ದಾವಣಗೆರೆ ಆ.24
ಕೋವಿಡ್-19 ಹಿನ್ನಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ
ಘಟಕ(ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ) ದಡಿಯಲ್ಲಿ
ಬರುವ ಜಿಲ್ಲೆಯ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಹೊಸದಾಗಿ
ದಾಖಲಾಗುವ ಮಕ್ಕಳನ್ನು ಕ್ವಾರಂಟೈನ್ ಅವಧಿ
ಮುಗಿಯುವವರೆಗೆ ಪ್ರತ್ಯೇಕವಾಗಿ ಇರಿಸಲು ಬಾಲಕರಿಗಾಗಿ ಡಾನ್
ಬಾಸ್ಕೋ ಚಾರಿಟಬಲ್ ಸೊಸೈಟಿ ಹಾಗೂ ಬಾಲಕಿಯರಿಗಾಗಿ ಅಡೋರರ್ಸ್ ವುಮೆನ್ಸ್
ಚಾರಿಟಬಲ್ ಸೊಸೈಟಿ ದಾವಣಗೆರೆ ಈ ಸಂಸ್ಥೆಗಳಲ್ಲಿ ಪ್ರತ್ಯೇಕ
ಕೊಠಡಿಯನ್ನು ನಿಗದಿಪಡಿಸಿ ಜಿಲ್ಲಾಧಿಕಾರಿಯವರು ಅನುಮೋದನೆ
ಹಾಗೂ ಆದೇಶ ನೀಡಿರುತ್ತಾರೆಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.