ದಾವಣಗೆರೆ ಆ.24
2ನೇ ಮಹಾಯುದ್ಧದಲ್ಲಿ ಸೇವೆ ಸಲ್ಲಿಸಿದ ಪಿಂಚಣಿದಾರರಿಗೆ ವಿವಿಧ
ವರ್ಗಗಳ ಮಾಸಾಶನ, ಗೌರವಧನಗಳನ್ನು ಸೈನಿಕ ಕಲ್ಯಾಣ
ಮತ್ತು ಪುರ್ನವಸತಿ ಇಲಾಖೆಯ ಡಿಡಿಓಗಳ ಮುಖಾಂತರ ಖಜಾನೆ-
2ರ ಬಿಎಂಎಸ್ ಮಾಡ್ಯೂಲ್ ಮೂಲಕ ಪಾವತಿಸಲು ಸೂಚಿಸಲಾಗಿದೆ.
ಜಿಲ್ಲೆಯಲ್ಲಿರುವ 2ನೇ ಮಹಾಯುದ್ಧದ ಮಾಜಿ ಸೈನಿಕರ ಹಾಗೂ
ಅವರ ಅವಲಂಬಿತರ ಜೀವಿತ ಪ್ರಮಾಣ ಪತ್ರ ಹಾಗೂ ಬ್ಯಾಂಕ್ ಖಾತೆಯ
ಸಂಖ್ಯೆಗಳು ಅವಶ್ಯಕತೆಯಿರುವುದರಿಂದ ಸೈನಿಕ್ ಕಲ್ಯಾಣ ಹಾಗೂ
ಪುನರ್ವಸತಿ ಶಿವಮೊಗ್ಗ ಇಲ್ಲಿ ಸಂರ್ಪಕಿಸಬಹುದಾಗಿರುತ್ತದೆ. ಹೆಚ್ಚಿನ
ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08182-220925 ಸಂರ್ಪಕಿಸಬಹುದೆಂದು
ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಕೆಯ
ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *