Day: August 25, 2020

25 ಆಶಾ ಕಾರ್ಯಕರ್ತೆಯರು ಗಳಿಗೆ ಪ್ರತಿಯೊಬ್ಬರಿಗೂ 500 ರು ಗಳಂತೆ ಪ್ರೋತ್ಸಾಹಧನ ಡಿ ಜಿ ಶಾಂತನಗೌಡ

ದಾವಣಗೆರೆ ಜಿಲ್ಲೆ ಆಗಸ್ಟ್ 25 ಹೊನ್ನಾಳಿ ತಾಲೂಕು ಆರೋಗ್ಯ ಕೇಂದ್ರ ಸಭಾಂಗಣದಲ್ಲಿ ಇಂದು ಕೋವಿಡ್-19 ತಡೆಗಟ್ಟುವಲ್ಲಿ ಹಗಲು ಇರುಳು ಎನ್ನದೆ ನಿರಂತರ ಸೇವೆಯನ್ನು ಸಲ್ಲುತ್ತಿರುವ ರನ್ನು ಗುರುತಿಸಿ 25 ಆಶಾ ಕಾರ್ಯಕರ್ತೆಯರು ಗಳಿಗೆ ಪ್ರತಿಯೊಬ್ಬರಿಗೂ 500 ರು ಗಳಂತೆ ಪ್ರೋತ್ಸಾಹಧನವನ್ನು ಕೊಡುವುದರ…

ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ

ದಾವಣಗೆರೆ ಆ.25 2019-20 ನೇ ಸಾಲಿನಲ್ಲಿ ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ವಿವಿಧಕಾಲೇಜುಗಳಲ್ಲಿನ ಮೆಟ್ರಿಕ್ ನಂತರದ ವಿವಿಧ ಕೋರ್ಸ್‍ಗಳಲ್ಲಿಪ್ರಥಮ ಪ್ರಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿಉತ್ತೀರ್ಣರಾಗಿರುವ (ಮಾರ್ಚ್-2020) ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಸೆ.30 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಇಲಾಖೆವೆಬ್‍ಸೈಟ್…

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವೆಂದು ನಾಮಕರಣ

ದಾವಣಗೆರೆ ಆ.25 ಕೇಂದ್ರ ಸರ್ಕಾರವು ಗ್ರಾಹಕರ ಸಂರಕ್ಷಣಾ ಕಾಯ್ದೆ1986(ಕೇಂದ್ರ ಕಾಯ್ದೆ ಸಂಖ್ಯೆ 68/1986)ನ್ನು ಹಿಂತೆಗೆದುಕೊಂಡುಗ್ರಾಹಕರ ಸಂರಕ್ಷಣಾ ಕಾಯ್ದೆ-2019 ಮತ್ತು ಅದಕ್ಕೆ ಸಂಬಂಧಿಸಿದಗ್ರಾಹಕರ ಸಂರಕ್ಷಣಾ (ಗ್ರಾಹಕರ ವ್ಯಾಜ್ಯಗಳ ಪರಿಹಾರಆಯೋಗಗಳು) ನಿಯಮಗಳು 2020 ಗಳನ್ನು ಜುಲೈ 20 ರಿಂದಕಾರ್ಯರೂಪಕ್ಕೆ ಬರುವಂತೆ ಜಾರಿಗೆ ತಂದಿರುತ್ತದೆ. ತತ್ಸಂಬಂಧದ…