ದಾವಣಗೆರೆ ಜಿಲ್ಲೆ ಆಗಸ್ಟ್ 25 ಹೊನ್ನಾಳಿ ತಾಲೂಕು ಆರೋಗ್ಯ ಕೇಂದ್ರ ಸಭಾಂಗಣದಲ್ಲಿ ಇಂದು ಕೋವಿಡ್-19 ತಡೆಗಟ್ಟುವಲ್ಲಿ ಹಗಲು ಇರುಳು ಎನ್ನದೆ ನಿರಂತರ ಸೇವೆಯನ್ನು ಸಲ್ಲುತ್ತಿರುವ ರನ್ನು ಗುರುತಿಸಿ 25 ಆಶಾ ಕಾರ್ಯಕರ್ತೆಯರು ಗಳಿಗೆ ಪ್ರತಿಯೊಬ್ಬರಿಗೂ 500 ರು ಗಳಂತೆ ಪ್ರೋತ್ಸಾಹಧನವನ್ನು ಕೊಡುವುದರ ಮೂಲಕ ತಾಲೂಕಿನ ಮಾಜಿ ಶಾಸಕರಾದ ಡಿ ಜಿ ಶಾಂತನಗೌಡರವರು ಅವರುಗಳಿಗೆ ಗೌರವವನ್ನು ಸಲ್ಲಿಸಿದರು.

ಈ ಕಾರ್ಯಕ್ರಮದಲ್ಲಿ ಭಾಗಿ ಯಾದವರು ಮಾಜಿ ಶಾಸಕರು ಡಿ ಜಿ ಶಾಂತನಗೌಡ್ರು ಹೊನ್ನಾಳಿ ವಿಧಾನಸಭಾ ಕ್ಷೇತ್ರ ತಾಲೂಕ್ ವೈದ್ಯಾಧಿಕಾರಿಗಳಾದ ಕೆಂಚಪ್ಪ ಬಂತಿ ಯವರು ಅವರ ಸಿಬ್ಬಂದಿ ವರ್ಗ ಮತ್ತು ದಾದಿಯರು ಹಾಗೂ ಆಶಾ ಕಾರ್ಯಕರ್ತೆಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಿದರು.