ದಾವಣಗೆರೆ ಆ.26
ಸಿಬ್ಬಂದಿ ನೇಮಕಾತಿ ಆಯೋಗದ (SSಅ) ವತಿಯಿಂದ ದೆಹಲಿಯಲ್ಲಿ
ಕಾನ್‍ಸ್ಟೇಬಲ್(ಎಕ್ಸಿಕ್ಯೂಟಿವ್) ಹುದ್ದೆಗಳ ಭರ್ತಿಗಾಗಿ ಆನಲೈನ್ ಮೂಲಕ
ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಸೆ.7 ಕೊನೆಯ ದಿನವಾಗಿದ್ದು, ಯಾವುದೇ
ಪಿ.ಯು.ಸಿ(10+2) ವಿದ್ಯಾರ್ಹತೆಯನ್ನು ಹೊಂದಿರುವ ಅರ್ಹ ಪುರುಷ
ಮತ್ತು ಮಹಿಳಾ ಅಭ್ಯರ್ಥಿಗಳು hಣಣಠಿs://ssಛಿ.ಟಿiಛಿ.iಟಿ ಅಥವಾ
ತಿತಿತಿ.ssಞಞಡಿ.ಞಚಿಡಿ.ಟಿiಛಿ.iಟಿ ವೆಬ್‍ಸೈಟ್ ಮೂಲಕ ಆನ್‍ಲೈನ್‍ನಲ್ಲಿ ಅರ್ಜಿ
ಸಲ್ಲಿಸಬಹುದಾಗಿದೆ.
18 ರಿಂದ 25 ವರ್ಷಗಳ ವಯೋಮಿತಿಯೊಳಗಿನವರು ಅರ್ಜಿ
ಸಲ್ಲಿಸಬಹುದಾಗಿದ್ದು ಪ.ಜಾತಿ/ಪ.ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ
ಹಾಗೂ ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ಇರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ – 08025502520, 9483862020
ಅಥವಾ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ದಾವಣಗೆರೆ ದೂರವಾಣಿ
ಸಂಖ್ಯೆ : 08192-259446 ಸಂರ್ಪಕಿಸಬಹುದೆಂದು ಉದ್ಯೋಗಾಧಿಕಾರಿ
ರವೀಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.