ಭಾರತ ಚುನಾವಣಾ ಆಯೋಗವು ಅರ್ಹತಾ ದಿನಾಂಕ: 01.01.2021ಕ್ಕೆ
ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2021 ಕ್ಕೆ
ಸಂಬಂಧಿಸಿದಂತೆ ವೇಳಾಪಟ್ಟಿಯನ್ನು ಹೊರಡಿಸಿದೆ.

ನ.16 ರಂದು ಭಾವಚಿತ್ರವಿರುವ ಕರಡು ಮತದಾರರ
ಪಟ್ಟಿಗಳ ಪ್ರಕಟಣೆಯನ್ನು ಹೊರಡಿಸಲಾಗುವುದು. ನ.16 ರಿಂದ
ಡಿ.15 ರವರೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ದಾಖಲಿಸುವ
ಅವಧಿಯಾಗಿರುತ್ತದೆ. ಮತದಾರರು ಮತದಾರರ ಪಟ್ಟಿಗೆ ತಮ್ಮ
ಹೆಸರು ಸೇರಿಸಲು ವಿಶೇಷ ಕಾರ್ಯಾಚರಣೆ ದಿನಾಂಕವನ್ನು(sಠಿeಛಿiಚಿಟ
ಛಿಚಿmಠಿಚಿigಟಿ ಜಚಿಣe) ಹಕ್ಕು ಮತ್ತು ಆಕ್ಷೇಪಣೆಗಳನ್ನು ದಾಖಲಿಸುವ
ಅವಧಿಯಲ್ಲಿ ಮುಖ್ಯ ಚುನಾವಣಾಧಿಕಾರಿಗಳು ನಿಗದಿಪಡಿಸುವ
ದಿನಾಂಕದಂದು ನಿಗದಿಗೊಳಿಸಲಾಗುವುದು.
2021 ರ ಜನವರಿ 05 ರೊಳಗೆ ಹಕ್ಕು ಮತ್ತು
ಆಕ್ಷೇಪಣೆಗಳನ್ನು ಇತ್ಯರ್ಥಪಡಿಸುವುದು. 2021 ರ ಜನವರಿ 14
ರಂದು ಪೂರಕಪಟ್ಟಿ ಸಿದ್ದತೆ ಮತ್ತು ಇತರೆ ಕಾರ್ಯ, 2021 ರ
ಜನವರಿ 15 ರಂದು ಅಂತಿಮ ಮತದಾರರ ಪಟ್ಟಿಗಳ
ಪ್ರಕಟಣೆಯನ್ನು ಹೊರಡಿಸಲಾಗುವುದೆಂದು 108-ಮಾಂiÀiಕೊಂಡ
ವಿಧಾನಸಭಾ ಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿ
ಹಾಗೂ ಜಿಲ್ಲಾ ತಹಶೀಲ್ದಾರ್ ಬಿ.ಎನ್ ಗಿರೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *