Day: August 28, 2020

ವಿಡಿಯೋ ಕಾನ್ಫರೆನ್ಸ್ ಸುದ್ದಿಗೋಷ್ಠಿಯಲ್ಲಿ ನ್ಯಾಯಾಮೂರ್ತಿಗಳಾದ ಅರವಿಂದ ಕುಮಾರ್ ಸ್ಪಷ್ಟನೆ ಮೆಗಾ ಇ-ಲೋಕ ಅದಾಲತ್ ಉದ್ದೇಶ ಸರ್ವರಿಗೂ ನ್ಯಾಯ ಒದಗಿಸುವುದಾಗಿದೆ

ದಾವಣಗೆರೆ ಆ.28ಸೆ.19 ರಂದು ದೇಶದಲ್ಲಿ ಪ್ರಪ್ರಥಮವಾಗಿ ಮೆಗಾ ಇ-ಲೋಕ ಅದಾಲತ್ ಮಾಡುವ ದೃಷ್ಟಿಯಿಂದ ಕಾರ್ಯಪ್ರಾರಂಭ ಮಾಡಲಾಗಿದೆ ಎಂದ ರಾಜ್ಯ ಕಾನೂನು ಸೇವಾಪ್ರಾಧಿಕಾರದ ಅಧ್ಯಕ್ಷರು ಹಾಗೂ ರಾಜ್ಯ ಉಚ್ಚನ್ಯಾಯಾಲಯದ ನ್ಯಾಯಾಮೂರ್ತಿಗಳಾದ ಅರವಿಂದಕುಮಾರ್ ಹೇಳಿದರು.ಶುಕ್ರವಾರ ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿವಿಡಿಯೋ ಕಾನ್ಫರೆನ್ಸ್ ಮೂಲಕ ಸುದ್ದಿಗೋಷ್ಠಿಯಲ್ಲಿಮಾತನಾಡಿದ…

ಜಿಲ್ಲೆಯಲ್ಲಿ ಇಂದು 378 ಕೊರೊನಾ ಪಾಸಿಟಿವ್ 208 ಮಂದಿ ಗುಣಮುಖ 06ಸಾವು,

ದಾವಣಗೆರೆ ಆ28 ಜಿಲ್ಲೆಯಲ್ಲಿ ಇಂದು 378 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 208 ಮಂದಿ ಸಂಪೂರ್ಣ ಗುಣಮುಖರಾಗಿ ನಿಗದಿತ ಕೋವಿಡ್ ಆಸ್ವತ್ರೆಯಿಂದ ಇಂದು ಬಿಡುಗಡೆಗೊಳಿಸಲಾಗಿದೆ ಮತ್ತು 06, ಸಾವು ಸಂಭವಿಸಿದೆ. ಈ ದಿನ ದಾವಣಗೆರೆಯಲ್ಲಿ 194, ಹರಿಹರ 34, ಜಗಳೂರು 08,…