Day: August 29, 2020

ಜಿಲ್ಲೆಯಲ್ಲಿ ಇಂದು 317 ಕೊರೊನಾ ಪಾಸಿಟಿವ್ 228 ಮಂದಿ ಗುಣಮುಖ 02ಸಾವು,

ದಾವಣಗೆರೆ ಆ29 ಜಿಲ್ಲೆಯಲ್ಲಿ ಇಂದು 378 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 208 ಮಂದಿ ಸಂಪೂರ್ಣ ಗುಣಮುಖರಾಗಿ ನಿಗದಿತ ಕೋವಿಡ್ ಆಸ್ವತ್ರೆಯಿಂದ ಇಂದು ಬಿಡುಗಡೆಗೊಳಿಸಲಾಗಿದೆ ಮತ್ತು 02, ಸಾವು ಸಂಭವಿಸಿದೆ. ಈ ದಿನ ದಾವಣಗೆರೆಯಲ್ಲಿ 152, ಹರಿಹರ 40, ಜಗಳೂರು 15,…

ಕೊರೊನಾ: ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಮಾನವ ಸಂಪನ್ಮೂಲ ಹೆಚ್ಚಳಕ್ಕೆ ಆದ್ಯತೆ ನೀಡಿ- ಎಸ್.ಆರ್.ಉಮಾಶಂಕರ್

ದಾವಣಗೆರೆ ಆ.29ಕೊರೊನಾ ವೈರಸ್ ಸೋಂಕು ಭಯ ಹೋಗಲಾಡಿಸುವನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳುಹೆಚ್ಚೆಚ್ಚು ಆಗಬೇಕು. ಈ ಸೋಂಕಿನ ವಿಚಾರದಲ್ಲಿ ಸೋಂಕಿನಭಯಕ್ಕಿಂತ ಅಪಪ್ರಚಾರಗಳೇ ಹೆಚ್ಚು ಭಯಪಡಿಸುತ್ತಿವೆ. ಹಾಗಾಗಿ ಐಇಸಿ ತಂಡ, ಆರೋಗ್ಯ ಇಲಾಖೆ ಹಾಗೂ ವಾರ್ತಾಇಲಾಖೆ ಜಂಟಿಯಾಗಿ ಕ್ರಮವಹಿಸಿ ಸಾರ್ವಜನಿಕರಲ್ಲಿ ಅರಿವುಮೂಡಿಸಬೇಕಾಗಿದೆ ಎಂದು…

ಅನಾಮಧೇಯ ಮೂಲಗಳಿಂದ ಅನುಮಾನಾಸ್ಪದ ಬೀಜಗಳ ಪೊಟ್ಟಣಗಳು ಸಾಗಾಣಿಕೆ- ಎಚ್ಚರಿಕೆ

ದಾವಣಗೆರೆ ಆ.29ಕೆಲ ದಿನಗಳಿಂದ ರೈತರ ಮನೆ ಬಾಗಿಲಿಗೆ ಅನಾಮಧೇಯಮೂಲಗಳಿಂದ ಬೀಜಗಳ ಪೊಟ್ಟಣಗಳು ಸಾಗಾಣಿಕೆಯಾಗುತ್ತಿರುವಆತಂಕಕಾರಿ ವಿಷಯವು ದೇಶದಲ್ಲಿ ಕಂಡು ಬರುತ್ತಿದ್ದು, ಇಂತಹಬಿತ್ತನೆ ಬೀಜಗಳನ್ನು ಯಾರು ಕಳುಹಿಸುತ್ತಿದ್ದಾರೆ, ಎಲ್ಲಿಂದಬರುತ್ತಿವೆ ಎಂಬ ಮಾಹಿತಿ ಇರುವುದಿಲ್ಲ. ಇದನ್ನು ಸೀಡ್ ಟೆರರಿಸಂ (ಬೀಜಭಯೋತ್ಪಾದನೆ), ಕೃಷಿ ಉತ್ಪನ್ನಗಳ ಕಳ್ಳ ಸಾಗಾಣಿಕೆ…

ಪಡಿತರ ಚೀಟಿಗೆ ವಿಕಲಚೇತನರ ಆಧಾರ್ ಸಂಖ್ಯೆ ನೋಂದಣೆ ಕಡ್ಡಾಯ

ದಾವಣಗೆರೆ ಆ.29 ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳಇಲಾಖೆಯಲ್ಲಿ ಪಡಿತರ ಆಹಾರ ಪದಾರ್ಥಗಳನ್ನು ಪಡೆಯುತ್ತಿರುವವಿಕಲಚೇತನರು ತಮ್ಮ ಆಧಾರ್ ಸಂಖ್ಯೆಯನ್ನು ಪಡಿತರಚೀಟಿಯೊಂದಿಗೆ ನೋಂದಣಿ ಮಾಡಿಕೊಳ್ಳುವುದುಕಡ್ಡಾಯವಾಗಿರುತ್ತದೆ. ಮುಂದಿನ ದಿನಗಳಲ್ಲಿ ಸಂಕಷ್ಟಕ್ಕೊಳಗಾಗಿರುವವಿಕಲಚೇತನರಿಗೆ ಹೆಚ್ಚಿನ ಪಡಿತರ ಅಕ್ಕಿಯನ್ನು ವಿತರಿಸುವಉದ್ದೇಶವಿರುತ್ತದೆ. ಆದ್ದರಿಂದ ಗ್ರಾಮೀಣ ಭಾಗದ ವಿಕಲಚೇತನರುತಮ್ಮ ಗ್ರಾಮ…

ಸ್ವಾತಂತ್ರ್ಯ ಹೋರಾಟಗಾರರ ಗೌರವ ಧನ ಪಡೆಯಲು ದಾಖಲೆ ಒದಗಿಸಿ

ದಾವಣಗೆರೆ ಆ.29ಸ್ವಾತಂತ್ರ್ಯ ಹೋರಾಟಗಾರರ ಗೌರವಧನ ಹಾಗೂ ಕುಟುಂಬಪಿಂಚಣಿಯನ್ನು ಕಂದಾಯ ಇಲಾಖೆಯಿಂದ ಖಜಾನೆ-2 ಮುಖಾಂತರವಿತರಿಸಲು ಸರ್ಕಾರ ಆದೇಶಿಸಿದ್ದು, ಪಿಂಚಣಿದಾರರ ವಿಳಾಸ, ಬ್ಯಾಂಕ್ ಖಾತೆಸಂಖ್ಯೆ ಲಭ್ಯವಿಲ್ಲದೇ ಇರುವುದರಿಂದ ಗೌರವಧನ ಹಾಗೂ ಕುಟುಂಬಪಿಂಚಣಿಯನ್ನು ಪಾವತಿಸಲು ಸಾಧ್ಯವಾಗಿರುವುದಿಲ್ಲ. ಆದ ಕಾರಣಕೆಳಕಂಡವರು ಡಿಸಿ ಕಚೇರಿಯನ್ನು ಸಂಪರ್ಕಿಸಿ ಸೌಲಭ್ಯಪಡೆಯಬಹುದು.ಪಿಂಚಣಿದಾರರು :…