ದಾವಣಗೆರೆ 31
ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಗ್ರಾ.ಪಂ
ಸಾರ್ವತ್ರಿಕ ಚುನಾವಣೆ 2020 ರ ಸಂಬಂಧ ದಿನಾಂಕ 31-08-2020 ರಂದು
ಅಂತಿಮ ಮತದಾರರ ಪಟ್ಟಿಯನ್ನು ಪ್ರತಿಯೊಂದು ಕ್ಷೇತ್ರದ
ಮತಗಟ್ಟೆಯಲ್ಲಿ, ಗ್ರಾ.ಪಂ ಕಚೇರಿ, ತಾಲ್ಲೂಕು ಕಚೇರಿ ಹಾಗೂ
ಇತರೇ ಕಚೇರಿಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ
ಪ್ರಚುರಪಡಿಸಲಾಗಿದ್ದು ಮತದಾರರು ಮತದಾರರ ಪಟ್ಟಿಯಲ್ಲಿ
ತಮ್ಮ ಹೆಸರನ್ನು ಪರಿಶೀಲಿಸಿಕೊಳ್ಳಬಹುದಾಗಿದೆ.
ಗ್ರಾಮ ಪಂಚಾಯಿತಿಗಳ ಸಂಖ್ಯೆ ಹಾಗೂ ಮತಗಟ್ಟೆಗಳ ಸಂಖ್ಯೆ ಈ

ಕೆಳಕಂಡಂತೆ ಇದೆ.


್ರ.¸
Àಂ
ತಾಲ್ಲೂಕಿನ
ಹೆಸರು

ಒಟ್ಟು ಗ್ರಾ.ಪಂ
ಗಳ ಸಂಖ್ಯೆ

ಒಟ್ಟು
ಮತಗಟ್ಟೆಗ
ಳ ಸಂಖ್ಯೆ

1 ದಾವಣಗೆರೆ 45 242
2 ಹರಿಹರ 24 134
3 ಹೊನ್ನಾಳಿ 29 305
4 ನ್ಯಾಮತಿ 18 130
5 ಚನ್ನಗಿರಿ 61 90
6 ಜಗಳೂರು 22 189
ಒಟ್ಟು 196 1090
ಮತದಾರರ ವಿವರ: ದಾವಣಗೆರೆ ತಾಲ್ಲೂಕು ಪುರುಷ ಮತದಾರರ
ಸಂ: 99709, ಮಹಿಳಾ ಸಂಖ್ಯೆ: 98354 ಒಟ್ಟು 198063. ಹರಿಹರ ಕ್ಷೇತ್ರದ
ಪುರುಷ ಮತದಾರರ ಸಂ: 58793, ಮಹಿಳಾ ಸಂ: 57455 ಒಟ್ಟು 116248.
ಚನ್ನಗಿರಿ ಕ್ಷೇತ್ರದ ಪುರುಷ ಮತದಾರರ ಸಂಖ್ಯೆ: 121018,
ಮಹಿಳಾ ಸಂ: 117566 ಒಟ್ಟು 238584. ಹೊನ್ನಾಳಿ ಕ್ಷೇತ್ರದ ಪುರುಷ
ಮತದಾರರ ಸಂ: 54458, ಮಹಿಳಾ ಸಂ: 53313 ಒಟ್ಟು 107771. ನ್ಯಾಮತಿ
ಕ್ಷೇತ್ರದ ಪುರುಷ ಮತದಾರರ ಸಂ: 35551, ಮಹಿಳಾ ಸಂ: 34821
ಒಟ್ಟು 70372. ಜಗಳೂರು ಕ್ಷೇತ್ರದ ಮತದಾರರ ಸಂ: 66227,
ಮಹಿಳಾ ಸಂ: 64437 ಒಟ್ಟು 130664 ಇದ್ದು ಈ ಎಲ್ಲಾ ಕ್ಷೇತ್ರದ ಇತರೆ
ಮತದಾರರ ಸಂಖ್ಯೆ: 0 ಇರುತ್ತದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ
ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *