Day: September 2, 2020

ದಾವಣಗೆರೆ ಎಸಿಬಿ ಪೊಲೀಸ್ ಠಾಣೆಯ ಡಿವೈಎಸ್ಪಿ ಯವರಾದ ಎಚ್ಎಸ್ ಪರಮೇಶಪ್ಪ ನವರು ಇಂದು ಬೆಳಗ್ಗೆ

ದಾವಣಗೆರೆ ಜಿಲ್ಲೆ ಸಪ್ತಂಬರ್ 2 ಪೊಲೀಸ್ ಉಪಾಧೀಕ್ಷಕರು ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆ ದಾವಣಗೆರೆ ಎಸಿಬಿ ಪೊಲೀಸ್ ಠಾಣೆಯ ಡಿವೈಎಸ್ಪಿ ಯವರಾದ ಎಚ್ಎಸ್ ಪರಮೇಶಪ್ಪ ನವರು ಇಂದು ಬೆಳಗ್ಗೆ ಹನ್ನೊಂದು ಮೂವತ್ತಕ್ಕೆ ಸರಿಯಾಗಿ ಹೊನ್ನಾಳಿ ಪ್ರವಾಸಿ ಮಂದಿರದಲ್ಲಿ ಜನರ ಅಹವಾಲುಗಳನ್ನು…

ಈ ಸಂಜೀವಿನಿ ಆ್ಯಪ್ ಬಳಸಿ ವೈದ್ಯರೊಂದಿಗೆ ವಿಡೀಯೊ ಮೂಲಕ ಸಂದರ್ಶಿಸಿ. ಜಿಲ್ಲಾಧಿಕಾರಿ

ದಾವಣಗೆರೆ ಸೆ.2 ಕೋವಿಡ್-19 ಸಂದರ್ಭದಲ್ಲಿ ಸಾಮಾನ್ಯವಾಗಿ ಕೆಮ್ಮು, ಜ್ವರ, ಮತ್ತು ಇತರೆ ರೋಗಗಳಿಂದ ಬಳಲುತ್ತಿರುವವರು ಈ ಸಂಜಿವಿನಿ ಆಪ್ ಬಳಸಿ ವೈದ್ಯರೊಂದಿಗೆ ಸಂದರ್ಶಿಸಿ ಆರ್ಯೋಗ್ಯದ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದಾಗಿದೆ. ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದ್ದಾರೆ. ಕೋವಿಡ್-19 ತಡೆಗಟ್ಟುವ ಸಲುವಾಗಿ ಭಾರತ…

ಮಳೆ ವಿವರ

ದಾವಣಗೆರೆ ಸೆ.02 ಜಿಲ್ಲೆಯಲ್ಲಿ ಸೆ.1 ರಂದು 6.0 ಮಿ.ಮೀ. ಸರಾಸರಿ ಮಳೆಯಾಗಿದ್ದು,ತಾಲ್ಲೂಕುವಾರು ಮಳೆ ಮತ್ತು ಹಾನಿ ವಿವರ ಈ ಕೆಳಕಂಡಂತಿದೆ.ಚನ್ನಗಿರಿ ತಾಲ್ಲೂಕಿನಲ್ಲಿ 3.0 ವಾಡಿಕೆಗೆ 10.0 ಮಿ.ಮೀ ವಾಸ್ತವಮಳೆಯಾಗಿದೆ. ದಾವಣಗೆರೆ ತಾಲ್ಲೂಕಿನಲ್ಲಿ 6.0 ವಾಡಿಕೆಗೆ 4.0 ಮಿ.ಮೀವಾಸ್ತವ ಮಳೆಯಾಗಿದೆ. ಹರಿಹರ ತಾಲ್ಲೂಕಿನಲ್ಲಿ…

ಪರಿಕರ ವಿತರಣೆಗೆ ಕುರಿ ಮೇಕೆ ಸಾಕಣಿಕೆಗಾರರಿಂದ ಅರ್ಜಿ ಆಹ್ವಾನ

ದಾವಣಗೆರೆ ಸೆ.2ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮು ನಿಯಮಿತಬೆಂಗಳೂರು ವತಿಯಿಂದ 2020-21ನೇ ಸಾಲಿನ ವಲಸೆ ಕುರಿಗಾರರಿಗೆ(ಸಂಚಾರಿ, ಅರೆ ಸಂಚಾರಿ ಕುರಿ, ಮೇಕೆ ಸಾಕಣಿಕೆಗಾರರಿಗೆ ನೈರ್ಸಗಿಕವಿಕೋಪಗಳಿಂದ ರಕ್ಷಣೆ ಪಡೆಯಲು ಅವಶ್ಯಕಪರಿಕರಗಳನ್ನು.ದಾವಣಗೆರೆ ಜಿಲ್ಲೆಯವಾರು ಪರಿಶಿಷ್ಟ ಜಾತಿಯ 2,ಪರಿಶಿಷ್ಟÀ ಪಂಗಡದ 1 ಹಾಗೂ ಸಾಮಾನ್ಯ…

ನ್ಯಾಮತಿಗೆ ಎಸಿಬಿ ಭೇಟಿ-ಅಹವಾಲು ಸ್ವೀಕಾರ

ದಾವಣಗೆರೆ ಸೆ.02 ಪೊಲೀಸ್ ಉಪಾಧೀಕ್ಷಕರು, ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ಠಾಣೆ ದಾವಣಗೆರೆ ಇವರು ಸೆ.03 ರಂದು ಬೆಳಿಗ್ಗೆ 11 ಗಂಟೆಯಿಂದಮಧ್ಯಾಹ್ನ 2 ಗಂಟೆಯವರೆಗೆ ನ್ಯಾಮತಿ ಪ್ರವಾಸಿ ಮಂದಿರಕ್ಕೆ ಭೇಟಿನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08192-236600, 9480806227,9480806284 ನ್ನು ಸಂಪರ್ಕಿಸಬಹುದೆಂದು…

ಜಿಲ್ಲಾಡಳಿತ ತಂಡದಿಂದ ಸ್ಮಾರ್ಟ್‍ಸಿಟಿ ಯೋಜನೆ ರಸ್ತೆ ಕಾಮಗಾರಿಯ ಸ್ಥಳ ಪರಿಶೀಲನೆ ರಸ್ತೆ ಅಗಲೀಕರಣ ಶೀಘ್ರ ಪ್ರಾರಂಭ: ಡಿಸಿ

ದಾವಣಗೆರೆ ಸೆ.2 ರಸ್ತೆ ಅಗಲೀಕರಣವನ್ನು ಶೀಘ್ರದಲ್ಲಿಯೇ ಆರಂಭಿಸುವಮೂಲಕ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿಮಹಾಂತೇಶ ಬೀಳಗಿ ಹೇಳಿದರು. ನಗರದ ಅಖ್ತರ್‍ರಾಜಾ ಸರ್ಕಲ್ ರಿಂಗ್ ರೋಡ್ ರಸ್ತೆಯಿಂದ ಅಹಮದ್ನಗರ, ಭಾಷಾ ನಗರ, ಆಜಾದ್ ನಗರ ಮುಖ್ಯರಸ್ತೆಯಅಗಲೀಕರಣದ ಸಂಬಂಧ ಬುಧವಾರ ಜಿಲ್ಲಾಡಳಿತ ತಂಡದೊಂದಿಗೆಸ್ಥಳ ಪರಿಶೀಲನೆ…

ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಮಾತ್ರ ಪಿಂಚಣಿ ಸೌಲಭ್ಯ

ದಾವಣಗೆರೆ ಸೆ.2 ಜಿಲ್ಲೆಯಲ್ಲಿನ ಕರ್ನಾಟಕ ಸರ್ಕಾರದ ಪಿಂಚಣಿದಾರರು/ಕುಟುಂಬಪಿಂಚಣಿದಾರರರು ಆಗಸ್ಟ್ ಮಾಹೆಯಿಂದ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿಮಾತ್ರ ಪಿಂಚಣಿಯನ್ನು ಪಡೆಯಬಹುದಾಗಿದೆ. ಸರ್ಕಾರದ ಆದೇಶದನ್ವಯ 5 ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿಪಿಂಚಣಿ ಸೌಲಭ್ಯ ಲಭ್ಯವಿದ್ದು, ಎಸ್‍ಬಿಐ ಬ್ಯಾಂಕ್‍ನಲ್ಲಿ ಪಡೆಯಬಹುದು.ಕೆನರಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್‍ಗಳಲ್ಲಿ ಖಾತೆ ಹೊಂದಿದವರುಕೆನರಾ ಬ್ಯಾಂಕ್‍ನಿಂದ ಪಡೆಯಬಹುದು.…

   ನಾರಾಯಣಗುರುಗಳ ಸರಳ ಜಯಂತಿ ಆಚರಣೆ

ದಾವಣಗೆರೆ ಸೆ.2 ಬುಧುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕನ್ನಡ ಮತ್ತು ಸಂಸ್ಕøತಿಇಲಾಖೆಯಿಂದ ಆಯೋಜಿಸಲಾದ ಶ್ರೀ ನಾರಾಯಣಗುರುಗಳಜಯಂತಿಯನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪುಪ್ಪಾರ್ಚಾಣೆಮಾಡುವ ಮೂಲಕ ವಂದನೆ ಸಲ್ಲಿಸಿದರು. ಈ ಸಂದರ್ರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದೀಪಾ ಜಗದೀಶ್,ಉಪಾಧ್ಯಕ್ಷೆ ಸಾಕಮ್ಮ ಗಂಗಾಧರನಾಯ್ಕ್, ಮಹಾನಗರ ಪಾಲಿಕೆಆಯುಕ್ತ ವಿಶ್ವನಾಥ್…

ಕೃಷಿಯಲ್ಲಿ ಸಾವಯವ ರೀತಿಯಲ್ಲಿ ಸಸ್ಯ ಸಂರಕ್ಷಣೆ

ದಾವಣಗೆರೆ ಸೆ.02ದಾವಣಗೆರೆ ಜಿಲ್ಲೆಯಾದ್ಯಂತ ಉತ್ತಮ ಮಳೆಯಾದಹಿನ್ನೆಲೆಯಲ್ಲಿ ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದು, ಉತ್ತಮ ಇಳುವರಿಪಡೆಯಲು ಇರುವ ಅನೇಕ ಅಡೆತಡೆಗಳಲ್ಲಿ ಕೀಟ ಹಾಗೂರೋಗಗಳ ಬಾಧೆಯು ಒಂದಾಗಿದೆ. ರಾಸಾಯನಿಕ ಕೃಷಿಯಿಂದಹೊರಗೆ ಬಂದು ಉತ್ತಮ ಗುಣಮಟ್ಟದ ಆಹಾರ ಉತ್ಪಾದನೆಕೈಗೊಳ್ಳಬೇಕೆಂಬ ಆಕಾಂಕ್ಷೆ, ಮಣ್ಣಿನ ಫಲವತ್ತತೆ, ಪರಿಸರಕಾಪಾಡುವ ಕಾಳಜಿಯಿಂದ ಬಹಳಷ್ಟು…