ದಾವಣಗೆರೆ ಜಿಲ್ಲೆ ಸಪ್ತಂಬರ್ 2 ಪೊಲೀಸ್ ಉಪಾಧೀಕ್ಷಕರು ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆ ದಾವಣಗೆರೆ ಎಸಿಬಿ ಪೊಲೀಸ್ ಠಾಣೆಯ ಡಿವೈಎಸ್ಪಿ ಯವರಾದ ಎಚ್ಎಸ್ ಪರಮೇಶಪ್ಪ ನವರು ಇಂದು ಬೆಳಗ್ಗೆ ಹನ್ನೊಂದು ಮೂವತ್ತಕ್ಕೆ ಸರಿಯಾಗಿ ಹೊನ್ನಾಳಿ ಪ್ರವಾಸಿ ಮಂದಿರದಲ್ಲಿ ಜನರ ಅಹವಾಲುಗಳನ್ನು ಮಧ್ಯಾಹ್ನ 2 ಗಂಟೆಯವರೆಗೆ ಸ್ವೀಕಾರ ಮಾಡಿದರು .ನಂತರ ಮಾತನಾಡಿದ ಅವರು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಿ ಡಿ ಓ ಮತ್ತು ಕಾರ್ಯದರ್ಶಿಗಳು ಸಣ್ಣಪುಟ್ಟ ಜನರ ಸಮಸ್ಯೆಗಳಿಗೆ ಹಣವನ್ನು ವಸೂಲಿ ಮಾಡುತ್ತಿದ್ದಾರೆ ಎಂದು ಕಂಪ್ಲೇಂಟ್ ಬಂದಿದ್ದು ಅವರುಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು.
ಸರ್ಕಾರಿ ಸೇವೆಯ ಸಲ್ಲಿಸುತ್ತಿರುವ ನೌಕರರು ಸಮಾಜಕ್ಕೆ ಹೊರೆಯಾಗದೇ ರೀತಿ ನಾವು ನಮ್ಮ ಕೆಲಸವನ್ನು ಮಾಡಬೇಕು ಎಂದು ಅದು ನಮ್ಮ ಜವಾಬ್ದಾರಿ ಎಂದು ತಿಳಿಸಿದರು.
[19:20, 9/2/2020] ಂಡಿಚಿviಟಿಜ S: ಅಹವಾಲು ಸ್ವೀಕಾರ ಮಾಡಿದಂತಹ ಅಧಿಕಾರಿಗಳು ಎಸಿಬಿ ಪೋಲಿಸ್ ಠಾಣೆಯ ಡಿವೈಎಸ್ಪಿ ಅವರಾದ ಹೆಚ್ಚ್ ಎಸ ಪರಮೇಶಪ್ಪ ನವರು ಮತ್ತು ಸಬ್ ಇನ್ಸ್ಪೆಕ್ಟರ್ ಗಳಾದ ಮಧುಸೂದನ್ ರವರು ಸಹ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *