ಕೀಟಗಳ ನಿರ್ವಹಣೆಗೆ ಟ್ರೈಕೋಗ್ರಾಮಕಾರ್ಡ್
ದಾವಣಗೆರೆ ಸೆ.4 ಭತ್ತ ಮತ್ತು ಹತ್ತಿ ಬೆಳೆÉಗಳಲ್ಲಿನ್ಲ ಕೀಟಗಳನ್ನು ನಿರ್ವಹಣೆಮಾಡುವುದು ಬಹಳ ಮುಖ್ಯವಾಗಿದ್ದು, ಈ ಕೀಟಗಳನ್ನು ಜೈವಿಕವಿಧಾನಗಳಿಂದ ನಿರ್ವಹಣೆ ಮಾಡಲು ರೈತರು ಟ್ರೈಕೋಗ್ರಾಮಪರತಂತ್ರ ಜೀವಿಗಳನ್ನು ಬಳಸಬಹುದಾಗಿದೆ. ಟ್ರೈಕೋಗ್ರಾವiವು ಕಣಜ ಜಾತಿಗೆ ಸೇರಿದ ಅತಿಸೂಕ್ಷ್ಮಕೀಟವಾಗಿದ್ದು. 8 ರಿಂದ 10 ಕಣಜಗಳು ಒಂದು ಗುಂಡುಸೂಜಿಯ…