Day: September 5, 2020

ಭತ್ತದ ಬೆಳೆಯಲ್ಲಿ ಕೊಳವೆ ಹುಳುವಿನ ನಿಯಂತ್ರಣಾ ಕ್ರಮಗಳು

ದಾವಣಗೆರೆ ಸೆ.5 ಜಿಲ್ಲೆಯಾದ್ಯಂತ ಭತ್ತದ ಬೆಳೆಯು ಬೆಳವಣಿಗೆಹಂತದಲ್ಲಿದ್ದು, ಅಲ್ಲಲ್ಲಿ ಹಾಗೂ ತಡವಾಗಿ ನಾಟಿಯಾದ ಭತ್ತದಬೆಳೆಯಲ್ಲಿ ಕೊಳವೆ ಹುಳುವಿನ ಬಾಧೆ ಕಂಡುಬಂದಿರುತ್ತದೆ.ಕೊಳವೆ ಹುಳುವಿನ ಬಾಧೆಯನ್ನು ಗುರುತಿಸುವುದು ಬಹಳಸುಲಭವಾಗಿದ್ದು, ಇದು ಎಲೆಗಳನ್ನು ಮಡಿಚಿ ಒಳಗೆ ಸೇರಿಕೊಂಡುಎಲೆಯ ಹಸಿರು ಭಾಗವನ್ನು ಕೆರೆದು ತಿನ್ನುತ್ತದೆ. ಕೆರೆದು ತಿಂದಭಾUವುÀ…

ಸೆ.7 ರಿಂದ ಪಿಯು ಪೂರಕ ಪರೀಕ್ಷೆ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ

ದಾವಣಗೆರೆ ಸೆ.05ಜಿಲ್ಲೆಯಲ್ಲಿ ಸೆ.07 ರಿಂದ 19 ರವರೆಗೆ 08 ಪರೀಕ್ಷಾ ಕೇಂದ್ರದಲ್ಲಿದ್ವೀತಿಯ ಪಿಯುಸಿ ಪೂರಕ ಪರೀಕ್ಷೆಗಳು ನಡೆಯಲಿವೆ. ಈಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಪರೀಕ್ಷಾಅವಧಿಯಲ್ಲಿ 200 ಮೀ ಪರಿಧಿ ವ್ಯಾಪ್ತಿ ಪ್ರದೇಶವನ್ನು ಸಾರ್ವಜನಿಕಪ್ರವೇಶಕ್ಕೆ ನಿಷೇಧಿತ ಪ್ರವೇಶವೆಂದು ಘೋಷಿಸಲು ಮತ್ತುಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿರುವ…

ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತರಿಗೆ ಸನ್ಮಾನ ಸಮಾರಂಭ ಅರಿವು ಮೂಡಿಸುವಲ್ಲಿ ಶಿಕ್ಷಕರ ಪಾತ್ರ ಮುಖ್ಯ: ಸಚಿವ ಬಸವರಾಜ

ದಾವಣಗೆರೆ ಸೆ.05 ಶಿಕ್ಷಣ ಹಾಗೂ ಅರಿವು ಮೂಡಿಸುವಲ್ಲಿ ಶಿಕ್ಷಕರ ಪಾತ್ರಮುಖ್ಯವಾಗಿದ್ದು, ಮಕ್ಕಳ ಭವಿಷ್ಯವನ್ನು ರೂಪಿಸುವ ಜವಾಬ್ದಾರಿಶಿಕ್ಷಕರ ಮೇಲಿದೆ ಎಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವಬಿ.ಎ.ಬಸವರಾಜ ಹೇಳಿದರು. ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಶನಿವಾರ ಸಾರ್ವಜನಿಕಶಿಕ್ಷಣ ಇಲಾಖೆ ವತಿಯಿಂದ ಡಾ.ಸರ್ವಪಲ್ಲಿ ರಾಧಾಕೃಷ್ಣನ್…

ಆರು ದಿನಗಳ ಉದ್ಯಮಶೀಲತಾಭಿವೃದ್ಧಿ ಕಾರ್ಯಕ್ರಮ

ದಾವಣಗೆರೆ ಸೆ.05 ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಜೀವನೋಪಾಯ ಇಲಾಖೆ,ಬೆಂಗಳೂರು. ಕರ್ನಾಟಕ ಉದ್ಯಮಾಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್)ಧಾರವಾಡ ಹಾಗೂ ಬಾಪೂಜಿ ಇಸ್ಪಿಟ್ಯೂಟ್ ಆಫ್ ಇಂಜಿನಿಯರಿಂಗ್ ಮತ್ತುಟೆಕ್ನಾಲಜಿ ಇವರ ಸಂಯುಕ್ತಾಶ್ರಯದಲ್ಲಿ ಕೌಶಲ್ಯ ಉದ್ಯೋಗಯೋಜನೆಯಡಿ, ಆರು ದಿನಗಳ ಉದ್ಯಮಶೀಲತಾಭಿವೃದ್ಧಿಕಾರ್ಯಕ್ರಮವನ್ನು ಸೆ.07 ರಂದು ಬೆಳಿಗ್ಗೆ 11.30 ಗಂಟಿಗೆಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ…