Day: September 7, 2020

ರಾಜ್ಯದಲ್ಲಿ ಡ್ರಗ್ಸ ಮತ್ತುಗಾಂಜಾವನ್ನು ನಿಷೇಧಿಸಬೇಕು

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಸಪ್ಟೆಂಬರ್7 ಇಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ವತಿಯಿಂದ ರಾಜ್ಯದಲ್ಲಿ ಡ್ರಗ್ಸ ಮತ್ತುಗಾಂಜಾವನ್ನು ನಿಷೇಧಿಸಬೇಕು ಹಾಗೂ ಡ್ರಗ್ಸಪೂರೈಕೆದಾರರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಬೇಕು ಎಂದು ರಾಜ್ಯ ಸರಕಾರಕ್ಕೆ ಮಾನ್ಯ ಹೊನ್ನಾಳಿ ದಂಡಾಧಿಕಾರಿಗಳಾದ ತುಷಾರ್…

ಹೊನ್ನಾಳಿ ಟೌನಿನಲ್ಲಿ ಮುಕ್ತಿ ವಾಹನಕ್ಕೆ ಚಾಲನೆ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಸೆಪ್ಟೆಂಬರ್ 7 ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂದು ಮಾನ್ಯ ಜಿಲ್ಲಾಧಿಕಾರಿಗಳ ಆದೇಶದ ಹಿನ್ನೆಲೆಯಲ್ಲಿ ಹೊನ್ನಾಳಿ ತಾಲೂಕಿನ ಶಾಸಕರಾದ ಎಂಪಿ ರೇಣುಕಾಚಾರ್ಯ ಅವರು ಹೊನ್ನಾಳಿ ಟೌನಿನ ಜನತೆಗೆ ಅನುಕೂಲವಾಗುವಂತೆ ಮುಕ್ತಿ ವಾಹನವನ್ನು ಲೋಕಾರ್ಪಣೆ ಮಾಡಿದರು . ಹೊನ್ನಾಳಿ…

ದಿಶಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ಸೂಚನೆ ಸ್ವಾಮಿತ್ವ ಯೋಜನೆ ಕುರಿತು ಜಾಗೃತಿ ಮೂಡಿಸಿ

ದಾವಣಗೆರೆ ಸೆ.07 ಕೇಂದ್ರ ಸರ್ಕಾರದ ಸ್ವಾಮಿತ್ವ ಯೋಜನೆ ಅತ್ಯಂತಮಹತ್ವಪೂರ್ಣವಾಗಿದ್ದು, ಯೋಜನೆ ಅನುμÁ್ಠನದ ಬಗ್ಗೆ ಜಾಗೃತಿಮೂಡಿಸಬೇಕು ಎಂದು ಸಂಸದ ಜಿ.ಎಂ.ಸಿದ್ದೇಶ್ವರ ತಿಳಿಸಿದರು. ಸೋಮವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ)ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ…

ಸುದ್ದಿಗೋಷ್ಠಿಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಬಿ.ಗೀತಾ ಸೆ.19 ಮೆಗಾ ಇ-ಲೋಕ್ ಅದಾಲತ್

ದಾವಣಗೆರೆ ಸೆ.07ರಾಜ್ಯದಾದ್ಯಂತ ಕಾನೂನು ಸೇವಾ ಪ್ರಾಧಿಕಾರವು ಸೆ.19 ರಂದು ಇ-ಲೋಕ್ ಅದಾಲತ್ ಆಯೋಜಿಸಿದ್ದು, ಜಿಲ್ಲೆಯಲ್ಲಿಯು ಇ-ಲೋಕ್ ಅದಾಲತ್ಮೂಲಕ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನುಶೀಘ್ರ ಇತ್ಯರ್ಥದ ಉದ್ದೇಶದಿಂದ ಮೆಗಾ ಇ-ಲೋಕ್ ಅದಾಲತ್ಆಯೋಜಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರನ್ಯಾಯಾಧೀಶರಾದ ಕೆ.ಬಿ.ಗೀತಾ ಹೇಳಿದರು.ಸೋಮವಾರ ಜಿಲ್ಲಾ…

ಡಿಪ್ಲೋಮಾ ಪ್ರವೇಶ ದಿನಾಂಕ ಮುಂದೂಡಿಕೆ

ದಾವಣಗೆರೆ ಸೆ.072020-21 ನೇ ಸಾಲಿನ ಡಿಪ್ಲೋಮಾ ಪ್ರಥಮ ಸೆಮಿಸ್ಟರ್ ಪ್ರವೇಶಕ್ಕೆ ಆನ್ಲೈನ್ ಮುಖಾಂತರ 2ನೇ ಮುಂದುವರೆದ ಸುತ್ತಿನಲ್ಲಿ ಅರ್ಹವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಪ್ರಥಮ ವರ್ಷದ ಡಿಪ್ಲೋಮಾ ಪ್ರವೇಶಕ್ಕೆಎಸ್.ಎಸ್.ಎಲ್.ಸಿ/ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಶೆ.35 ರಷ್ಟುಅಂಕಗಳನ್ನು ಪಡೆದಿರತಕ್ಕದ್ದು, ಅರ್ಜಿಯನ್ನು ಸಮೀಪದಯಾವುದೇ ಸರ್ಕಾರಿ/ಅನುದಾನಿತ ಪಾಲಿಟೆಕ್ನಿಕ್ ಅಥವಾ ವೆಬ್‍ಸೈಟ್ಜಣeಞ.ಞಚಿಡಿಟಿಚಿಣಚಿಞಚಿ.gov.iಟಿ…

ಮಳೆ ವಿವರ

ದಾವಣಗೆರೆ ಸೆ.07ಜಿಲ್ಲೆಯಲ್ಲಿ ಸೆ.06 ರಂದು 30.0 ಮಿ.ಮೀ ಸರಾಸರಿ ಮಳೆಯಾಗಿದ್ದು,ತಾಲ್ಲೂಕುವಾರು ಮಳೆ ಹಾಗೂ ಹಾನಿ ವಿವರ ಈ ಕೆಳಕಂಡಂತಿದೆ.ಚನ್ನಗಿರಿ ತಾಲ್ಲೂಕಿನಲ್ಲಿ 2.0 ವಾಡಿಕೆಗೆ 43.0 ಮಿ.ಮೀ. ವಾಸ್ತವಮಳೆಯಾಗಿದೆ. ದಾವಣಗೆರೆ ತಾಲ್ಲೂಕಿನಲ್ಲಿ 2.0 ವಾಡಿಕೆಗೆ 20.0 ಮಿ.ಮೀ.ವಾಸ್ತವ ಮಳೆಯಾಗಿದೆ. ಹರಿಹರ ತಾಲ್ಲೂಕಿನಲ್ಲಿ 1.0…