ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಸೆಪ್ಟೆಂಬರ್ 7 ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂದು ಮಾನ್ಯ ಜಿಲ್ಲಾಧಿಕಾರಿಗಳ ಆದೇಶದ ಹಿನ್ನೆಲೆಯಲ್ಲಿ ಹೊನ್ನಾಳಿ ತಾಲೂಕಿನ ಶಾಸಕರಾದ ಎಂಪಿ ರೇಣುಕಾಚಾರ್ಯ ಅವರು ಹೊನ್ನಾಳಿ ಟೌನಿನ ಜನತೆಗೆ ಅನುಕೂಲವಾಗುವಂತೆ ಮುಕ್ತಿ ವಾಹನವನ್ನು ಲೋಕಾರ್ಪಣೆ ಮಾಡಿದರು . ಹೊನ್ನಾಳಿ ಟೌನಿನ ಜನತೆಗೆ ಒಂದು ವಿಶೇಷವಾದ ಮನವಿ ಮುಕ್ತಿ ವಾಹನ ಬೇಕಾದರೆ ಪಟ್ಟಣ ಪಂಚಾಯಿತಿಯ ದೂರವಾಣಿಗೆ ಕರೆ ಮಾಡಿ ಮಾಹಿತಿಯನ್ನು ತಿಳಿದುಕೊಳ್ಳಬಹುದು ದೂರವಾಣಿ ಕರೆ ಈ ಕೆಳಗಿನಂತಿದೆ
08188/ 251021
ಎಂದು ಪಟ್ಟಣ ಪಂಚಾಯಿತಿಯ ಇಂಜಿನಿಯರ ಅದ ದೇವರಾಜ ರವರು ಎಬಿಸಿ ನ್ಯೂಸ್ ಚಾನಲ್ ಅವರಿಗೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Leave a Reply

Your email address will not be published. Required fields are marked *