ದಾವಣಗೆರೆ ಸೆ.08
ಸರ್ವೊಚ್ಚ ನ್ಯಾಯಾಲಯದ ಆದೇಶದ ಹಿನ್ನಲೆ ಲಾಕ್ಡೌನ್ ಅವಧಿಗೆ
ಮುಂಚೆ ಮಾ.24 ರವರೆಗೆ ಅಧೀಕೃತ ಮಾರಾಟಗಾರರಿಂದ ಮಾರಾಟವಾಗಿ
ತಾತ್ಕಾಲಿಕ ನೋಂದಣಿಯನ್ನು ಹೊಂದಿರುವ ಹಾಗೂ ಇ-ವಾಹನ್
ಪೋರ್ಟ್ನಲ್ಲಿ ನಮೂದಿತವಾಗಿ ನೋಂದಣಿಯಾಗದೆ ಉಳಿದಿರುವ
ಭಾರತ್ ಸ್ಟೇಜ್-4 ಮಾಪನದ ಹೊಸ ವಾಹನಗಳನ್ನು ಸೆ.30 ರವರೆಗೆ
ನಿಯಮಾನುಸಾರ ವಾಹನಗಳ ನೋಂದಣಿ ಮಾಡಿಕೊಳ್ಳಲು ಅವಕಾಶ
ಕಲ್ಪಿಸಲಾಗಿದ್ದು, ತದನಂತರ ಬಂದ ಅರ್ಜಿಗಳನ್ನು
ಪರಿಗಣಿಸಲಾಗುವುದಿಲ್ಲಾ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
===