Day: September 14, 2020

ಕೋವಿಡ್ ಕೇರ್ ಸೆಂಟರ್‍ಗೆ ಸಿಇಓ ಭೇಟಿ; ಪರಿಶೀಲನೆ

ದಾವಣಗೆರೆ ಸೆ.14 ಮಲೇಬೆನ್ನೂರು ಸಮುದಾಯ ಅರೋಗ್ಯ ಕೇಂದ್ರ,ಹೊನ್ನಾಳಿಯ ತಾಲ್ಲೂಕು ಅರೋಗ್ಯ ಕೇಂದ್ರ,ಮಾದನಬಾವಿಯ ಕೋವಿಡ್ ಕೇರ್ ಸೆಂಟರ್ ಮತ್ತು ಚನ್ನಗಿರಿಯತಾಲ್ಲೂಕು ಅರೋಗ್ಯ ಕೇಂದ್ರ ಹಾಗೂ ಕಾಕನೂರುಕೋವಿಡ್ ಕೇರ್ ಸೆಂಟರ್‍ಗಳಿಗೆ ಸೋಮವಾರ ಡಿಎಚ್‍ಓ ಅವರೊಂದಿಗೆಸಿಇಓ ಪದ್ಮಾ ಬಸವಂತಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸದರಿ…

ವೈದ್ಯಾಧಿಕಾರಿಗಳ ನೇಮಕಾತಿಗೆ ನೇರ ಸಂದರ್ಶನ

ದಾವಣಗೆರೆ ಸೆ.14 ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಎ.ಆರ್.ಟಿ ಪ್ಲಸ್ ವಿಭಾಗಕ್ಕೆಗುತ್ತಿಗೆ ಆಧಾರದ ಮೇಲೆ ವೈದ್ಯಾಧಿಕಾರಿಗಳ ಹುದ್ದೆಗೆನೇರ ನೇಮಕಾತಿ ಮಾಡಿಕೊಳ್ಳಲು ಸಂದರ್ಶನಆಯೋಜಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಸೆ.21 ರಂದು ತಮ್ಮ ಮೂಲದಾಖಲಾತಿಗಳೊಂದಿಗೆ ಬೆಳಿಗ್ಗೆ 11 ಗಂಟೆಗೆ ಎ.ಆರ್.ಟಿ ಪ್ಲಸ್ ವಿಭಾಗ,ಚಿಗಟೇರಿ ಜಿಲ್ಲಾ ಆಸ್ಪತ್ರೆ ಇಲ್ಲಿಗೆ…

ಮಳೆ ವಿವರ

ದಾವಣಗೆರೆ ಸೆ.14ಜಿಲ್ಲೆಯಲ್ಲಿ ಸೆ.13 ರಂದು 6.0 ಮಿ.ಮೀ ಸರಾಸರಿಮಳೆಯಾಗಿದ್ದು, ತಾಲ್ಲೂಕುವಾರು ಮಳೆ ಹಾಗೂ ಹಾನಿ ವಿವರ ಈಕೆಳಕಂಡಂತಿದೆ.ಚನ್ನಗಿರಿ ತಾಲ್ಲೂಕಿನಲ್ಲಿ 3.0 ವಾಡಿಕೆಗೆ 6.0 ಮಿ.ಮೀ. ವಾಸ್ತವಮಳೆಯಾಗಿದೆ. ದಾವಣಗೆರೆ ತಾಲ್ಲೂಕಿನಲ್ಲಿ 8.0 ವಾಡಿಕೆಗೆ 5.0ಮಿ.ಮೀ. ವಾಸ್ತವ ಮಳೆಯಾಗಿದೆ. ಹರಿಹರ ತಾಲ್ಲೂಕಿನಲ್ಲಿ 4.0ವಾಡಿಕೆಗೆ 4.0…

ವೈದ್ಯಾಧಿಕಾರಿಗಳ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಡಿಸಿಗೆ ಮನವಿ

ದಾವಣಗೆರೆ ಸೆ.14 ಸರ್ಕಾರಿ ವೈದ್ಯಾಧಿಕಾರಿಗಳ ನ್ಯಾಯುತವಾದ ಬೇಡಿಕೆ ಈಡೇರದಹಿನ್ನೆಲೆಯಲ್ಲಿ ಸೆ.21 ರಿಂದ ತುರ್ತು ಸೇವೆಯನ್ನುಹೊರತುಪಡಿಸಿ ಉಳಿದೆಲ್ಲ ಆರೋಗ್ಯ ಸೇವೆಗಳನ್ನುಸ್ಥಗಿತಗೊಳಿಸುತ್ತೇವೆ ಎಂದು ಸೋಮವಾರ ಜಿಲ್ಲಾಧಿಕಾರಿಕಚೇರಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘಜಿಲ್ಲಾ ಶಾಖೆ ವತಿಯಿಂದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರಿಗೆಮನವಿ ಸಲ್ಲಿಸಲಾಯಿತು. ಕರ್ನಾಟಕ…