ಹರಿಹರದ ಕೆನರಾ ಬ್ಯಾಂಕ್ ಶಾಖೆಯಲ್ಲಿ ತ್ವರಿತ ಸಾಲ ಮಂಜೂರಾತಿ ಪತ್ರ ವಿತರಣೆ
ದಾವಣಗೆರೆ ಶಾಖೆಯ ಡಿವಿಜನಲ್ ಮ್ಯಾನೇಜರ್ ಆದ ತಿಪ್ಪೇಸ್ವಾಮಿ ಅವರು ಗ್ರಾಹಕರಿಗೆ ವಾಹನ ಸಾಲ, ಗೃಹ ಸಾಲ ಮತ್ತು ಕೃಷಿ ಸಾಲಗಳ ಬಗ್ಗೆ ಗ್ರಾಹಕರಿಗೆ ಸಲಹೆ ಸೂಚನೆಗಳನ್ನು ನೀಡಿದರು.ಅವರು ಹರಿಹರದ ಕೆನರಾ ಬ್ಯಾಂಕ್‌ನಲ್ಲಿ ಏರ್ಪಡಿಸಿದ್ದ ತ್ವರಿತ ಸಾಲಗಳ ಮೇಳ ಸಮಾರಂಭದಲ್ಲಿ ಮಾತನಾಡುತ್ತಿದ್ದರು.ಮುಖ್ಯ ಪ್ರಬಂಧಕರಾದ…