ದಾವಣಗೆರೆ ಸೆ.22
ಲೋಕಾಯುಕ್ತ ಕಚೇರಿಯ ಹಳೆಯ ಸ್ಥಿರ ದೂರವಾಣಿ ಸಂಖ್ಯೆ:
08192-230164 ಸಂಪರ್ಕವನ್ನು ತಾಂತ್ರಿಕ ಸಮಸ್ಯೆಗಳ ಕಾರಣದಿಂದ
ಕಡಿತಗೊಳಿಸಿ ಹೊಸ ದೂರವಾಣಿ ಸಂಪರ್ಕ ಸಂಖ್ಯೆ 08192-296027 ನ್ನು
ಪಡೆಯಲಾಗಿದೆ.
ಪ್ರಯುಕ್ತ ಪೊಲೀಸ್ ಅಧೀಕ್ಷಕರು ಕರ್ನಾಟಕ
ಲೋಕಾಯುಕ್ತ, ದಾವಣಗೆರೆ ಇವರೊಂದಿಗೆ ವ್ಯವಹರಿಸುವ ಎಲ್ಲಾ
ರಹಸ್ಯ ಸರ್ಕಾರಿ/ಅರೆ ಸರ್ಕಾರಿ ಪತ್ರಗಳನ್ನು ಪೊಲೀಸ್ ಅಧೀಕ್ಷಕರು,
ಕರ್ನಾಟಕ ಲೋಕಾಯುಕ್ತಾ, ಕೊಠಡಿ ಸಂಖ್ಯೆ:38, ಜಿಲ್ಲಾಡಳಿತ ಭವನ,
ದಾವಣಗೆರೆ ಹಾಗೂ ದೂರವಾಣಿ ಅಥವಾ ಮೊಬೈಲ್ ಮುಖಾಂತರ
ಸಂಪರ್ಕಿಸಿ ಸಂಭಾಷಿಸುವುದಾದಲ್ಲಿ/ಮಾತಾನಾಡುವುದಾದಲ್ಲಿ ಇನ್ನು
ಮುಂದೆ ಹೊಸ ಸ್ಥಿರ ದೂರವಾಣಿ ಸಂಖ್ಯೆ 08192-296027 ಕರೆ ಮಾಡಿ
ಸಂಪರ್ಕಿಸಬಹುದೆಂದು ಪೊಲೀಸ್ ಅಧೀಕ್ಷಕರಾದ
ಜಿ.ಸಿ.ರವಿಕುಮಾರ್(ಪ್ರಭಾರ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.