ದಾವಣಗೆರೆ ಸೆ.23
  ಸರ್ಕಾರಿ ಪಾಲಿಟೆಕ್ನಿಕ್ ಹರಪನಹಳ್ಳಿ ಸಂಸ್ಥೆ ಇಲ್ಲಿ ಎಲ್ಲಾ ವಿಭಾಗಗಳಲ್ಲಿ ಖಾಲಿ
ಉಳಿದಿರುವ ಪ್ರಥಮ ವರ್ಷದ ಡಿಪ್ಲೊಮಾ ಸೀಟುಗಳಿಗೆ ಪ್ರಾಂಶುಪಾಲರ
ಹಂತದಲ್ಲಿಯೇ ಪ್ರವೇಶ ನೀಡಲು ಆಫ್‍ಲೈನ್ ಮೂಲಕ ಅರ್ಜಿ
ಆಹ್ವಾನಿಸಲಾಗಿದೆ.
 ಅರ್ಹ ಅಭ್ಯರ್ಥಿಗಳು ಎಲ್ಲಾ ಮೂಲ ದಾಖಲೆಗಳೊಂದಿಗೆ ಸೆ.25 ರಿಂದ 30
ರೊಳಗೆ ಸಂಸ್ಥೆಗೆ ಹಾಜರಾಗಿ ಆಫ್‍ಲೈನ್ ಅರ್ಜಿ ಸಲ್ಲಿಸಬಹುದು. ಹೆಚ್ಚಿನ
ಮಾಹಿತಿಗಾಗಿ ವೆಬ್‍ಸೈಟ್ ತಿತಿತಿ.ಜಣeಞ.ಞಚಿಡಿಟಿಚಿಣಚಿಞಚಿ.gov.iಟಿ ವಿಳಾಸಕ್ಕೆ ಭೇಟಿ
ನೀಡಬಹುದು. ಅಥವಾ ದೂ.ಸಂ:9844197172, 9902482350, 8880932400
ನ್ನು ಸಂಪರ್ಕಿಸಬಹುದೆಂದು ಹರಪನಹಳ್ಳಿಯ ಸರ್ಕಾರಿ ಪಾಲಿಟೆಕ್ನಿಕ್
ಕಾಲೇಜಿನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *