ದಾವಣಗೆರೆ ಸೆ.23
 

ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಇಲಾಖೆ
ವತಿಯಿಂದ 2020-21 ನೇ ಸಾಲಿಗೆ ಬೀಡಿ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ
ವೇತನ ನೀಡಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
1 ರಿಂದ 10 ನೇ ತರಗತಿ ಪ್ರಿ ಮೆಟ್ರಿಕ್ ಹಾಗೂ 11ನೇ ಮತ್ತು
ನಂತರದ ತರಗತಿ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು
ಅಕ್ಟೋಬರ್ 31 ಕಡೆಯ ದಿನವಾಗಿದ್ದು ನ್ಯಾಷನಲ್ ಸ್ಕಾಲರ್‍ಶಿಪ್ ಪೋರ್ಟಲ್
hಣಣಠಿs://sಛಿhoಟಚಿಡಿshiಠಿs.gov.iಟಿ ಮೂಲಕ ಅರ್ಜಿ ಸಲ್ಲಿಸಬೇಕು.
1 ರಿಂದ 4 ನೇ ತರಗತಿ ವಿದ್ಯಾರ್ಥಿನಿಯರಿಗೆ ರೂ.250 ಹಾಗೂ
ವಿದ್ಯಾರ್ಥಿಗಳಿಗೆ ರೂ.250, 4 ರಿಂದ 8 ನೇ ತರಗತಿ ವಿದ್ಯಾರ್ಥಿನಿ ರೂ.940
ಹಾಗೂ ವಿದ್ಯಾರ್ಥಿ ರೂ.500, 9 ನೇ ತರಗತಿ ವಿದ್ಯಾರ್ಥಿನಿ ರೂ.1140 ಹಾಗೂ
ವಿದ್ಯಾರ್ಥಿ ರೂ.700, 10 ನೇ ತರಗತಿ ವಿದ್ಯಾರ್ಥಿನಿ ರೂ.1840 ಹಾಗೂ ವಿದ್ಯಾರ್ಥಿ
1400, 10 ರಿಂದ 12ನೇ ತರಗತಿ ವಿದ್ಯಾರ್ಥಿನಿ ರೂ.2440 ಹಾಗೂ ವಿದ್ಯಾರ್ಥಿ
ರೂ.2000, ಪದವಿ/ಸ್ನಾತಕೋತ್ತರ/ಡಿಪ್ಲೊಮಾ &ಚಿmಠಿ; ಬಿಸಿಎ/ಬಿಬಿಎ/ಪಿಜಿಡಿಸಿಯ
ಇತರೆ ವಿದ್ಯಾರ್ಥಿನಿ ಮತ್ತು ಬಾಲಕರಿಗೆ ರೂ.3000, ವೃತ್ತಿಪರ ಪದವಿ
ಕೋರ್ಸ್‍ಗಳಾದ
ಬಿ.ಇ/ಬಿ.ಟೆಕ್/ಎಂಬಿಬಿಎಸ್/ಬಿಎಎಂಎಸ್/ಬಿಯುಎಂಎಸ್/ಬಿ.ಎಸ್ಸಿ(ಅಗ್ರಿಕಲ್ಚರ್)/ಎಂಸಿಎ/ಎಂಬಿಎ
ಇತರೆ ವಿದ್ಯಾರ್ಥಿಗಳಿಗೆ ರೂ.15000 ಹಾಗೂ ಐಟಿಐ ಕೋರ್ಸ್
ಮಾಡುತ್ತಿರುವ ವಿದ್ಯಾರ್ಥಿಗಳಿಗೆ ರೂ.10000 ವಿದ್ಯಾರ್ಥಿ ವೇತನ
ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ heಟಠಿಜesಞ@ಟಿsಠಿ.gov.iಟಿ oಡಿ heಟಠಿಟiಟಿe ಟಿo.
0120-6619540 ನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *