Day: September 24, 2020

ಪೋಷಣ್ ಮಾಸಾಚಾರಣೆ ಸೆಪ್ಟಂಬರ್ 2020 ಯೋಜನೆಯಡಿ ಕೈತೋಟ ನಿರ್ಮಿಸಲು ಅಂಗನವಾಡಿ ಕಾರ್ಯಕರ್ತೆಯರಿಂದ ಸ್ಥಳವನ್ನು ಶುಚಿಗೊಳಿಸುವ ಕುರಿತು ಮನವಿ.

ದಾವಣಗೆರೆ ಜಿಲ್ಲೆ ದಿ 24 ಹೊನ್ನಾಳಿ ತಾಲೂಕು ಇಂದು ಪೋಷಣೆ ಮಾಸಾಚರಣೆ 2020ರ ಯೋಜನೆಯಡಿ ರಾಜ್ಯ ಸರ್ಕಾರದ ಆದೇಶದಂತೆ ಅಂಗನವಾಡಿಗಳಲ್ಲಿ ಕೈತೋಟ ನಿರ್ಮಿಸಲು ಸೂಚಿಸಿದ್ದು, ಸ್ಥಳಾವಕಾಶದ ಕೊರತೆ ಇರುವ ಕಾರಣ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಒಂದೆಡೆ ಸೇರಿ ಕೈತೋಟ ನಿರ್ಮಿಸಲು ನಿರ್ಣಯಿಸಿದೆ…

ಅ. 02 ರಂದು ಗಾಂಧೀಜಿ ಹಾಗೂ ಶಾಸ್ತ್ರೀಜಿ ಜಯಂತಿ ಕೋವಿಡ್ ಮಾರ್ಗಸೂಚಿಯಂತೆ ಸರಳ ಆಚರಣೆಗೆ ನಿರ್ಧಾರ- ಪೂಜಾರ ವೀರಮಲ್ಲಪ್ಪ

ದಾವಣಗೆರೆ ಸೆ.24ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯಂತೆ ಈ ಬಾರಿ ಅ. 02 ರಂದು ಮಹಾತ್ಮಾ ಗಾಂಧೀಜಿ ಹಾಗೂ ಲಾಲ್‍ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಆಚರಣೆಯನ್ನು ಜಿಲ್ಲಾಡಳಿತದ ವತಿಯಿಂದ ಸರಳವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಹೇಳಿದರು.ಮಹಾತ್ಮಾ ಗಾಂಧೀಜಿ…

ವಿಕಲಚೇತನರ ಪುನರ್ವಸತಿ ಯೋಜನೆಗಳಿಗೆ ಅರ್ಜಿ ಆಹ್ವಾನ

ದಾವಣಗೆರೆ ಸೆ.242020-21ನೇ ಸಾಲಿನಲ್ಲಿ ಜಿಲ್ಲಾ ವಿಕಲಚೇತನರ ಮತ್ತು ಹಿರಿಯನಾಗರಿಕರ ಸಬಲೀಕರಣ ಇಲಾಖೆಯಿಂದ ವಿದ್ಯಾರ್ಥಿವೇತನ, ಸಾಧನಸಲಕರಣೆ, ಶುಲ್ಕ ಮರುಪಾವತಿ, ವಿವಾಹಿತ ಅಂಧ ಮಹಿಳೆಗೆಜನಿಸುವ ಮಕ್ಕಳಿಗೆ ಶಿಶು ಪಾಲನಾಭತ್ಯೆ, ವಿವಾಹ ಪ್ರೋತ್ಸಾಹಧನ,ನಿರಾಮಯ ಆರೋಗ್ಯ ವಿಮೆ ಯೋಜನೆಗಳಿಗೆ ಅರ್ಹವಿಕಲಚೇತನರಿಂದ ಅರ್ಜಿಗಳನ್ನು ಆಹ್ವಾನಿಸಿದ್ದಾರೆ. ಯೋಜನೆಗಳಡಿ ಪ್ರಯೋಜನವನ್ನು ಪಡೆಯಲುವಿಕಲಚೇತನರು…

ಡಿಪ್ಲೊಮಾ ಕೋರ್ಸುಗಳಿಗೆ ನೋಂದಣಿ

ದಾವಣಗೆರೆ ಸೆ.24ಕೇಂದ್ರ ಸರ್ಕಾರದ ದಿವ್ಯಾಂಗಜನರ ಸಬಲೀಕರಣ ಇಲಾಖೆಯವತಿಯಿಂದ ಸಿಆರ್‍ಸಿ, ದಾವಣಗೆರೆ ಇಲ್ಲಿ 2020-21 ನೇ ಸಾಲಿಗೆ ಡಿಪ್ಲೊಮಾ ಇನ್ಸ್ಪೆಷಲ್ ಎಜುಕೇಷನ್ ಇನ್ ಇಂಟೆಲೆಕ್ಚುವಲ್ ಡಿಸ್‍ಎಬಿಲಿಟಿ(ಆ.ಇಜ sಠಿ.ಇಜಟಿ.Iಆ) ಹಾಗೂಡಿಪ್ಲೊಮಾ ಇನ್ ಸ್ಪೆಷಲ್ ಎಜುಕೇಷನ್ ಇನ್ ಹಿಯರಿಂಗ್ ಇಂಪೇರ್‍ಮೆಂಟ್(ಆ.ಇಜsಠಿ.ಇಜಟಿ.ಊI) 2 ವರ್ಷಗಳ ಕೋರ್ಸ್ ಆರಂಭಿಸಲು…