ದಾವಣಗೆರೆ ಸೆ.24
ಕೇಂದ್ರ ಸರ್ಕಾರದ ದಿವ್ಯಾಂಗಜನರ ಸಬಲೀಕರಣ ಇಲಾಖೆಯ
ವತಿಯಿಂದ ಸಿಆರ್‍ಸಿ, ದಾವಣಗೆರೆ ಇಲ್ಲಿ 2020-21 ನೇ ಸಾಲಿಗೆ ಡಿಪ್ಲೊಮಾ ಇನ್
ಸ್ಪೆಷಲ್ ಎಜುಕೇಷನ್ ಇನ್ ಇಂಟೆಲೆಕ್ಚುವಲ್ ಡಿಸ್‍ಎಬಿಲಿಟಿ(ಆ.ಇಜ sಠಿ.ಇಜಟಿ.Iಆ) ಹಾಗೂ
ಡಿಪ್ಲೊಮಾ ಇನ್ ಸ್ಪೆಷಲ್ ಎಜುಕೇಷನ್ ಇನ್ ಹಿಯರಿಂಗ್ ಇಂಪೇರ್‍ಮೆಂಟ್(ಆ.ಇಜ
sಠಿ.ಇಜಟಿ.ಊI) 2 ವರ್ಷಗಳ ಕೋರ್ಸ್ ಆರಂಭಿಸಲು ಅರ್ಹ ಅಭ್ಯರ್ಥಿಗಳಿಂದ
ಅರ್ಜಿ ಆಹ್ವಾನಿಸಲಾಗಿದೆ.
ಈ ತರಬೇತಿಗಳಿಗೆ ಸೇರಲು ಇಚ್ಛಿಸುವ ಅಭ್ಯರ್ಥಿಗಳು ಶೇ.50
ರಷ್ಟು ಅಂಕಗಳೊಂದಿಗೆ 10+2 (ಪಿ.ಯು.ಸಿ) ವಿದ್ಯಾರ್ಹತೆಯನ್ನು
ಹೊಂದಿರಬೇಕು. ಎಸ್‍ಸಿ/ಎಸ್‍ಟಿ/ಓಬಿಸಿ/ಪಿಡಬ್ಲ್ಯುಡಿ ವರ್ಗದವರಿಗೆ ರಾಜ್ಯ/ಕೇಂದ್ರ
ಸರ್ಕಾರದ ಮೀಸಲಾತಿ ನಿಯಮದನ್ವಯ ಈ ಅಂಕಗಳಲ್ಲಿ ವಿನಾಯಿತಿ
ನೀಡಲಾಗುವುದು.
ಆಸಕ್ತ ಅಭ್ಯರ್ಥಿಗಳು ಈ ಕೋರ್ಸಿಗೆ ಸಂಬಂಧಿಸಿದ ಮಾಹಿತಿ ಹಾಗೂ
ನೋಂದಣಿಗೆ
ವೆಬ್‍ಸೈಟ್ hಣಣಠಿ://ತಿತಿತಿ.ಡಿಛಿiಚಿmಚಿs.ಟಿiಛಿ.iಟಿ/ಚಿioಚಿಣ2020/ಖegisಣಡಿಚಿಣioಟಿPಚಿge.ಚಿsಠಿx ಭೇಟಿ ನೀಡಿ
ಮಾಹಿತಿ ಪಡೆಯಬಹುದು. ಸಾಮಾನ್ಯ ವರ್ಗದವರಿಗೆ ನೋಂದಣಿ
ಶುಲ್ಕರೂ.500 ಆಗಿದ್ದು ಎಸ್‍ಸಿ, ಎಸ್‍ಟಿ ಮತ್ತು ಪಿಡಬ್ಲ್ಯುಡಿ ರೂ.400 ನ್ನು
ಆನ್‍ಲೈನ್ ಮೂಲಕ ಭರ್ತಿ ಮಾಡಬೇಕು.
ಆನ್‍ಲೈನ್‍ನಲ್ಲಿ ನೋಂದಣಿ ಮಾಡಿಸಲು ಸೆ.30 ಕೊನೆಯ ದಿನವಾಗಿದೆ.
ಹೆಚ್ಚ್ಚಿನ ಮಾಹಿತಿಗಾಗಿ ಸಿಆರ್‍ಸಿ, ದೇವರಾಜ ಅರಸ್ ಬಡಾವಣೆ, ಬಿ ಬ್ಲಾಕ್, ದಾವಣಗೆರೆ
ದೂರವಾಣಿ ಸಂಖ್ಯೆ : 08192-233464, ಮೊ ಸಂ: 8610660894, 8746043062,
9490020080, ವೆಬ್‍ಸೈಟ್ ತಿತಿತಿ.ಛಿಡಿಛಿಜvg.ಟಿiಛಿ.iಟಿ, emಚಿiಟ iಜ: ಚಿಛಿಚಿಜemiಛಿs.ಛಿಡಿಛಿಜvg@gmಚಿiಟ.ಛಿom
ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.