Day: September 26, 2020

ರೈತ ವಿರೋಧಿ ಕಾಯ್ದೆ ಗಳಾದ ಎಪಿಎಂಸಿ ವಿಧೇಯಕ ಮತ್ತು ವಿದ್ಯುತ್ ಡಿಜಿಟಲೀಕರಣ, ಮತ್ತು ಭೂ ಸುಧಾರಣಾ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರುವ ಕ್ರಮವನ್ನು ವಿರೋಧಿಸಿ ಪ್ರತಿಭಟನೆ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಪ್ರವಾಸಿ ಮಂದಿರದಲ್ಲಿ ಇಂದು ದಿನಾಂಕ:-28-09-2020 ರ ಸೋಮವಾರಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರುತ್ತಿರುವ ಎಪಿಎಂಸಿ ಕಾಯ್ದೆ ವಿದ್ಯುತ್ ಡಿಜಿಟಲೀಕರಣ ಭೂ ಸುಧಾರಣಾ ಕಾಯ್ದೆಗಳನ್ನು ಜಾರಿಗೊಳಿಸಿ ಕ್ರಮದಿಂದ ಕೂಡಲೇ ಕೇಂದ್ರ ಮತ್ತು ರಾಜ್ಯ…

ಕೋವಿಡ್ ಭಯಬೇಡ ಎಚ್ಚರವಿರಲಿ ಜಾಗೃತಿ ಟ್ಯಾಬ್ಲೋಗೆ ಜಿಲ್ಲಾಧಿಕಾರಿ ಚಾಲನೆ

ದಾವಣಗೆರೆ ಸೆ.26. ಶನಿವಾರ ಜಿಲ್ಲಾಡಳಿತ ಭವನದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಜಿಲ್ಲೆಯಾದ್ಯಂತ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಕೋವಿಡ್-19 ಜಾಗೃತಿ ಟ್ಯಾಬ್ಲೋ ವಾಹನಕ್ಕೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಚಾಲನೆ ನೀಡಿದರು.…

ಜಿಲ್ಲಾಧಿಕಾರಿಗಳಿಂದ ಖಾಸಗಿ ಆಸ್ವತ್ರೆಗಳ ಪರಿಶೀಲನೆ

ದಾವಣಗೆರೆ ಸೆ.26 ಜಿಲ್ಲಾಧಿಕಾರಿಗಳಾದ ಮಹಾಂತೇಶ ಬೀಳಗಿಯವರು ಇಂದು ಖಾಸಗಿ ಆಸ್ವತ್ರೆಗಳಾದ ಸೌಖ್ಯದ, ಸನ್‍ಶೈನ್, ಸಿಟಿ ಸೆಂಟ್ರಲ್, ಸಿಟಿ ಮೆಡಿಕಲ್ ಸೆಂಟರ್, ಆರೈಕೆ, ಆಶ್ರಯ, ಸುಕ್ಷೇಮ, ವಿಶ್ವಾಸ್, ಆಸ್ವತ್ರೆಗಳಿಗೆ ಭೇಟಿ ನೀಡಿ ಆಸ್ವತ್ರೆಗಳಲ್ಲಿ ವ್ಯವಸ್ಥೆಗಳನ್ನು ಪರಿಶೀಲಿಸಿ ಆಸ್ವತ್ರೆಗೆ ಬಂದಿದ್ದ ರೋಗಿಗಳು ಹಾಗೂ ಸಂಭಂಧಿಕರೊಂದಿಗೆ…

ಪ.ಜಾತಿ ಮತ್ತು ಪ.ಪಂಗಡದ ಕುಂದು ಕೊರತೆ ಸಭೆ ಉಪವಿಭಾಗ ಮಟ್ಟದಲ್ಲಿ ಪರಿಶಿಷ್ಟ ಜಾತಿ. ಪಂಗಡಗಳ. ಕುಂದು ಕೊರತೆ ಸಭೆ ನಡೆಸಲಾಗುವುದು; ಎಸ್.ಪಿ ಹನುಮಂತರಾಯ

ದಾವಣಗೆರೆ ಸೆ.26. ಜಿಲ್ಲಾ ಕೇಂದ್ರದಲ್ಲಿ ನಡೆಸಲಾಗುತ್ತಿದ್ದ ಪ.ಜಾತಿ. ಪ.ಪಂಗಡದ ಕುಂದುಕೊರತೆ ಸಭೆಯನ್ನು ಉಪವಿಭಾಗ ಮಟ್ಟದಲ್ಲಿ ನಡೆಸಲಾಗುವುದು ಎಂದು ಎಸ್.ಪಿ ಹನುಮಂತರಾಯ ತಿಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಕಚೇರಿಯಲ್ಲಿ ಇಂದು ಏರ್ಪಡಿಸಲಾಗಿದ್ದ ಸಭೆಯಲ್ಲಿ ವಿವಿಧ ತಾಲೂಕುಗಳು ಹಲವು ಮುಖಂಡರು ನಾವುಗಳು ತಾಲೂಕುಗಳಿಂದ ದಾವಣಗೆರೆ…