ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನಲ್ಲಿ ಇಂದು ದಿನಾಂಕ:-28-09-2020

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಭೂ ಸುಧಾರಣೆ ಮಸೂದೆ ಹಾಗೂ ಕೃಷಿ ಮಾರುಕಟ್ಟೆ ಕಾಯ್ದೆಯನ್ನು ಜಾರಿಗೆ ತಂದಿರುತ್ತದೆ. ಇವುಗಳ ವಿರುದ್ಧ ದೇಶ ಹಾಗು ಕರ್ನಾಟಕ ರಾಜ್ಯ ಸರ್ಕಾರ ಹಾಗು ಕೇಂದ್ರ ಸರ್ಕಾರದ ವಿರುದ್ಧ ರೈತರ ಹಕ್ಕುಗಳನ್ನು ಹಕ್ಕುಚ್ಯುತಿ ಮಾಡುತ್ತಿರುವ ಈ ಬಗ್ಗೆ ಮಾರುಕಟ್ಟೆಯ ಕಾನೂನು ಬಾಸಗೀಕರಣ ಮಾಡುವ ವ್ಯವಸ್ಥೆ ಕಂಡು ಬಂದಿದ್ದು ಇದು ರಾಷ್ಟ್ರೀಕರಣ ಆಗಬೇಕು ಎಂದು ಖಾಸಗೀಕರಣ ಆಗಬಾರದು ಎಂದು ದೇಶದ ಹಾಗೂ ರಾಜ್ಯದ ರೈತರು ಈ ಕಾನೂನುಗಳ ವಿರುದ್ಧ ದಿನಾಂಕ: 28-09-2020 ರಂದು ಕರ್ನಾಟಕ ಬಂದ್ ಕಾರ್ಯಕ್ರಮವನ್ನು ರೈತ ಸಂಘ

ಹಮ್ಮಿಕೊಂಡಿರುತ್ತದೆ.
ಈ ಬಂದ್ ನ್ನು ದಿನಾಂಕ:28-09-2020ರಂದು ಬೆಳಿಗ್ಗೆ 6-00 ಗಂಟೆಯಿಂದ ಸಂಜೆ 6-00 ಗಂಟೆಯವರೆಗೂ ಬಂದ್ ಮಾಡಲು ರೈತ ಸಂಘದ ಮುಖಂಡರು ಹಾಗೂ ಹಲವಾರು ಸಂಘಟನೆಗಳು ಈ ಬಂದ್‌ಗೆ ಒಪ್ಪಿ ತೀರ್ಮಾನ ತೆಗೆದುಕೊಂಡಿರುತ್ತೇವೆ. ಈ ಮೇಲೆ ಹೇಳಿದ ಪ್ರಕಾರ ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕು ರೈತ ಸಂಘಟನೆಗಳ ಮುಂಡರು. ಸದಸ್ಯರುಗಳು , ರೈತ ವರ್ಗ ಹಾಗೂ ಸಾರ್ವಜನಿಕರು ಬಂದ್ ಕೆರೆಯನ್ನು ನಾವುಗಳು ಸಹ ಹಮ್ಮಿಕೊಳ್ಳಲಾಯಿತು.
, ಈ ಹಕ್ಕೊತ್ತಾಯಗಳು ಕೆಳಗಿನಂತಿವೆ.

1) ಕರ್ನಾಟಕ ಭೂ ಸುಧಾರಣೆ ತಿದ್ದುಪಡಿ ಸುಗ್ರೀವಾಜ್ಞೆ ಆದೇಶದ ವಿರುದ್ಧ ಪ್ರತಿಭಟನೆ,-2020 2] ಎ.ಪಿ.ಎಂ.ಸಿ.ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ ವಿರುದ್ಧ ಪ್ರತಿಭಟನೆ~ 2020 , 3) ಕಾರ್ಮಿಕರ ಹಕ್ಕುಗಳನ್ನು ದಮನ ಮಾಡುವ ಕೈಗಾರಿಕಾ ವಾಣಿಜ್ಯ ಗಳು ಮತ್ತು ಇತರೆ ಕಾಯ್ದೆಗಳ

ತಿದ್ದುಪಡಿ -2020. 41 ಕೆ.ಐ.ಡಿ.ಬಿ.ಗೆ ಗೋಮಾಳಗಳು ಸೇರ್ಪಡೆ ಆಗಿರುವ ಪ್ರಯುಕ್ತ ಈ ಜಮೀನುಗಳನ್ನು ಕೈಬಿಡುವಂತ

ಒತ್ತಾಯಿಸಿ ಎಲ್ಲಾ ರೈತ ಸಂಘಟನೆಗಳು, ದಲಿತ ಸಂಘಟನೆಗಳು, ರಕ್ಷಣಾ ವೇದಿಕೆ ಯವರಿಂದ, ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ ಮಾಡಲಾಯಿತು. ನಂತರ ತಾಲೂಕು ದಂಡಾಧಿಕಾರಿಗಳಾದ ಟಿ .ತನುಜಾ ಸವದತ್ತಿ ಯವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಕಾರ್ಯಕ್ರಮದಲ್ಲಿ ಭಾಗಿಯಾದವರು:- ರೈತ ಸಂಘಟನೆಯ ಮುಖಂಡರು ಜಗದೀಶ್, ಕರಿಬಸಪ್ಪ ಸುಂಕದಕಟ್ಟೆ , ಕೆ‌.ಸಿ ಬಸಪ್ಪ ಮೇಸ್ಟ್ರು, ಪ್ರಭು ದಿಡಗೂರು, ತಾಲೂಕು ಕಾಂಗ್ರೆಸ್ ಅಧ್ಯಕ್ಷರಾದ ಗದ್ದಿಗೇಶಣ್ಣ, ದಿಡಗೂರು ತಮ್ಮಣ್ಣ, ಕೊಡತಾಳ್ ರುದ್ರೇಶ್, ವಿವಿಧ ಪರ ಸಂಘಟನೆಯ ಮುಖಂಡರು ಮತ್ತು ರೈತರು ಸಹ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *