Month: September 2020

ಹೊಸ ವಾಹನಗಳ ನೋಂದಣಿ

ದಾವಣಗೆರೆ ಸೆ.08 ಸರ್ವೊಚ್ಚ ನ್ಯಾಯಾಲಯದ ಆದೇಶದ ಹಿನ್ನಲೆ ಲಾಕ್‍ಡೌನ್ ಅವಧಿಗೆಮುಂಚೆ ಮಾ.24 ರವರೆಗೆ ಅಧೀಕೃತ ಮಾರಾಟಗಾರರಿಂದ ಮಾರಾಟವಾಗಿತಾತ್ಕಾಲಿಕ ನೋಂದಣಿಯನ್ನು ಹೊಂದಿರುವ ಹಾಗೂ ಇ-ವಾಹನ್ಪೋರ್ಟ್‍ನಲ್ಲಿ ನಮೂದಿತವಾಗಿ ನೋಂದಣಿಯಾಗದೆ ಉಳಿದಿರುವಭಾರತ್ ಸ್ಟೇಜ್-4 ಮಾಪನದ ಹೊಸ ವಾಹನಗಳನ್ನು ಸೆ.30 ರವರೆಗೆನಿಯಮಾನುಸಾರ ವಾಹನಗಳ ನೋಂದಣಿ ಮಾಡಿಕೊಳ್ಳಲು ಅವಕಾಶಕಲ್ಪಿಸಲಾಗಿದ್ದು,…

30 ದಿನಗಳ ಬ್ಯೂಟಿಷಿಯನ್ ಮತ್ತು ನೈರ್ಮಲ್ಯದ ಉದ್ಯಮಶೀಲತಾ ಕೌಶಲ್ಯಾಭಿವೃದ್ಧಿ ತರಬೇತಿ

ದಾವಣಗೆರೆ ಸೆ.08 ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಬೆಂಗಳೂರು, ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್),ಧಾರವಾಡ ಇವರ ಸಂಯುಕ್ತಾಶ್ರಯದಲ್ಲಿ 30 ದಿನಗಳಬ್ಯೂಟಿಷಿಯನ್ ಮತ್ತು ನೈರ್ಮಲ್ಯದ ಉದ್ಯಮಶೀಲತಾ ಕೌಶಲ್ಯಾಭಿವೃದ್ಧಿತರಬೇತಿ ಕಾರ್ಯಕ್ರಮವನ್ನು ಸೆ.09 ರಂದು ಬೆಳಿಗ್ಗೆ 11.30ಗಂಟೆಗೆ ಶ್ರೀ ಉತ್ಸವಾಂಭ ಬ್ಯೂಟಿ ಪಾರ್ಲರ್ ಕ್ಲಾಸ್ ಸೆಂಟರ್,…

ಪೌರಾಡಳಿತ ಹಾಗೂ ತೋಟಗಾರಿಕೆ ಸಚಿವರ ಜಿಲ್ಲಾ ಪ್ರವಾಸ

ದಾವಣಗೆರೆ ಸೆ.08 ಪೌರಾಡಳಿತ, ತೋಟಗಾರಿಕೆ ಹಾಗೂ ರೇಷ್ಮೆ ಮತ್ತು ಮಂಡ್ಯ ಜಿಲ್ಲಾಉಸ್ತುವಾರಿ ಸಚಿವರಾದ ಡಾ.ನಾರಾಯಣ ಗೌಡ ಇವರು ಸೆ. 10 ರಂದು ಜಿಲ್ಲಾಪ್ರವಾಸ ಕೈಗೊಳ್ಳಲಿದ್ದಾರೆ. ಸೆ.10 ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಪ್ರವಾಸಿ ಮಂದಿರಕ್ಕೆಆಗಮಿಸುವರು. ನಂತರ 10.30ಕ್ಕೆ ಜಿಲ್ಲಾಧಿಕಾರಿಗಳಕಚೇರಿಯಲ್ಲಿರುವ ತುಂಗಭದ್ರ…

ಬಾಷಾನಗರ ಮುಖ್ಯರಸ್ತೆಯ ಅಗಲೀಕರಣ ಸಂಬಂಧ ಮುಖಂಡರುಗಳು ಸಭೆರಸ್ತೆ ಅಗಲೀಕರಣಕ್ಕೆ ಒಮ್ಮತದ ಅಭಿಪ್ರಾಯ ವ್ಯಕ್ತ

ದಾವಣಗೆರೆ ಸೆ.08 ಮಹಾನಗರಪಾಲಿಕೆಯ ಕೌನ್ಸಿಲ್ ಸಭಾಂಗಣದಲ್ಲಿ ಇತ್ತೀಚೆಗೆಮಹಾನಗರಪಾಲಿಕೆಯ ಮೇಯರ್ ಬಿ.ಜಿ.ಅಜಯ್ ಕುಮಾರ್ಅಧ್ಯಕ್ಷತೆಯಲ್ಲಿ ದಾವಣಗೆರೆ ನಗರದ ಬಾಷಾನಗರಮುಖ್ಯರಸ್ತೆಯ (ಮದೀನಾ ಆಟೋ ಸ್ಟ್ಯಾಂಡ್‍ನಿಂದ ಅಕ್ತರ್ ರಜಾಃಸರ್ಕಲ್‍ವರೆಗೆ) ಅಗಲೀಕರಣ ಮಾಡುವ ಸಂಬಂಧ ಆ ಭಾಗದ ಮಹಾನಗರಪಾಲಿಕೆಯ ಸದಸ್ಯರು, ವಿವಿಧ ಸಂಘ ಸಂಸ್ಥೆಗಳಹಾಗೂ ಧಾರ್ಮಿಕ ಮುಖಂಡರುಗಳು ಒಳಗೊಂಡ…

ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ

ದಾವಣಗೆರೆ ಸೆ.08ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ ಬಸವರಾಜಇವರು ಸೆ.12 ರಂದು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.ಸೆ.11 ರಂದು ಸಂಜೆ 6.30ಕ್ಕೆ ದಾವಣಗೆರೆಗೆ ಆಗಮಿಸಿ ಪ್ರವಾಸಿಮಂದಿರದಲ್ಲಿ ವಾಸ್ತವ್ಯ ಮಾಡುವರು. ಸೆ.12 ರಂದು ಬೆಳಿಗ್ಗೆ 9ಗಂಟೆಗೆ ಸರ್ಕಾರಿ ವಾಹನದ ಮೂಲಕ ತೆರಳಿ 10…

ಸೆ.11 ರಂದು ಮಾಸಿಕ ಕೆ.ಡಿ.ಪಿ ಸಭೆ

ದಾವಣಗೆರೆ ಸೆ.08ಜಿಲ್ಲಾ ಪಂಚಾಯತ್ ಅಧ್ಯಕ್ಷೆ ದೀಪ ಜಗದೀಶ ಇವರಅಧ್ಯಕ್ಷತೆಯಲ್ಲಿ ಸೆ.11 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಪಂಚಾಯತ್ ಕಚೇರಿಯ ಮುಖ್ಯ ಸಭಾಂಗಣದಲ್ಲಿ ಮಾಸಿಕ ಕೆ.ಡಿ.ಪಿಸಭೆಯನ್ನು ನಡೆಸಲಾಗುವುದೆಂದು ಜಿ.ಪಂ. ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಪದ್ಮಬಸವಂತಪ್ಪ ಪ್ರಕಟಣೆಯಲ್ಲಿತಿಳಿಸಿದ್ದಾರೆ.

ರಾಜ್ಯದಲ್ಲಿ ಡ್ರಗ್ಸ ಮತ್ತುಗಾಂಜಾವನ್ನು ನಿಷೇಧಿಸಬೇಕು

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಸಪ್ಟೆಂಬರ್7 ಇಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ವತಿಯಿಂದ ರಾಜ್ಯದಲ್ಲಿ ಡ್ರಗ್ಸ ಮತ್ತುಗಾಂಜಾವನ್ನು ನಿಷೇಧಿಸಬೇಕು ಹಾಗೂ ಡ್ರಗ್ಸಪೂರೈಕೆದಾರರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಬೇಕು ಎಂದು ರಾಜ್ಯ ಸರಕಾರಕ್ಕೆ ಮಾನ್ಯ ಹೊನ್ನಾಳಿ ದಂಡಾಧಿಕಾರಿಗಳಾದ ತುಷಾರ್…

ಹೊನ್ನಾಳಿ ಟೌನಿನಲ್ಲಿ ಮುಕ್ತಿ ವಾಹನಕ್ಕೆ ಚಾಲನೆ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಸೆಪ್ಟೆಂಬರ್ 7 ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂದು ಮಾನ್ಯ ಜಿಲ್ಲಾಧಿಕಾರಿಗಳ ಆದೇಶದ ಹಿನ್ನೆಲೆಯಲ್ಲಿ ಹೊನ್ನಾಳಿ ತಾಲೂಕಿನ ಶಾಸಕರಾದ ಎಂಪಿ ರೇಣುಕಾಚಾರ್ಯ ಅವರು ಹೊನ್ನಾಳಿ ಟೌನಿನ ಜನತೆಗೆ ಅನುಕೂಲವಾಗುವಂತೆ ಮುಕ್ತಿ ವಾಹನವನ್ನು ಲೋಕಾರ್ಪಣೆ ಮಾಡಿದರು . ಹೊನ್ನಾಳಿ…

ದಿಶಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ಸೂಚನೆ ಸ್ವಾಮಿತ್ವ ಯೋಜನೆ ಕುರಿತು ಜಾಗೃತಿ ಮೂಡಿಸಿ

ದಾವಣಗೆರೆ ಸೆ.07 ಕೇಂದ್ರ ಸರ್ಕಾರದ ಸ್ವಾಮಿತ್ವ ಯೋಜನೆ ಅತ್ಯಂತಮಹತ್ವಪೂರ್ಣವಾಗಿದ್ದು, ಯೋಜನೆ ಅನುμÁ್ಠನದ ಬಗ್ಗೆ ಜಾಗೃತಿಮೂಡಿಸಬೇಕು ಎಂದು ಸಂಸದ ಜಿ.ಎಂ.ಸಿದ್ದೇಶ್ವರ ತಿಳಿಸಿದರು. ಸೋಮವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ)ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ…

ಸುದ್ದಿಗೋಷ್ಠಿಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಬಿ.ಗೀತಾ ಸೆ.19 ಮೆಗಾ ಇ-ಲೋಕ್ ಅದಾಲತ್

ದಾವಣಗೆರೆ ಸೆ.07ರಾಜ್ಯದಾದ್ಯಂತ ಕಾನೂನು ಸೇವಾ ಪ್ರಾಧಿಕಾರವು ಸೆ.19 ರಂದು ಇ-ಲೋಕ್ ಅದಾಲತ್ ಆಯೋಜಿಸಿದ್ದು, ಜಿಲ್ಲೆಯಲ್ಲಿಯು ಇ-ಲೋಕ್ ಅದಾಲತ್ಮೂಲಕ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನುಶೀಘ್ರ ಇತ್ಯರ್ಥದ ಉದ್ದೇಶದಿಂದ ಮೆಗಾ ಇ-ಲೋಕ್ ಅದಾಲತ್ಆಯೋಜಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರನ್ಯಾಯಾಧೀಶರಾದ ಕೆ.ಬಿ.ಗೀತಾ ಹೇಳಿದರು.ಸೋಮವಾರ ಜಿಲ್ಲಾ…