ಡಿಪ್ಲೋಮಾ ಪ್ರವೇಶ ದಿನಾಂಕ ಮುಂದೂಡಿಕೆ
ದಾವಣಗೆರೆ ಸೆ.072020-21 ನೇ ಸಾಲಿನ ಡಿಪ್ಲೋಮಾ ಪ್ರಥಮ ಸೆಮಿಸ್ಟರ್ ಪ್ರವೇಶಕ್ಕೆ ಆನ್ಲೈನ್ ಮುಖಾಂತರ 2ನೇ ಮುಂದುವರೆದ ಸುತ್ತಿನಲ್ಲಿ ಅರ್ಹವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಪ್ರಥಮ ವರ್ಷದ ಡಿಪ್ಲೋಮಾ ಪ್ರವೇಶಕ್ಕೆಎಸ್.ಎಸ್.ಎಲ್.ಸಿ/ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಶೆ.35 ರಷ್ಟುಅಂಕಗಳನ್ನು ಪಡೆದಿರತಕ್ಕದ್ದು, ಅರ್ಜಿಯನ್ನು ಸಮೀಪದಯಾವುದೇ ಸರ್ಕಾರಿ/ಅನುದಾನಿತ ಪಾಲಿಟೆಕ್ನಿಕ್ ಅಥವಾ ವೆಬ್‍ಸೈಟ್ಜಣeಞ.ಞಚಿಡಿಟಿಚಿಣಚಿಞಚಿ.gov.iಟಿ…