ಜಿಲ್ಲಾಧಿಕಾರಿಗಳಿಂದ ಖಾಸಗಿ ಆಸ್ವತ್ರೆಗಳ ಪರಿಶೀಲನೆ
ದಾವಣಗೆರೆ ಸೆ.26 ಜಿಲ್ಲಾಧಿಕಾರಿಗಳಾದ ಮಹಾಂತೇಶ ಬೀಳಗಿಯವರು ಇಂದು ಖಾಸಗಿ ಆಸ್ವತ್ರೆಗಳಾದ ಸೌಖ್ಯದ, ಸನ್‍ಶೈನ್, ಸಿಟಿ ಸೆಂಟ್ರಲ್, ಸಿಟಿ ಮೆಡಿಕಲ್ ಸೆಂಟರ್, ಆರೈಕೆ, ಆಶ್ರಯ, ಸುಕ್ಷೇಮ, ವಿಶ್ವಾಸ್, ಆಸ್ವತ್ರೆಗಳಿಗೆ ಭೇಟಿ ನೀಡಿ ಆಸ್ವತ್ರೆಗಳಲ್ಲಿ ವ್ಯವಸ್ಥೆಗಳನ್ನು ಪರಿಶೀಲಿಸಿ ಆಸ್ವತ್ರೆಗೆ ಬಂದಿದ್ದ ರೋಗಿಗಳು ಹಾಗೂ ಸಂಭಂಧಿಕರೊಂದಿಗೆ…