Day: October 6, 2020

ಗ್ರಾಮೀಣ ಭಾಗದಲ್ಲಿ ಡಿಟಿಟಲ್ ಸೇವೆ ನೀಡಲು ಕೇಂದ್ರಗಳ ಪರಿಶೀಲನೆ

ದಾವಣಗೆರೆ ಅ.06ಗ್ರಾಮೀಣ ಮಟ್ಟದಲ್ಲಿ ಸಾರ್ವಜನಿಕರಿಗೆ ವಿವಿಧ ರೀತಿಯ ಡಿಜಿಟಲ್ಸೇವೆಗಳನ್ನು ನೀಡುವ ಸಲುವಾಗಿ ಸೇವಾ ಕೇಂದ್ರಗಳನ್ನುತೆರೆಯುವ ಉದ್ದೇಶದಿಂದ ಇಡಿಸಿಎಸ್ ಇ-ಗರ್ವನೆನ್ಸ್ ಎಂ.ಡಿ ಸಿಂಧುಬಿ.ರೂಪೇಶ್ ಹಾಗೂ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇವರುಸೋಮವಾರ ಬಾಡಾ ಮತ್ತು ತೋಳಹುಣಸೆ ಗ್ರಾಮಗಳಿಗೆಭೇಟಿ ನೀಡಿ ಕೇಂದ್ರಗಳ ಪರಿಶೀಲನೆ ನಡೆಸಿದರು.ಈ ವೇಳೆ…

ತುರ್ತು ಸೇವೆಗೆ ಒಂದೇ ಸಂಖ್ಯೆ 112 ತುರ್ತು ಸ್ಪಂದನ ವ್ಯವಸ್ಥೆಯಡಿ ಸಾರ್ವಜನಿಕರಿಗೆ ಅನುಕೂಲ

ದಾವಣಗೆರೆ ಅ.06ಸಾರ್ವಜನಿಕರಿಗೆ ತುರ್ತು ಸಂಧರ್ಭದಲ್ಲಿ ಅಗತ್ಯ ತುರ್ತುಸ್ಪಂಜನೆಗಾಗಿ “ತುರ್ತು ಸ್ಪಂದನ ವ್ಯವಸ್ಥೆ-112” ಎಂಬ ಹೊಸವ್ಯವಸ್ಥೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದ್ದು, ಪೊಲೀಸ್, ಅಗ್ನಿಶಾಮಕ, ಆಂಬುಲೆನ್ಸ್‍ಗಾಗಿ ಬೇರೆ ಬೇರೆ ಸಹಾಯವಾಣಿಗೆ ಕರೆಮಾಡುವ ಅಗತ್ಯವಿಲ್ಲ, ಕೇವಲ 112 ಸಂಖ್ಯೆಗೆ ಕರೆ ಮಾಡಿದರೆಸಾಕು ಈ ಎಲ್ಲಾ ಸಮಸ್ಯೆಗಳಿಗೂ…

ದಾವಣಗೆರೆ ವಿವಿ ಯಲ್ಲಿ ಫ್ಯಾಷನ್ ಡಿಸೈನಿಂಗ್ ಕೋರ್ಸ್ ಆರಂಭ

ದಾವಣಗೆರೆ ಅ.06 ಸ್ಥಳೀಯ ಅಭ್ಯರ್ಥಿಗಳ ಅನುಕೂಲಕ್ಕಾಗಿ ಹಾಗೂ ಈ ಫ್ಯಾಷನ್ಡಿಸೈನಿಂಗ್ ಕ್ಷೇತ್ರಕ್ಕೆ ವೃತ್ತಿ ಕೌಶಲ್ಯಗಳನ್ನು ಒಳಗೊಂಡಪದವೀಧರ ಅಭ್ಯರ್ಥಿಗಳನ್ನು ಸೃಷ್ಟಿಸುವಸದುದ್ದೇಶದಿಂದ ದಾವಣಗೆರೆ ವಿಶ್ವವಿದ್ಯಾನಿಲಯವು ಹೊಸಕೋರ್ಸ್‍ನ್ನು ಪ್ರಸಕ್ತ ಶೈಕ್ಷಣಿಕ ವರ್ಷ 2020-21 ರಿಂದಆರಂಭಿಸಲಾಗುತ್ತಿದ್ದು, ಅ.22 ಅರ್ಜಿ ಸಲ್ಲಿಸಲು ಕಡೆಯದಿನವಾಗಿದೆ.ಸ್ನಾತಕೋತ್ತರ ಎಂ.ಎಸ್ಸಿ ಫ್ಯಾಷನ್ ವಿನ್ಯಾಸ ಅಧ್ಯಯನವಿಭಾಗವು…

ಟ್ಯುಲಿಪ್ ಕಾರ್ಯಕ್ರಮದಡಿ ಇಂಟರ್ನ್‍ಶಿಪ್‍ಗೆ ಅರ್ಜಿ ಆಹ್ವಾನ

ದಾವಣಗೆರೆ ಅ.06ಭಾರತ ಸರ್ಕಾರದ ವಸತಿ ಹಾಗೂ ವ್ಯವಹಾರಗಳಸಚಿವಾಲಯವು ಹೊಸ ಪದವೀಧರರಿಗೆ ಕಾಮಗಾರಿಗಳವೃತ್ತಿಪರ ಕಲಿಕೆಯ ಅನುಭವ ಹೆಚ್ಚಿಸಲು ಸ್ಮಾರ್ಟ್‍ಸಿಟಿಗಳಲ್ಲಿಟ್ಯುಲಿಪ್ ಕಾರ್ಯಕ್ರಮದಡಿ ಇಂಟರ್ನ್‍ಶಿಪ್‍ಗಾಗಿ ಅರ್ಜಿ ಆಹ್ವಾನಿಸಲಾಗಿದೆ.ಟ್ಯುಲಿಪ್ ಕಾರ್ಯಕ್ರಮದಡಿ ದಾವಣಗೆರೆ ಸ್ಮಾರ್ಟ್ ಸಿಟಿ ವತಿಯಿಂದ ಇಂಟರ್ನ್ ಸಿವಿಲ್, ಎಲೆಕ್ಟ್ರಿಕ್, ಮೆಕ್ಯಾನಿಕಲ್ ಇಂಜಿನಿಯರಿಂಗ್, ಆಡಳಿತಹಾಗೂ ಹಣಕಾಸು ವಿಭಾಗಗಳಲ್ಲಿ…