ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ ಮೆಕ್ಕೆಜೋಳ ಬೆಳೆದ ರೈತರ ಹಿತಕಾಯಲು ಜಿಲ್ಲಾ ಪಂಚಾಯತ್‍ನಿಂದ ಕ್ರಮ- ದೀಪಾ ಜಗದೀಶ್
ದಾವಣಗೆರೆ ನ.30ಮೆಕ್ಕೆಜೋಳ ಬೆಳೆದ ಜಿಲ್ಲೆಯ ರೈತರ ಹಿತ ಕಾಯಲು ಎಲ್ಲಶಾಸಕರುಗಳು, ಜಿಲ್ಲಾಧಿಕಾರಿಗಳು, ಮೆಕ್ಕೆಜೋಳ ಉತ್ಪನ್ನಕ್ಕೆಸಂಬಂಧಿಸಿದ ಉದ್ಯಮಿಗಳೊಂದಿಗೆ ಸಭೆ ನಡೆಸಿ, ರೈತರಿಗೆಲಾಭದಾಯಕವಾಗುವಂತೆ ಮಾಡಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ದೀಪಾಜಗದೀಶ್ ಭರವಸೆ ನೀಡಿದರು.ಜಿಲ್ಲಾ ಪಂಚಾಯತ್‍ನ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದಜಿಲ್ಲಾ ಪಂಚಾಯತ್…