Day: November 2, 2020

ಶಿವಮೊಗ್ಗ ಜಿಲ್ಲೆಯಲ್ಲಿ ಡಿಪ್ಲೊಮಾಗೆ ಅರ್ಜಿ ಹಾಕಲಿಕ್ಕೆ ಅಭ್ಯರ್ಥಿಗಳಿಗೆ ಸುವರ್ಣ ಅವಕಾಶ

020-21ನೇ ಸಾಲಿನ ಪ್ರಥಮ ಹಾಗೂ ತೃತೀಯ ಸೆಮಿಸ್ಟರ್ (ಲ್ಯಾಟರಲ್ ಎಂಟ್ರಿ) ಉಲ್ಲೇಖ: ಆಯುಕ್ತರು, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಬೆಂಗಳೂರು ಇವರ ಪ್ರವೇಶಾಧಿಸೂಚನೆ ಸಂಖ್ಯೆ DTE- ADMIOACM2,/08/2020 ದಿ 29/11/2020 , ಉಲ್ಲೇಖದ ಸುತ್ತೋಲೆಯನ್ವಯ 2020-21 ನೇ ಸಾಲಿನಲ್ಲಿ ತಾಂತ್ರಿಕ…

ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ ವಿವರ

ಶಿವಮೊಗ್ಗ, ನವೆಂಬರ್-02 : ರಾಜ್ಯಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪರವರು ನ-02 ರಂದು ರಾತ್ರಿಶಿವಮೊಗ್ಗಕ್ಕೆ ಆಗಮಿಸಿ ವಾಸ್ತವ್ಯ ಮಾಡಲಿದ್ದಾರೆ.ನವೆಂಬರ್-03 ರಂದು ಬೆ.10.00ಕ್ಕೆ ಜಿಲ್ಲಾ ಪಂಚಾಯತ್ಸಭಾಂಗಣದಲ್ಲಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ಶೆಖಾವತ್‍ರವರು ಜಿಲಜೀವನ್ ಮಿಷನ್ ಕಾರ್ಯಕ್ರಮದ…