Day: November 3, 2020

ಜಿಲ್ಲಾಧಿಕಾರಿಗಳಿಂದ ನಗರದಲ್ಲಿ ಮಾಸ್ಕ್ ಅಭಿಯಾನ ಮಾಸ್ಕ್ ಧರಿಸದವರಿಗೆ ಬಿತ್ತು ದಂಡ, ಸಾಮಾಜಿಕ ಅಂತರ ಕಾಯ್ದುಕೊಳ್ಳದ ಅಂಗಡಿಗಳಿಗೆ ನೋಟಿಸ್

ದಾವಣಗೆರೆ ನ. 03ಕೋವಿಡ್ ವೈರಸ್ ಸೋಂಕು ಹರಡುವುದನ್ನು ನಿಯಂತ್ರಿಸುವ ದಿಸೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಮಂಗಳವಾರ ನಗರದ ವಿವಿಧ ಪ್ರದೇಶಗಳಿಗೆ ತೆರಳಿ, ಮಾಸ್ಕ್ ಹಾಕದವರಿಗೆ ಸ್ಥಳದಲ್ಲಿಯೇ ದಂಡ ಹಾಕಿಸಿದರಲ್ಲದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದ ಅಂಗಡಿಗಳಿಗೆ ನೋಟಿಸ್ ನೀಡುವಂತೆ ಅಧಿಕಾರಿಗಳಿಗೆ ಸೂಚನೆ…

ಸದಸ್ಯರು ರೋಗಿ ಹಾಗೂ ವೈದ್ಯ ರ ನಡುವೆ ಸೇತುವೆಯಾಗಿ ಕೆಲಸ ಮಾಡಿ ಸಂಸದ B.Y. ರಾಘವೇಂದ್ರ

ಶಿಕಾರಿಪುರಕೊರೋ ನಾ ವೈರಸ್ ವಿರುದ್ಧ ನಮ್ಮ ಆಶಾ ಕಾರ್ಯಕರ್ತೆಯರೂ ವೈದ್ಯರುಗಳು ಆಸ್ಪತ್ರೆಯ ಸರ್ವ ಸಿಬ್ಬಂದಿಗಳು ತಮ್ಮ ಕುಟುಂಬದ ಹಾಗೂ ಜೀವದ ಆಸೆ ಬಿಟ್ಟು ಸೇವೆ ಮಾಡಿ ರಾಜ್ಯಕ್ಕೆ ಮಾದರಿಯಾಗಿ ಮುಖ್ಯಮಂತ್ರಿ ಯಡಿಯೂರಪ್ಪ ನವರ ಗೌರವ ಹೆಚ್ಚಿಸಿದ್ದಿರಿ .ನಿಮ್ಮ ಸೇವೆ ಅನನ್ಯ.ಈಗಾಗಲೇ ಸಕಲ…

ಕೋವಿಡ್-19 ಹಿನ್ನೆಲೆ ಸರಳ ಮತ್ತು ಮಾಲಿನ್ಯರಹಿತ ದೀಪಾವಳಿ ಆಚರಣೆಗೆ ಮಾರ್ಗಸೂಚಿಗಳು

ದಾವಣಗೆರೆ ನ.03ನ.14 ರಿಂದ 17 ರವರೆಗೆ ದೀಪಾವಳಿ ಹಬ್ಬ ಆಚರಣೆ ಇದ್ದು,ಪ್ರಸ್ತುತ ಕೋವಿಡ್ 19 ಸಾಂಕ್ರಾಮಿಕ ರೋಗ ಹರಡುವಹಿನ್ನೆಲೆಯಲ್ಲಿ ಹಬ್ಬವನ್ನು ಸರಳವಾಗಿ ಮತ್ತು ಮಾಲಿನ್ಯರಹಿತವಾಗಿ ಆಚರಿಸುವ ಸಂಬಂಧ ಸರ್ಕಾರ ವಿಪತ್ತು ನಿರ್ವಹಣಾಕಾಯ್ದೆ 2005 ರಡಿಯಲ್ಲಿ ಮಾರ್ಗಸೂಚಿ ಬಿಡುಗಡೆಗೊಳಿಸಿ ಎಲ್ಲಾಇಲಾಖಾ ಪ್ರಾಧಿಕಾರಗಳು ಕಟ್ಟುನಿಟ್ಟಾಗಿಅನುಷ್ಟಾನಗೊಳಿಸಬೇಕೆಂದು…

 ಐ.ಎ.ಎಸ್ ಮತ್ತು ಕೆ.ಎ.ಎಸ್ ಪರೀಕ್ಷೆಗಳಿಗೆ ತರಬೇತಿ

ದಾವಣಗೆರೆ ನ.03ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ‘ಕರಾಮುವಿಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ’ದ ವತಿಯಿಂದಕೇಂದ್ರ ಲೋಕಸೇವಾ ಆಯೋಗ ಮತ್ತು ರಾಜ್ಯಲೋಕಸೇವಾ ಆಯೋಗವು 2021 ರಲ್ಲಿ ನಡೆಸಲಿರುವ ಐಎಎಸ್ಮತ್ತು ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 60 ದಿನಗಳಆನ್‍ಲೈನ್ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿದೆ. ಆಸಕ್ತರು ನ.13 ರೊಳಗೆ…

ಪ್ರಥಮ ವರ್ಷದ ಡಿಪ್ಲೊಮಾಕ್ಕೆ ನೇರ ಪ್ರವೇಶ

ದಾವಣಗೆರೆ ನ.03 ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುವವಿದ್ಯಾರ್ಥಿಗಳಿಗೆ ಮತ್ತು ಎಸ್.ಎಸ್.ಎಲ್.ಸಿ ವಿದ್ಯಾರ್ಹತೆ ಹೊಂದಿರುವವಿದ್ಯಾರ್ಥಿಗಳಿಗೆ ಸರ್ಕಾರಿ ಪಾಲಿಟೆಕ್ನಿಕ್, ಹರಪನಹಳ್ಳಿ ಸಂಸ್ಥೆಯಲ್ಲಿಎಲ್ಲಾ ವಿಭಾಗಗಳಲ್ಲಿ ಖಾಲಿ ಉಳಿದಿರುವ ಪ್ರಥಮ ವರ್ಷದಡಿಪ್ಲೊಮಾ ಸೀಟುಗಳಿಗೆ, ಆಯಾ ದಿನವೇ ನೇರ ಪ್ರವೇಶದಮೂಲಕ ದಾಖಲಾತಿ ಮಾಡಿಕೊಳ್ಳಲಾಗುವುದು. ವಿದ್ಯಾರ್ಥಿಗಳು ನ.14 ರೊಳಗೆ ಮೂಲದಾಖಲಾತಿಗಳೊಂದಿಗೆ,ಸಂಸ್ಥೆಗೆ…

ಜೀವಂತ ಪ್ರಮಾಣ ಪತ್ರ ಸಲ್ಲಿಸುವ ಅವಧಿ ಮಾರ್ಪಾಡು

ದಾವಣಗೆರೆ ನ.03 ಭವಿಷ್ಯ ನಿಧಿ ಸಂಸ್ಥೆಯು ಪಿಂಚಣಿದಾರರ ಅನುಕೂಲಕ್ಕಾಗಿಜೀವಂತ ಪ್ರಮಾಣ ಪತ್ರ ಸಲ್ಲಿಸುವ ಅವಧಿಯಲ್ಲಿಮಾರ್ಪಾಡನ್ನು ಮಾಡಲಾಗಿದೆ. ಅದರಂತೆ ಪಿಂಚಣಿದಾರರು ಹಿಂದಿನವರ್ಷದ ಯಾವ ತಿಂಗಳಿನಲ್ಲಿ ಜೀವಂತ ಪತ್ರ ಸಲ್ಲಿಸಿದ್ದಾರೋ ಆತಿಂಗಳಿನಿಂದ ಮುಂದಿನ ಒಂದು ವರ್ಷದವರೆಗೆ ಜೀವಂತ ಪತ್ರಸಲ್ಲಿಸಬೇಕಾಗಿರುತ್ತದೆ.ಈ ಬದಲಾವಣಿಯಿಂದ ಭವಿಷ್ಯ ನಿಧಿ ಪಿಂಚಣಿದಾರರು…