ತಾಯಿ ಕೊನೆಯವರೆಗೂ ಉಸಿರಲ್ಲಿ ಉಸಿರಾಗಿ ಬೆರೆತ ವಳು.ಇದುವೇ ದುರ್ದೈವದ ಜೀವನ .ಯಾರಿಗುಂಟು ಇದರ ನೋವಿನ ಅನುಭವ ಆವರ್ ಗೆ ಮಾತ್ರ ಅರ್ಥ ವಗಬಲ್ಲದು. ಇದರ ತಾತ್ಪರ್ಯ.
ರೋಗವಿಲ್ಲ ರುಜಿನ ವಿಲ್ಲ ಮರಣ ಹೊಂದಿದನು ಏಕೆ .ಇದರ ಅರಿವು ಅವನಿಗಿಲ್ಲ ಯಾಕೆ
ರೋಗ ಕ್ಕಿಂತ ರೋಗ ತರುವ ಹೆಂಡತಿ ಮಕ್ಕಳು ಇದ್ದಾರೆ ಸಾಕು. ಸಾವು ಕೈ ಬೀಸಿ ಕರೆಯುತ್ತದೆ .
ಮಡದಿಯ ಸಹೋದರರೂ ಇದಕ್ಕೆ ಕಾರಣ. ಮಡದಿಯ ತಾಯಿಯು ಅದಕ್ಕೆ ಪೂರಕ .
ಇದನರಿಯದ ಮಡದಿಯ ಮನೆಯವರು. ಹೋದರೆ ಹೋಗಲಿ ಅಳಿಯನ ಹೆಣ .
ಮಾಡಿಸಿಲ್ಲವೆ ಲಕ್ಷಗಟ್ಟಲೆ ಜೀವ ವಿಮೆ .
ಅವರಿಗೆಲ್ಲ ಬೇಕು ಇವನ ಹಣ .
ಮಡದಿ ಮಗಳಿಗೆ ಬೇಡವಾದ ಅಪ್ಪನ ಹೆಣ.
ಇದೆಂತಹ ವಿಪರ್ಯಾಸ ದ ಸಂಗತಿ .
ಬಾರದಿರಲಿ. ಯಾರ ಜೀವನದಲ್ಲಿ ಇಂತಹ ದುರ್ಗತಿ.
ಕೊನೆ ಯಾಗಬೇಕು ನನ್ನ ಮರಣ. ಕೆ .
ಈ ಕೆಟ್ಟ ನಡವಳಿಕೆಯ ಪೀಳಿಗೆ .
ಹೋದಮೇಲೆ. ಅರಿತರೇನು ಪ್ರಯೋಜನ ಹೆಣದ ಮುಂದೆ .
ಹೋದ ಆಗಲೇ ಬಾರದ ಲೋಕಕ್ಕೆ ಪತಿರಾಯ.
ತಾಯಿ ಗೆ ಆಯಿತು ನೋವು. ಮಗ ಅಗಲಿದ ಸುದ್ದಿಯಿಂದ.
ಆದರೆ ಮಡದಿ ಮಗಳಿಗೆ ಅತ್ತೆ ಮಾವ ಸಹೋದರರೂ ಇರುವವರು ಎಲ್ಲಿಯವರೆಗೆ.. ಅದನ ರಿಯದ ನಾರಿ. ಬಯಸಿದ ಗಂಡ ಇನ್ನೂ ಸಿಗುವನೆ . .ಮುಂದೆ .. ಹೆಣ್ಣೇ ನಿನ್ನಯ ಗೋಳು ಕೇಳುವವರಾರು.ಇದ ನೀ ಅರಿತರೆ ನಿಮ್ಮದು ಸುಖಿ ಕುಟುಂಬ. ಸಹೋದರರ ಮಾತು ಬಾವನ ಹೆಣ ಹೋಗುವವರೆಗೆ ನಿನ್ನ ಜೊತೆ .
ನಂತರ ನಿನಾಗುವೆ ಅವ್ರ ಮನೆಯ ನೆಮ್ಮದಿ ಇಲ್ಲದ ಜೀತದ ಆಳಾಗಿ ಬದುಕು.
ಇಂದು.
: ಹಿಂದೆ ಮುಂದೆ ನೋಡದೆ ಹೊರಟು ನಿಂತಳು. ಮಗಳೊಂದಿಗೆ ಬೆಂಗಳೂರಿಗೆ.
ಪತಿ ಕಟಿಂಗ್ ಹೋಗಿದ್ದಾಗ
ಹೊಟ್ಟೆ ತುಂಬಾ ತಿಂದು ಕಟ್ಟಿ ಕೊಂಡು.ಹೊರಟಳು. .ಪತಿಬಂದ ಸೆಲೂನ್ ನಿಂದಾ ಸಾಕಿದ ನಾಯಿ
ಗಳು ಬೆಕ್ಕು ಕಣ್ಣು ಮಿಟುಕಿಸಿ ನೋವಿನ ಸಂದೇಶ ಸಾ ರಿದವು. .ಯಜಮಾನ ಸ್ನಾನ ಮಾಡಿ. ಹಾಲು ತಿಂಡಿ ಹಾಕಲು ಮುಂದಾದ. ಕಂಡಿದ್ದು. ತೊಳೆಯಲು ಹಾಕಿದ ತಿಂಡಿ ಹಾಲಿನ ಪಾತ್ರೆಗಳು .ಮನೆಯಲ್ಲಿ ನೋಡಿದರೆ ಮಡದಿ ಮಗಳಿಲ್ಲ .
ನಾಯಿಯ ಹಸಿವನ್ನು ಆಲಿಸಿದ ಮಾಲೀಕ . ಕೂನೂತನ ವಾಹನ ತರಲೆಂದು ಇಟ್ಟ ಹಣದ ಡ ಬ್ಬಿಗೆ ಕೈ ಹಾಕಲು ಇಲ್ಲವಾಯಿತು ಲಕ್ಷದ ಹದಿನೆಂಟು ಸಾವಿರ ರೂಪಾಯಿ ಗಳು .
ಅಗಾಧಕ್ಕೆ ಒಳಗಾದ ಮಾಲೀಕ ಎದೇ ನೋವಿನಿಂದ ಬಳಲಿ ಬಿದ್ದ.
ಸಲಹಿ ದವು. ಸಾಕಿದ ಮೂಕ ಪ್ರಾಣಿಗಳು ಚಿರಾಟದ ಸದ್ದು ಮಾಡಿದವು ಅಕ್ಕ ಪಕ್ಕದ ಜನರಿಗೆ ತಿಳಿಯಲೆಂದು ಅಲ್ಲಿಗೆ ಬಂದಳು. ಮನೆ ಕೆಲಸದಾಕೆ ಮಾಲೀಕ ಬಿದ್ದ ಅನಾರೋಗ್ಯದ ಪರಿಸ್ಥಿತಿಯನ್ನು. ಕಂಡು. ಆಸ್ಪತ್ರಗೆ ದಾಖಲಿಸಿದರು ಹಾಕಿದ ಅಕ್ಕ ಪಕ್ಕ ದವ ರು.ಶಾಪ ಕೇಳರಿಯದ ಮಾತುಗಳಿಂದ
[: ಸ್ನೇಹ ಜೀವಿ ಸಮಾಜ ಸೇವಕ ಜನಾನುರಾಗಿ ವ್ಯಕ್ತಿ ಗೆ ಇಂತಹ ಹೆಂಡತಿ ಮಗಳಾ. .ಗಂಡನೇ ದೇವರು ಎಂದು ಹೇಳುವ ಜಗತ್ತಿನಲ್ಲಿ ಅಣ್ಣ ತಾಯಿಯೇ ಮಿಗಿಲಾದ ರೆ. .ಮದುವೆಯಾದ ಮೇಲೂ ಈ ಹೆಂಡತಿ ಮಗಳಿಗೆ. ಇದರಿಂದ ಜೀವ ಜೀವನ ಪತಿಯದು ಹಾಳುಮಾಡಿ ತನ್ನ ಜೀವನ ಹಾಳು ಮಾಡುವ ಇಂತ ಜನ ಸಮಾಜಕ್ಕೆ ಮಾರಕವೇ ಸರಿ.
ಗಂಡ ನಿಗೆ ಹೇಳದೆ ಹೋಗುವ ಹೆಂಡತಿ ಮಕ್ಕಳು ಸಮಾಜಕ್ಕೆ ಹೆತ್ತವರಿಗೂ ಕಂಟಕ. ಇದರ ಮರ್ಮ ಮುಂದೆ ಗೊತ್ತಾಗುತ್ತದೆ ಎಂಬ ಮಾತುಗಳು ಕೇಳಿಬಂದವು
ಹಾಗಾಗಿ ಮದುವೆ ಮಕ್ಕಳು. ಮುಕ್ಯಾವಲ್ಲ
ಸರಿಯಾದ ಸಂಸ್ಕಾರ ದ ಮನೆತನದ ಹೆಣ್ಣು ಬಂದರೆ ಗಂಡಿನ ಜೀವನ ಪಾವ ನ.
ಇಲ್ಲವಾದರೆ ದಹನ.

ಜಿ ಕೆ ಹೆಬ್ಬಾರ್ ಶಿಕಾರಿಪುರ

Leave a Reply

Your email address will not be published. Required fields are marked *