ಶಿಕಾರಿಪುರ
ನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರ ನ್ನೂ ಕಳೆದು ಕೊಳ್ಳುವ ಸರದಿಯಲ್ಲಿ ಮುಂದಾಗಿದೆ.
ಕಾರಣ ಗ್ರಾಹಕರು ತಮ್ಮ ಕೆಲಸಗಳನ್ನು ಬಿಟ್ಟು ಬೆಳಿಗ್ಗೆ ಹತ್ತು ಗಂಟೆಗೆ ಬಂದು ನಿಂತಿರುತ್ತಾರೆ ಹತ್ತು ವರೆ ಸಮಯವಾದರೂ ಹಣ ನೀಡುವ ಕೌಂಟರ್ ನಲ್ಲಿ ಯಾವ ಸಿಬ್ಬಂದಿ ಕಾಣುವುದಿಲ್ಲ ಅಕ್ಕ ಪಕ್ಕದ ಅದೇ ಬ್ಯಾಂಕಿನ ಸಿಬ್ಬಂದಿಗಳನ್ನು ವಿಚಾರಿಸಿದರೆ ಬರುತ್ತಾರೆ ಎಂದು ಹೇಳುತ್ತಾರೆ. ವಯೋವೃದ್ಧರು ಮಹಿಳೆಯರು ಆಸ್ಪತ್ರೆ ಹೋಗಲು ಹಣ ತೆಗೆದು ಕೊಂಡು ಹೋಗುವವರು ಕೌಂಟರ್ ಮುಂದೆ ನಿಂತು ತೂ ಗಡಿಸುವ ಕೆಟ್ಟ ಪರಿಸ್ಥಿತಿಗೆ ಬಂದಿದೆ ನಂತರ ಮತ್ತೋರ್ವ ಸಿಬ್ಬಂದಿಯನ್ನು ಅಭಯಂಕರು ಇಲ್ಲವೇ ಎಂದು ಕೇಳಿದರೆ ಅಲ್ಲಿ ಇದ್ದಾರಲ್ಲ ಅವರೇ ಸದ್ಯದ ಮಟ್ಟಿಗೆ ಮ್ಯಾನೇಜರ್ ಅವರು ರಜಾದಲ್ಲಿದ್ದಾರೆ.ಬರುವ ಉತ್ತರ ಅಲ್ಲಿಗೆ ಹನ್ನೊಂದು ಗಂಟೆ ಆಗಿರುತ್ತದೆ ನಂತರ ಕನ್ನಡ ಬಾರದ ಆವೆಕ್ತಿ ಹೇಗೋ ಅರ್ಥಿಸಿ. ಪಕ್ಕದ ಕೌಂಟರ್ ನಲ್ಲಿ ಏನೋ ಹುಡುಕುತ್ತಿದ್ದ ವ್ಯಕ್ತಿಗೆ ಹೇಳಿ ಅವನು ಬರುವಷ್ಟರಲ್ಲಿ ಜನ ದಟ್ಟಣೆ ಜಾಸ್ತಿ ಆಗಿ ಸೆಕ್ಯೂರಿಟಿ ಗಾರ್ಡ್ ಗಳು ಅಂತರ್ವೆ ಇಲ್ಲ ದೊರ ದೂರ ನಿಂತುಕೊಳ್ಳಿ ಎಂದು ಬಹಳ ವೇಳೆ ಯಿಂದ ಕಾಯುತ್ತಿದ್ದ ಗ್ರಾಹಕರ ಮೇಲೆ ಸಿಟ್ಟು ಮಾಡಿದರೆ ಏನು ಪ್ರಯಜನವಿಲ್ಲ ಸರಿಯಾದ ಸಮಯ ಸಿಬ್ಬಂದಿಗಳು ಬಾರದೆ ಗಂಟೆಗಟ್ಟಲೆ ನಿಂತ ಗ್ರಾಹಕರಿಗೆ ತೊಂದರೆ ಬಗ್ಗೆ ಬ್ಯಾಂಕ ಮೇಲಾಧಿಕಾರಿಗಳು ಬ್ಯಾಂಕ ಸಿಬ್ಬಂದಿಗಳ ನಡವಳಿಕೆ ಬಗ್ಗೆ ನಿಗಾ ಇಡಲು ಮಿನ ಮೇಷ ಎಣಿಸಿದ ರೆ ಬರುವ ಗ್ರಾಹಕರ ಸಂಖ್ಯೆ ಕಡಿಮೆಯಾಗುತ್ತದೆ ಕಾರಣ ಶಿಕಾರಿಪುರದಲ್ಲಿ ಬೇಕಾದಷ್ಟು ಬ್ಯಾಂಕು ಇದೆ.ಈ ರೀತಿ. ಅಜಾಗುರುಕೆತೆ ಹಾಗೂ ಸಮಯ ಪರಿಪಾಲನೆ ಇಲ್ಲದ ಕಾರಣ ಗ್ರಾಹಕರು ಮನನೊಂದು ಬೇರೆ ಬ್ಯಾಂಕ್ ಕಡೆ ಮುಖ ಮಾದಲಾರಂಬಿ ಸಿದ್ದಾರೆ.ಇದನ್ನು ಬ್ಯಾಂಕ್ ನ ಮುಖ್ಯ ಪ್ರಬಂದಕರು ಗಮನಿಸಿ ಸರಿಪಡಿಸುವುದು ಸೂಕ್ತ ಗ್ರಾಹಕರೇ ದೇವರು ಈ ಪರಿಪಾಠ ಅರ್ಥೈಸಿ ಕೊಳ್ಳಿರೆಂದು ಗ್ರಾಹಕರು ಶಾಪಹಾಕುತ್ತಿದ್ದಾರೆ.