ಪುರಸಭಾ ಅಧ್ಯಕ್ಷೆಯಾಗಿ ಲಕ್ಷ್ಮಿ ಮಹಾಲಿಂಗಪ್ಪ ಉಪಧ್ಯಕ್ಷರಾಗಿ ಮಹಮ್ಮದ್ ಸಾಧಿಕ್ ಆಯ್ಕೆ…! ಮತದಾನದಲ್ಲಿ ಸಂಸದ B.Y.ರಾಘವೇಂದ್ರ ಬಾಗಿ
ಶಿಕಾರಿಪುರ ಪಟ್ಟಣದ ಪುರಸಭಾ ಅಧ್ಯಕ್ಷ ಉಪಧ್ಯಕ್ಷ ಚುನಾವಣೆ ಇಂದು ನಡೆದಿದ್ದು ಅಧ್ಯಕ್ಷ ಸ್ಥಾನಕ್ಕೆ 12 ನೇ ವಾರ್ಡ್ ನ ಲಕ್ಷ್ಮಿ ಮಹಾಲಿಂಗಪ್ಪ ನಾಮ ಪತ್ರ ಸಲ್ಲಿಸಿದ್ದರು. ಉಪಧ್ಯಕ್ಷ ಸ್ಥಾನಕ್ಕೆ ಸ್ವತಂತ್ರ ಅಭ್ಯಾರ್ಥಿಯಾಗಿ ಗೆದ್ದು ಬಿಜೆಪಿಗೆ ಬೆಂಬಲ ನೀಡಿದ್ದ ಮಹಮ್ಮದ್ ಸಾಧಿಕ್ ನಾಮಪತ್ರ…