Day: November 12, 2020

ದಿಶಾ ಸಮಿತಿ ಸಭೆ ವೈಯಕ್ತಿಕ ಸೌಲಭ್ಯಗಳನ್ನು ತಲುಪಿಸಲು ಆದ್ಯತೆ ನೀಡಿ: ಸಂಸದ ಬಿ.ವೈ.ರಾಘವೇಂದ್ರ

ಶಿವಮೊಗ್ಗ, ನ.12 ಕೋವಿಡ್ ಹಿನ್ನೆಲೆಯಲ್ಲಿ ಜನರಿಗೆ ನೇರವಾಗಿಸೌಲಭ್ಯಗಳನ್ನು ಒದಗಿಸುವ ಸಾಮಾಜಿಕ ಭದ್ರತಾ ಯೋಜನೆಗಳನ್ನುಸಮರ್ಪಕವಾಗಿ ಅನುಷ್ಟಾನಗೊಳಿಸಬೇಕು ಎಂದು ಲೋಕಸಭಾ ಸದಸ್ಯಬಿ.ವೈ.ರಾಘವೇಂದ್ರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಅವರು ಗುರುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ದಿಶಾ ಸಮಿತಿ ಸಭೆಯಲ್ಲಿಕೇಂದ್ರ ಪುರಸ್ಕøತ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು.ಫಲಾನುಭವಿಗಳ…

ವಿಶೇಷ ಮೀಸಲು ಪೊಲೀಸ್ ಕಾನ್ಸ್‍ಟೇಬಲ್ ಹುದ್ದೆಗಳಿಗೆ ನ.22 ರಂದು ಲಿಖಿತ ಪರೀಕ್ಷೆ

ದಾವಣಗೆರೆ ನ.12ವಿಶೇಷ ಮೀಸಲು ಪೊಲೀಸ್ ಕಾನ್ಸ್‍ಟೇಬಲ್(ಕೆಎಸ್‍ಆರ್‍ಪಿ/ಐಆರ್ ಬಿ)(ಪುರುಷ) ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಈ ಕೆಳಗಿನ ರೋಲ್ಸಂಖ್ಯೆಯುಳ್ಳ 7680 ಅಭ್ಯರ್ಥಿಗಳಿಗೆ ನ.22 ರ ಭಾನುವಾರಬೆಳಿಗ್ಗೆ 11 ರಿಂದ 12.30 ಗಂಟೆಯವರೆಗೆ ಲಿಖಿತಪರೀಕ್ಷೆಯನ್ನು ದಾವಣಗೆರೆ ನಗರದ ಈ ಕೆಳಗಿನ ಪರೀಕ್ಷಾಕೇಂದ್ರಗಳಲ್ಲಿ ನಡಸಲಾಗುತ್ತದೆ.ಅಭ್ಯರ್ಥಿಗಳ ರೋಲ್ ಸಂಖ್ಯೆ…

ದೀಪಾವಳಿ ಶುಭಾಶಯ

ದಾವಣಗೆರೆ ನ.12ಅಂಧಕಾರವನ್ನು ಕಳೆದು ಬೆಳಕಿನ ಎಡೆಗೆ ಸಾಗವುದುದೀಪಾವಳಿ ಹಬ್ಬದ ಸಂಕೇತ. ಎಲ್ಲರೂ ಮನೆ, ಮನ,ಮಂದಿರದಲ್ಲಿ ನಂದಾದೀಪ ಹಚ್ಚಿ ಜೀವನದ ಬೆಳಕನ್ನುಪಸರಿಸೋಣ.ಜಗತ್ತು ಕೊರೊನಾ ಸೋಂಕಿನಿಂದ ಬಳಲುತ್ತಿರುವ ಈಸಂದರ್ಭದಲ್ಲಿ ಅದರ ನಿರ್ನಾಮಕ್ಕೆ ಪಣ ತೊಟ್ಟು ಮುಂದೆಸಾಗೋಣ.ವಾಯುಮಾಲಿನ್ಯ, ಜೀವಸಂಕುಲಗಳ ಬಗ್ಗೆ ಹೆಚ್ಚು ಕಾಳಜಿವಹಿಸಿ, ಮಾರಕವಾದ ಪಟಾಕಿ…

ಮುಖ್ಯಮಂತ್ರಿಗಳೊಂದಿಗೆ ಚರ್ಚೆ

ದಾವಣಗೆರೆ ನ.12ದಾವಣಗೆರೆ ಮಹಾನಗರಪಾಲಿಕೆ ನಿಯೋಗವು ಗುರುವಾರವಿಧಾನಸೌಧದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದಬಿ.ಎಸ್.ಯಡಿಯೂರಪ್ಪ ಇವರನ್ನು ಭೇಟಿ ಮಾಡಿ ಚರ್ಚಿಸಿದರು. ಈಸಂದರ್ಭದಲ್ಲಿ ಲೋಕಸಭಾ ಸದಸ್ಯರಾದ ಜಿ.ಎಂ.ಸಿದ್ದೇಶ್ವರ,ಮಾಜಿ ಸಚಿವರು ಹಾಗೂ ಶಾಸಕರಾದ ಎಸ್.ಎ.ರವೀಂದ್ರನಾಥ, ಜಿಲ್ಲಾಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ, ಮಹಾನಗರಪಾಲಿಕೆಮೇಯರ್ ಬಿ.ಜಿ.ಅಜಯಕುಮಾರ್, ಪಾಲಿಕೆ ಸದಸ್ಯರುಉಪಸ್ಥಿತರಿದ್ದರು.

ಮಣ್ಣು, ನೀರು, ಎಲೆ ವಿಶ್ಲೇಷಣೆ ಪರೀಕ್ಷೆ

ದಾವಣಗೆರೆ ನ.12ತೋಟಗಾರಿಕೆ ಇಲಾಖೆಯ ಸಮಗ್ರ ಜೈವಿಕ ಕೇಂದ್ರ,ಚಿಕ್ಕನಹಳ್ಳಿ ರಸ್ತೆ, ಎಪಿಎಂಸಿ ಹಿಂಭಾಗ, ದಾವಣಗೆರೆ ಇಲ್ಲಿ ಮಣ್ಣು, ನೀರುಮತ್ತು ಎಲೆ ವಿಶ್ಲೇಷಣೆ ಪ್ರಯೋಗಶಾಲೆಯಲ್ಲಿ ಮಣ್ಣು,ನೀರು ಹಾಗೂ ಎಲೆ ವಿಶ್ಲೇಷಣೆ ಪರೀಕ್ಷೆಯನ್ನುಮಾಡಲಾಗುತ್ತದೆ.ಮಣ್ಣು/ಎಲೆ ಮಾದರಿಗಳ ವಿಶ್ಲೇಷಣೆ ದರ ರೂ.45, ನೀರಿನಮಾದರಿಗಳ ವಿಶ್ಲೇಷಣೆ ದರರೂ. 20 ಆಗಿದ್ದು…

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃಧ್ಧಿ ನಿಗಮದಿಂದ ವಿವಿಧ ಯೋಜನೆಗಳಡಿ ಅರ್ಜಿ ಆಹ್ವಾನ

ದಾವಣಗೆರೆ ನ.12ಕರ್ನಾಟಕ ಅಲ್ಪಸಂಖ್ಯಾತರ ಅಭಿವೃಧ್ಧಿ ನಿಗಮದಿಂದ 2020-21ನೇ ಸಾಲಿನಲ್ಲಿ ಅನುಷ್ಠಾನಗೋಳಿಸುತ್ತಿರುವ ಕೆಳಕಂಡಯೋಜನೆಗಳಲ್ಲಿ ಸಾಲ ಸೌಲಭ್ಯ ಪಡೆಯಲು ಮತೀಯಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನರು,ಬೌದ್ಧÀ್ದರು, ಸಿಖ್ಖರು, ಪಾರ್ಸಿ ಜನಾಂಗದವರಿಂದ ಆನ್‍ಲೈನ್ ಮೂಲಕಅರ್ಜಿಯನ್ನು ಆಹ್ವಾನಿಸಲಾಗಿದೆ.ಶ್ರಮಶಕ್ತಿ ಸಾಲ ಯೋಜನೆ, ಮೈಕ್ರೋ (ಕಿರು)ಸಾಲ/ಸಹಾಯಧನ ಯೋಜನೆ, ಗಂಗಾ ಕಲ್ಯಾಣ ಯೋಜನೆ,ವೃತ್ತಿ…