Day: November 13, 2020

ಹಸಿರು ಪಟಾಕಿ ಬಳಕೆಗೆ ಮಾತ್ರ ಅವಕಾಶ, ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ- ಮಹಾಂತೇಶ್ ಬೀಳಗಿ

ದಾವಣಗೆರೆ ನ. 13ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ಬಾರಿ ಸಿಎಸ್‍ಐಆರ್ ಮತ್ತು ಎನ್‍ಇಇಆರ್‍ಐಪ್ರಮಾಣಿಕೃತ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟಮಾಡುವಂತೆ ಹಾಗೂ ಸಾರ್ವಜನಿಕರು ಬಳಸುವಂತೆ ಸರ್ಕಾರ ಮತ್ತುರಾಜ್ಯ ಹೈಕೋರ್ಟ್ ನಿರ್ದೇಶನ ನೀಡಿದ್ದು, ನಿಯಮ ಉಲ್ಲಂಘಿಸುವವರವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.ಕೋವಿಡ್…

ನ.17 ರಿಂದ ಕಾಲೇಜು ಆರಂಭ ಕೋವಿಡ್ ನೆಗೆಟಿವ್ ವರದಿಯೊಂದಿಗೆ ಕಾಲೇಜಿಗೆ ಹಾಜರಾಗುವಂತೆ ಎಡಿಸಿ ಸೂಚನೆ

ದಾವಣಗೆರೆ ನ.13ನ.17 ರಿಂದ ಕಾಲೇಜು ಹಾಗೂ ವಿಶ್ವವಿದ್ಯಾನಿಲಯಗಳಲ್ಲಿ ಅಂತಿಮವರ್ಷದ ಪದವಿ ತರಗತಿಗಳು ಹಾಗೂ ಸ್ನಾತಕೋತ್ತರಪದವಿ ತರಗತಿಗಳು ಪ್ರಾರಂಭವಾಗುವುದರಿಮದತರಗತಿಗೆ ಹಾಜರಾಗುವ ಅಂತಿಮ ವರ್ಷದ ಪದವಿವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳುಕಡ್ಡಾಯವಾಗಿ ತಮ್ಮ ವ್ಯಾಪ್ತಿಯ ಪಿ.ಹೆಚ್.ಸಿ ಯಲ್ಲಿ ಆರ್‍ಟಿಪಿಸಿಆರ್ಕೋವಿಡ್-19 ಟೆಸ್ಟ್ ಮಾಡಿಸಿಕೊಂಡು, ನೆಗೆಟಿವ್ ವರದಿಯೊಂದಿಗೆಕಾಲೇಜಿಗೆ…

ಎಲ್‍ಇಡಿ ವಾಹನ ಮೂಲಕ ಕೋವಿಡ್ ಜಾಗೃತಿ ಆಂದೋಲನÀಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆ

ದಾವಣಗೆರೆ ನ. 13ಕೋವಿಡ್ ಸೋಂಕು ನಿಯಂತ್ರಿಸಲು ಸಾರ್ವಜನಿಕರುಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಜನರಲ್ಲಿಅರಿವು ಮೂಡಿಸುವ ಸಲುವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕಇಲಾಖೆಯು ಜಿಲ್ಲೆಯಲ್ಲಿ ಎಲ್‍ಇಡಿ ಬೃಹತ್ ಪರದೆ ಹೊಂದಿರುವ ವಿಶೇಷವಾಹನದ ಮೂಲಕ ಹಮ್ಮಿಕೊಂಡಿರುವ ಕೋವಿಡ್ ಜಾಗೃತಿಆಂದೋಲನಕ್ಕೆ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ…

ಬೆಂಬಲ ಬೆಲೆ ಯೋಜನೆಗೆ 500 ಕೋಟಿ ರೂ. ಅನುದಾನ, ಮೆಕ್ಕೆಜೋಳ ಖರೀದಿಗೆ ಕ್ರಮ ಪಟಾಕಿ ಸಿಡಿಸದೆ ದೀಪ ಹಚ್ಚಿ ದೀಪಾವಳಿ ಆಚರಿಸಿ – ಬಿ.ಎ. ಬಸವರಾಜ

ದಾವಣಗೆರೆ ನ.13ಬೆಂಬಲ ಬೆಲೆ ಯೋಜನೆಯಡಿ ವಿವಿಧ ಬೆಳೆ ಖರೀದಿಸಲು ಸರ್ಕಾರ 500ಕೋಟಿ ರೂ. ಅನುದಾನ ಒದಗಿಸಿದ್ದು, ಮೆಕ್ಕೆಜೋಳವನ್ನು ಬೆಂಬಲಬೆಲೆಯಡಿ ಖರೀದಿಸುವುದಕ್ಕೆ ಸಂಬಂಧಿಸಿದಂತೆಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಶೀಘ್ರವೇ ಸೂಕ್ತ ನಿರ್ಧಾರಕೈಗೊಳ್ಳಲಾಗುವುದು ಎಂದು ಹೇಳಿದ ನಗರಾಭಿವೃದ್ಧಿ ಹಾಗೂಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ. ಬಸವರಾಜ ಅವರು, ಈ…

5ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ

ದಾವಣಗೆರೆ ನ.13 ಧನ್ವಂತರಿಯು ಆಯುರ್ವೇದ ಶಾಸ್ತ್ರದ ಜನಕ.ಧನ್ವಂತರಿ ಜಯಂತಿಯನ್ನು ಆಶ್ವೀಜ ಮಾಸದ ಕೃಷ್ಣಪಕ್ಷದ 13ನೇ (ತ್ರಯೋದಶಿ) ದಿವಸ ಅಂದರೆ 2020ರ 13ನೇನವಂಬರ್ ಶುಕ್ರವಾರದಂದು ಆಚರಿಸಲಾಗುತ್ತದೆ. ಆದ್ದರಿಂದಇದಕ್ಕೆ ‘‘ಧನ್ವಂತರಿ ತ್ರಯೋದಶಿ” ಎಂತಲೂಕರೆಯುತ್ತಾರೆ. ಧನ್ವಂತರಿಯನ್ನು ಆರೋಗ್ಯದದೈವವೆಂದು ಹೇಳಲಾಗುತ್ತದೆ.2020 ನೇ ಇಸ್ವಿಯಲ್ಲಿ ಕೋವಿಡ್-19 ಎಂಬ ಮಹಾಮಾರಿಯುನಮ್ಮೆಲ್ಲರನ್ನು…

ಹಸಿರು ನ್ಯಾಯಪೀಠದಿಂದ ಮಾರ್ಗಸೂಚಿ ದೀಪಾವಳಿ ಹಬ್ಬದಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳು

ದಾವಣಗೆರೆ ನ.13ದೀಪಾವಳಿ ಹಬ್ಬವನ್ನು ಜಿಲ್ಲೆಯಲ್ಲಿ ಪಾರಂಪರಿಕವಾಗಿ ಪ್ರತಿವರ್ಷವೂ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ.ಪ್ರಸ್ತುತ ಕೋವಿಡ್-19 ಸಾಂಕ್ರಾಮಿಕ ರೋಗವುಹರಡುವುದರಿಂದ ಈ ಹಬ್ಬವನ್ನು ಸರಳ ರೀತಿಯಲ್ಲಿಮಾಲಿನ್ಯರಹಿತವಾಗಿ ಮತ್ತು ಭಕ್ತಿಪೂರ್ವಕವಾಗಿಆಚರಿಸಬೇಕಾಗಿದ್ದು ಸರ್ಕರದ ಮಾರ್ಗಸೂಚನೆಗಳೊಂದಿಗೆಹಸಿರು ನ್ಯಾಯಪೀಠ, ನವದೆಹಲಿ ಇವರು ದೀಪಾವಳಿ ಹಬ್ಬದಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ಈಕುರಿತು ಈ ಕೆಳಗಿನಂತೆ…

“ಹರಿಹರ ತಾಲೂಕು ಹೊಸಳ್ಳಿ ಗ್ರಾಮದಲ್ಲಿರುವ ಮಠದ ಪೀಠಾಧ್ಯಕ್ಷರಾದ ಶ್ರೀ ವೇಮನಂದ ಸ್ವಾಮೀಜಿ ಹೊಸಳ್ಳಿ ಗುರುಪೀಠ ಇವರ ನೇತೃತ್ವದಲ್ಲಿ ರಾಜ್ಯದ ರೆಡ್ಡಿ ಸಮಾಜದ ಏಳಿಗೆ ಮತ್ತು ಸಂಘಟನೆ ಮಾಡುವ ಬಗ್ಗೆ ಚರ್ಚೆ”.

ದಾವಣಗೆರೆ ಜಿಲ್ಲೆ ಹರಿಹರ ತಾಲೂಕು ಹೊಸಳ್ಳಿ ಗ್ರಾಮದಲ್ಲಿರುವ ವೇಮನ ಮತ್ತು ಹೇಮರೆಡ್ಡಿ ಮಲ್ಲಮ್ಮ ಮಠದ ಪೀಠಾಧ್ಯಕ್ಷರಾದ ಶ್ರೀ ವೇಮನಂದ ಸ್ವಾಮೀಜಿ ಹೊಸಳ್ಳಿ ಗುರುಪೀಠ ಇವರ ನೇತೃತ್ವದಲ್ಲಿ ಇಂದು ಅಖಿಲಭಾರತ ರೆಡ್ಡಿ ಸಮಾಜದ ಸಂಘದ ರಾಜ್ಯ ಧ್ಯಕ್ಷರಾದ ಮೇಜರ್ ರಘುರಾಮ್ ರೆಡ್ಡಿ ಅಧ್ಯಕ್ಷತೆಯಲ್ಲಿ…