Day: November 14, 2020

ನೆನಪಿದೆಯಾ ಗೆಳತಿ…?

ನೆನಪಿದೆಯಾ ನಿನಗೆ. ನನ್ನ ನಿನ್ನ ಬಾಳು ಒಂದಾದ ಗಳಿಗೆ. ನೆನಪಿದೆಯಾ ಗೆಳತಿ ಮುಸ್ಸಂಜೆ ರಂಗಲ್ಲಿ ನಾವಿಬ್ಬರು ಸೇರಿ ಒಂದಾಗಿ ನಲಿದಿದ್ದು ನೆನಪಿದೆಯಾ ಓಡುವ ಚಂದಿರನ ನೋಡುತ್ತಾ ನಾವಿಬ್ಬರು ಹೂಬನದಲ್ಲಿ ಸಾಗಿದ್ದು ನೆನಪಿದೆಯಾ.ಬೆಳದಿಂಗಳ ಬೆಳಕಲ್ಲಿ ಶ್ವೇತ ನೈದಿಲೆಯು ನಿನ್ನನ್ನೇ ಕೆಣಕಿತ್ತು ನೆನಪಿದೆಯಾ. ತಂಗಾಳಿಯ…