Day: November 16, 2020

KPSC ಯನ್ನು ರದ್ದುಗೊಳಿಸುವುದೇ ಸೂಕ್ತ.?

KPSC ಅಕ್ರಮಕ್ಕೆ ಹೈಕೋರ್ಟ್ ಚಾಟಿ.!! ಸರ್ಕಾರ ಹಾಗೂ KPSC ಯ ನಿರ್ಲಕ್ಷ್ಯದಿಂದಾಗಿ ಸಾರ್ವಜನಿಕ ಹಿತ ಬಲಿಯಾಗುತ್ತಿದೆ. ಪಾರದರ್ಶಕತೆ ಇಲ್ಲದಂತಾಗಿದೆ ಎಂದ ಹೈಕೋರ್ಟ್.!! ಸತತ ಅಕ್ರಮ ಎಸಗುತ್ತಿರುವುದರಿಂದ KPSC ರದ್ದುಗೊಳಿಸಲು ಇದು ಸಕಾಲ ಎಂದು ಹೈಕೋರ್ಟ್ ತೀಕ್ಷ್ಣವಾಗಿ ಪ್ರತಿಕ್ರಿಯೆ.!!

ಅಹ್ಮದಾಬಾದ್’ನ ಈ 6 ವರ್ಷದ ಬಾಲಕ ವಿಶ್ವದ ಕಿರಿಯ ಕಂಪ್ಯೂಟರ್ ಪ್ರೋಗ್ರಾಮರ್ ಆಗಿ ಗಿನ್ನಿಸ್ ದಾಖಲೆ

ಪೈಥಾನ್ ಪ್ರೋಗ್ರಾಮಿಂಗ್ ಭಾಷೆಯನ್ನು ಕಲಿತು ಅದರಲ್ಲಿ ತೇರ್ಗಡೆ ಹೊಂದುವ ಮೂಲಕ ಅಹ್ಮದಾಬಾದ್’ನ ಈ 6 ವರ್ಷದ ಬಾಲಕ ವಿಶ್ವದ ಕಿರಿಯ ಕಂಪ್ಯೂಟರ್ ಪ್ರೋಗ್ರಾಮರ್ ಆಗಿ ಗಿನ್ನಿಸ್ ದಾಖಲೆಗೆ ಪ್ರವೇಶ ಪಡೆದಿದ್ದಾನೆ. ಅರ್ಹಮ್ ಓಂ ತಲ್ಸಾನಿಯಾ ಎಂಬ 2ನೇ ತರಗತಿಯ ವಿದ್ಯಾರ್ಥಿ ಪಿಯರ್ಸನ್…

67ನೇ ಅಖಿಲ ಭಾರತ ಸಹಕಾರ ಸಪ್ತಾಹ ಕೋವಿಡ್ ಸಂಕಷ್ಟದಲ್ಲಿ ಆರ್ಥಿಕ ಸ್ಪಂದನ ಮೂಲಕ 39300 ಕೋಟಿ ರೂ. ನೆರವು-ಎಸ್.ಟಿ. ಸೋಮಶೇಖರ್

ದಾವಣಗೆರೆ ನ.16ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ, ದೇಶದ ಅರ್ಥ ಮತ್ತುಆರ್ಥಿಕ ವ್ಯವಸ್ಥೆ ಹಿಂಜರಿಕೆ ಕಂಡಿರುವ ಈ ಸಂದರ್ಭದಲ್ಲಿ ಆರ್ಥಿಕ ಸ್ಪಂದನಕಾರ್ಯಕ್ರಮದ ಮೂಲಕ ಸಹಕಾರ ಸಂಸ್ಥೆಗಳಿಂದ 39300 ಕೋಟಿರೂ. ಗಳಿಗೂ ಅಧಿಕ ಮೊತ್ತದ ಆರ್ಥಿಕ ನೆರವನ್ನು ರಾಜ್ಯ ಸರ್ಕಾರಅರ್ಹ ಸಹಕಾರಿಗಳಿಗೆ, ನಾಗರಿಕರಿಗೆ, ವಲಸೆ ಕಾರ್ಮಿಕರಿಗೆ…

ಅಖಿಲ ಭಾರತ ರೆಡ್ಡಿ ಸಮಾಜದ ರಾಜ್ಯ ಕಾರ್ಯಕಾರಿಣಿ ಮಂಡಳಿಗೆ 11ಜನ ಆಯ್ಕೆ

ದಾವಣಗೆರೆ: ಶ್ರೀಮತಿ ಮಮತಾ ಮಲ್ಲಿಕಾರ್ಜುನ್. ಬಾವಿಕಟ್ಟಿ ಇವರನ್ನು ಅಖಿಲ ಭಾರತ ರೆಡ್ಡಿ ಒಕ್ಕೂಟ(ರಿ) ರಾಜ್ಯ ಮಹಿಳಾ ಘಟಕದ ಕಾರ್ಯಕಾರಿಣಿ ಸದಸ್ಯರನ್ನಾಗಿ ನೇಮಕ ಮಾಡಲಾಯಿತು .ಇದರ ಜೊತೆ ಅಖಿಲ ಭಾರತ ರೆಡ್ಡಿ ಸಮಾಜದ ರಾಜ್ಯ ಕಾರ್ಯಕಾರಿಣಿ ಮಂಡಳಿಗೆ 11ಜನ ಆಯ್ಕೆಯಾಗಿದ್ದು ಐಡಿ ಕಾರ್ಡ್,…

ಬೀದರ್ ಜಿಲ್ಲೆ ಔರದ್ ತಾಲೂಕು ದಿ .ನ 16 ರಾಜ್ಯದಲ್ಲಿ 95 ಲಕ್ಷ ಜನಸಂಖ್ಯೆಯೊಂದಿಗೆ ಪ್ರಬಲ ಸಮುದಾಯವಾಗಿರುವ ರೆಡ್ಡಿ ಏಳಿಗೆಗೆ ಶೀಘ್ರವೇ ಅಭಿವೃದ್ಧಿ ನಿಗಮ ಸ್ಥಾಪಿಸಲು ಮುಖ್ಯಮಂತ್ರಿಗಳಿಗೆ ಆಗ್ರಹ

ನಂತರ ಕರ್ನಾಟಕ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಗುರುನಾಥ್ ರೆಡ್ಡಿ ಕೆ ಚಿಂತಾಕಿಯವರು ಮಾತನಾಡಿ ರಾಜ್ಯದಲ್ಲಿ ನಮ್ಮ ರೆಡ್ಡಿ ಸಮುದಾಯ 95 ಲಕ್ಷ ಜನಸಂಖ್ಯೆಯೊಂದಿದೆ. ನಮ್ಮ ರೆಡ್ಡಿ ಸಮುದಾಯದವರಿಗೆ ವಿಧಾನಸಭೆ ಮತ್ತು ಲೋಕಸಭೆಚುನಾವಣೆ ಬಂದಾಗ ಮಾತ್ರ ಆಶ್ವಾಸನೆ ಕೊಡುವುದಕ್ಕೆ ನೆನಪಾಗುತ್ತದಾ? 95…