KPSC ಅಕ್ರಮಕ್ಕೆ ಹೈಕೋರ್ಟ್ ಚಾಟಿ.!!
ಸರ್ಕಾರ ಹಾಗೂ KPSC ಯ ನಿರ್ಲಕ್ಷ್ಯದಿಂದಾಗಿ ಸಾರ್ವಜನಿಕ ಹಿತ ಬಲಿಯಾಗುತ್ತಿದೆ. ಪಾರದರ್ಶಕತೆ ಇಲ್ಲದಂತಾಗಿದೆ ಎಂದ ಹೈಕೋರ್ಟ್.!!
ಸತತ ಅಕ್ರಮ ಎಸಗುತ್ತಿರುವುದರಿಂದ KPSC ರದ್ದುಗೊಳಿಸಲು ಇದು ಸಕಾಲ ಎಂದು ಹೈಕೋರ್ಟ್ ತೀಕ್ಷ್ಣವಾಗಿ ಪ್ರತಿಕ್ರಿಯೆ.!!
ABC News India