Day: November 24, 2020

ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿರುವ ಉದ್ಯೋಗಸ್ಥ ಮಹಿಳೆಯರು.

ವಿಶ್ವವೇ ಗ್ರಾಮವಾದ ಪ್ರಸ್ತುತ ಜಗತ್ತಿನಲ್ಲಿ ವಿಶ್ವವಿದ್ಯಾಲಯದ ಕೆಲ ನಿಯಮಾವಳಿಯಿಂದಉನ್ನತ ಶಿಕ್ಷಣದಿಂದ ಉದ್ಯೊಗಸ್ಥ ಮಹಿಳೆಯರು ವಂಚಿತರಾಗುವಂತಾಗಿದೆ. ಸದ್ಯ ಕರ್ನಾಟಕದಲ್ಲಿ ದೂರಶಿಕ್ಷಣ ಪ್ರವೇಶ KSOU( KARNATAKA STATE OPEN UNIVERSITY) ಮೈಸೂರು ಇಲ್ಲಿ ಮಾತ್ರ ಲಭ್ಯವಿದೆ. ಎಂ.ಎ., ಎಂ.ಕಾಂ.,ಎಂ.ಎಸ್ಸಿ ಕೋರ್ಸಗಳಿಗೆ ಪ್ರವೇಶ ಕರೆದ ವಿಶ್ವವಿದ್ಯಾಲಯವು…

ಪರಿಸರ ರಕ್ಷಣಾ ದಿನಾಚರಣೆ

ದಾವಣಗೆರೆ ನ.25 ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಗ್ರೀನ್ನೇಷನ್, ಪರಿಸರ ಸಂರಕ್ಷಣಾ ವೇದಿಕೆ, ದಾವಣಗೆರೆ ಇವರಸಂಯುಕ್ತಾಶ್ರಯದಲ್ಲಿ ನ.25 ರಂದು ಮಧ್ಯಾಹ್ನ 12 ಗಂಟೆಗೆಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಎ.ಡಿ.ಆರ್ ಕಟ್ಟಡ ದಾವಣಗೆರೆ ಇಲ್ಲಿರಾಷ್ಟ್ರೀಯ ಐಕ್ಯತಾ ಸಪ್ತಾಹದ ಅಂಗವಾಗಿ…

ಐಎಎಸ್ ಮತ್ತು ಕೆಎಎಸ್ ಆನ್‍ಲೈನ್ ತರಬೇತಿ

ದಾವಣಗೆರೆ ನ.24ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಐಎಎಸ್ ಮತ್ತು ಕೆಎಎಸ್ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 60 ದಿನಗಳ ಆನ್‍ಲೈನ್ ತರಬೇತಿಆಯೋಜಿಸಲಾಗಿದೆ.ನ.27 ರ ಬೆಳಿಗ್ಗೆ 11 ಗಂಟೆಗೆ ಐಎಎಸ್ ಅಧಿಕಾರಿ ಕಾರ್ಮಿಕ ಇಲಾಖೆಆಯುಕ್ತರಾಗಿರುವ ಅಕ್ರಂಪಾಷ ಬೆಂಗಳೂರಿನಿಂದಲೇ ತರಬೇತಿಉದ್ಘಾಟಿಸಿ ಸ್ಪರ್ಧಾತ್ಮಕ ಪರೀಕ್ಷಾ…

ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಅಳವಡಿಸಲು ಸಹಾಯಧನ

ದಾವಣಗೆರೆ ನ.242020-21ನೇ ಸಾಲಿನ ಕೇಂದ್ರ ಪುರಸ್ಕøತ ಪ್ರಧಾನಮಂತ್ರಿ ಕೃಷಿಸಿಂಚಾಯಿ ಯೋಜನೆಯಡಿ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿಅಳವಡಿಸಲು ದಾವಣಗೆರೆ ತಾಲ್ಲೂಕಿಗೆ ಪ.ಜಾತಿ ವರ್ಗದಫಲಾನುಭವಿಗಳಿಗೆ ರೂ.100 ಲಕ್ಷ ಹಾಗೂ ಪ.ಪಂಗಡದಫಲಾನುಭವಿಗಳಿಗೆ ರೂ.61 ಲಕ್ಷ ಸಹಾಯಧನ ಲಭ್ಯವಿದ್ದು,ಆಸಕ್ತ ಅರ್ಹ ಫಲಾನುಭವಿಗಳು ತೋಟಗಾರಿಕೆ ಬೆಳೆಗಳಿಗೆ ಹನಿನೀರಾವರಿ ಅಳವಡಿಸಿಕೊಂಡು,…

ಮಾನ್ಯ ಮುಖ್ಯಮಂತ್ರಿಗಳ ಪದಕ ಪುರಸ್ಕೃತ ಹೊನ್ನಾಳಿ ತಾಲೂಕಿನ ವೃತ್ತದ ಆರಕ್ಷಕ ನಿರೀಕ್ಷಕರಾದ ಶ್ರೀ ಟಿ.ವಿ ದೇವರಾಜ್ ಅವರಿಗೆ ಅಭಿನಂದನಾ ಸಮಾರಂಭ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ದಿನಾಂಕ ನ.23 .ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ತಾಲೂಕು ಘಟಕ ಹೊನ್ನಾಳಿ , ತಾಲೂಕು ಆಡಳಿತ ಮಂಡಳಿ ಮತ್ತು ಆರಕ್ಷಕ ಇಲಾಖೆ ಸಯೋಗದಲ್ಲಿ ಮಾನ್ಯ ಮುಖ್ಯಮಂತ್ರಿಗಳ ಪದಕ ಪುರಸ್ಕೃತ ಹೊನ್ನಾಳಿ ತಾಲೂಕಿನ ವೃತ್ತದ ಆರಕ್ಷಕ ನಿರೀಕ್ಷಕರಾದ…

ಲಿಂಗೈಕ್ಯ ಹಾಲಸ್ವಾಮೀಜಿಯವರು ಜನ ಮಾನಸದಲ್ಲಿ ದೇವರಾಗಿದ್ದಾರೆ ಡಿ.ಜಿ ಶಾಂತನಗೌಡ್ರು

ಸಾಸ್ವೆಹಳ್ಳಿ: ಸಮಾಜ ಸೇವೆಯ ಮೂಲಕ ಭಕ್ತರ ಬಂಧುವಾಗಿ ತ್ರಿವಿಧ ದಾಸೋಹದ ಮೂಲಕ ಖ್ಯಾತರಾಗಿದ್ದ ಲಿಂ. ಹಾಲಸ್ವಾಮೀಜಿಯವರ ಹಲವು ಜನಪರ ಕೆಲಸಗಳು ಈ ಕ್ಷೇತ್ರವನ್ನು ರಾಜ್ಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ ಎಂದು ಸಂಸದ ಜಿ.ಎಂ ಸಿದ್ದೇಶ್ವರ ಹೇಳಿದರು. ಸಮೀಪದ ರಾಂಪುರ ಬೃಹನ್ಮಠದಲ್ಲಿ ಲಿಂಗೈಕ್ಯ…