Day: November 27, 2020

“ಕರ್ನಾಟಕ ರಾಜ್ಯ ರಾಜಕೀಯ ದಲ್ಲಿ ವೀರಶೈವ/ಲಿಂಗಾಯತರ ಕೊಡುಗೆ ಅತಿ ಹೆಚ್ಚು”

1956 ಕರ್ನಾಟಕ ಏಕೀಕರಣ ವಾಯಿತು.ನಂತರದ ಚುನಾವಣೆಗಳಲ್ಲಿ ವೀರಶೈವ/ಲಿಂಗಾಯತ ಶಾಸಕರ ಸಂಖ್ಯೆ. 1957 ——–681962 ———-761967 ——— 901972 ———- 71 ಹೀಗೆ ೧೫ ವರ್ಷಗಳ ಕಾಲ ವೀರಶೈವ/ಲಿಂಗಾಯತರ ಪ್ರಾಬಲ್ಯ ಇತ್ತು. ಈ ಅವಧಿಯಲ್ಲಿ ಎಸ್.ನಿಜಲಿಂಗಪ್ಪ, ಎಸ್.ಆರ್.ಕಂಠಿ, ವೀರೇಂದ್ರ ಪಾಟೀಲ್ ಮೂವರು ವೀರಶೈವ/ಲಿಂಗಾಯತ…

ಗ್ರಂಥಾಲಯಗಳ ಮೂಲಕ ಮಕ್ಕಳ ಕಲಿಕೆಗೆ ಆಶಾಕಿರಣ ‘ಓದುವ ಬೆಳಕು’ ಕಾರ್ಯಕ್ರಮ ಅನುಷ್ಟಾನಕ್ಕೆ ಸಹಕಾರ ನೀಡಲು ಮನವಿ

ದಾವಣಗೆರೆ ನ.27ಕೋವಿಡ್ ಹಿನ್ನೆಲೆಯಲ್ಲಿ ಮಕ್ಕಳಿಗೆ ಸಾಮಾಜಿಕವಾಗಿ, ಭಾವನಾತ್ಮಕವಾಗಿ ಮತ್ತು ಶೈಕ್ಷಣ ಕವಾಗಿ ಆಗುತ್ತಿರುವ ಹಿನ್ನೆಡೆ ಮತ್ತು ನಷ್ಟವನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಗ್ರಾಮ ಪಂಚಾಯತ್ ಗ್ರಂಥಾಲಯಗಳನ್ನು ಗ್ರಾಮೀಣ ಪ್ರದೇಶಗಳ ಜ್ಞಾನ ಕೇಂದ್ರಗಳಾಗಿ ಹಾಗೂ ಮಕ್ಕಳ ಕಲಿಕೆಗೆ ದಾರಿ ದೀಪವಾಗಿಸುವ ಉದ್ದೇಶದಿಂದ ಗ್ರಾಮೀಣಾಭಿವೃದ್ದಿ…

ಹೊನ್ನಾಳಿ ತಾಲ್ಲೂಕಿಗೆ ಎಸಿಬಿ ಭೇಟಿ

ದಾವಣಗೆರೆ ನ.27 ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆ, ದಾವಣಗೆರೆಅಧಿಕಾರಿಗಳು ನ.30 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 02ಗಂಟೆವರೆಗೆ ಹೊನ್ನಾಳಿ ತಾಲ್ಲೂಕಿನ ಪ್ರವಾಸಿ ಮಂದಿರಕ್ಕೆ ಭೇಟಿನೀಡಿ ಸಾರ್ವಜನಿಕರಿಂದ ಕುಂದುಕೊರತೆಗಳ ಅರ್ಜಿಗಳನ್ನುಸ್ವೀಕರಿಸುವರು. ಸಾರ್ವಜನಿಕರು ತಮ್ಮ ಕುಂದುಕೊರತೆಗಳಅರ್ಜಿಗಳನ್ನು ನೀಡಿ ಈ ಭೇಟಿಯ ಸದುಪಯೋಗಪಡೆಯಬಹುದಾಗಿದ್ದು,…

ವಿಶ್ವ ಏಡ್ಸ್ ದಿನ -2020

ದಾವಣಗೆರೆ ನ.27 ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಶನ್ ಸೊಸೈಟಿ ಬೆಂಗಳೂರು,ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕಮತ್ತು ನಿಯಂತ್ರಣ ಘಟಕ, ಸಂಜೀವಿನಿ ಪಾಸಿಟಿವ್ ನೆಟ್‍ವರ್ಕ್, ಶ್ರೀದುರ್ಗಾಶಕ್ತಿ ಏಡ್ಸ್ ತಡೆಗಟ್ಟುವ ಮಹಿಳಾ ಸಂಘ ಮತ್ತುಅಭಯ…