ಶಿಕಾರಿಪುರ
ನಗರದ ಶ್ರೀ ಹುಚ್ಚರಾಯ ಸ್ವಾಮಿ ದೇವಸ್ಥಾನ ಧಿಂದ ಸರ್ಕಾರಿ ಆಸ್ಪತ್ರೆಯ ಶಿರಾಳ ಕೊಪ್ಪ ಸರ್ಕಲ್ ಸಂಪರ್ಕಿಸುವ ರಸ್ತೆ ದೊಡ್ಡ ಪೇಟೆ ವೀರ ಶೈವ ಕಲ್ಯಾಣ ಮಂಟಪ ಹತ್ತಿರ ಮುಂಬಾಗದಲ್ಲಿ ವಾಹನಗಳ ದಟ್ಟಣೆ ಯಿಂದ ಜೀವ ಹಾನಿ ಸಂಭವಿಸುವ ಸಾಧ್ಯತೆ ಇದೆ ಹಾಗಾಗಿ ಮದುವೆ ಸಮಾರಂಭ ಗಳು ಇರುವಾಗ ಓಂ ನ್ ವೆ ಮಾಡುವುದರ ಜೊತೆಗೆ ಬಾರಿ ವಾಹನಗಳನ್ನು ನಿಷೇಧಿಸುವುದು ಸೂಕ್ತ. ಜನಪರ ಕಾಳಜಿಯ ಅಧಿಕಾರಿಗಳು ಗಮನಿಸುವುದು ಒಳ್ಳೆಯದು.
ಈ ಹಿಂದೆ ದೊಡ್ಡ ಪೇಟೆ ಪುಟ್ ಬಾತ್ ಶ್ರೀಮಂತರ ನಾಲ್ಕು ಚಕ್ರದ ವಾಹನದ ಕಾರ್ ಶೆಡ್ ಗಳತೆರವು ಮಾಡಿಸುವಂತೆ ಪತ್ರಿಕೆಗಳಲ್ಲಿ ವರದಿ ಆಗಿತ್ತು ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ.ಈಗ ಶಾಲೆ ಗಳು ಇಲ್ಲ ಪರ್ವಾಗಿಲ್ಲ ಇಲ್ಲವಾದರೆ ಪುಟ್ ಬಾತ್ ಮೇಲೆ ವಾಹನಗಳನ್ನು ಇಡುವುದರಿಂದ ಮಹಿಳೆಯರು.ವಯೋವೃದ್ಧರು ಹಾಗೂ ಮಕ್ಕಳು ಹಾದು ಹೋಗುವಾಗ ವಾಹನ ಇದ್ದಲ್ಲಿ ಒಂದೆಸಲ. ರಸ್ತೆಗೆ ಇಳಿಯು ವುದರಿಂದ ಪಾದಚಾರಿ. ಗ ಳಿಗೂ. ವಾಹನ ಬರುವುದು. ಕಾಣುವುದಿಲ್ಲ ಹಾಗೂ ಮುಂಭಾಗದ ಲ್ಲಿ ಬರುವ ವಾಹನ ಸವಾರರಿಗೂ ಕಾಣುವುದಿಲ್ಲ ಇದರಿಂದ ಅವ ಘ ಡ.ಗಳು ಸಂಭವಿಸಿ ಪ್ರಣಹಾನಿ ಸಂಭವಿಸುವ ಸಾಧ್ಯತೆ ಇದೆ .ವಾಹನಗಳನ್ನು ವಾರ.ಹಾಗೂ ತಿಂಗಳು ಗಟ್ಟಲೆ.ಪುಟ್ ಬಾತ್ ಮೇಲೆ ಇಟ್ಟಾಗ ಈ ಸಮಸ್ಯೆ ಎದುರಾಗುತ್ತದೆ. ಹಾಗೂ ವಾಹನದ ಅಡಿಯಲ್ಲಿ ಕಸ ಹಾಗೂ ನೀರು ನಿಂತು ಸೊಳ್ಳೆಯಿಂದ ಸಾಂಕ್ರಾಮಿಕ ರೋಗಗಳು ಬರ ಬಹುದು ವಾಹನ ಗಳನ್ನೂ ರಾತ್ರಿ ಎಂಟು ಗಂಟೆ ನಂತರ ಇಟ್ಟು.ಬೆಳಿಗ್ಗೆ ಏಳು ಅಥವಾ ಎಂಟು ಗಂಟೆಗೆ ತೆಗೆಯುವುದರಿಂದ ಈ ಅನಾಹುತ ತಪ್ಪಿಸ ಬಹುದು
[ಮತ್ತು ವೀರಶೈವ ಕಲ್ಯಾಣ ಮಂಟಪ ದ ಎರಡು ಪಾರ್ಶ್ವ ಗಳಲ್ಲಿ ಹಂಪುಗಳನ್ನು ಅಳವಡಿಸಿ ಸಾರ್ವಜನಿಕ ಜೀವ ರಕ್ಷಿಸ ಬಹುದು. ಸಂಬಂದಿಸಿದ ಅಧಿಕಾರಿಗಳು ಅದು ಆರೋಗ್ಯ ಇಲಾಖೆ ಇರಬಹುದು .ಪುರಸಭೆ ಇರಬಹುದು.ಪಿಡಬ್ಲ್ಯೂಡಿ ಇರಬಹುದು ಎಲ್ಲಕಿಂತ ಹೆಚ್ಚಾಗಿ ನಗರದ ಒಳಗಡೆ ಹೊರಗಡೆ ನಮ್ಮಕಾಯುತ್ತಿರುವ ಸೇನಾನಿ ಆರಕ್ಷಕರು ಗಮನಿ ಸರಿಯಾದ ನಿರ್ಧಾರ ಕೈಗೊಳ್ಳುವು ಒಳ್ಳೆಯ ಕೆಲಸ.ಇದಕ್ಕೆ ಯಾವ ರಾಜಕೀಯ ದ ಬಣ್ಣಹಚ್ಚದೆ ಕಾರ್ಯ ಪ್ರವೃತ್ತರಾದಾಗ ಮಹಿಳೆಯರ .ವಯೋವೃದ್ಧರ ಮತ್ತು ಮಕ್ಕಳ ಜೀವ ಕಾಪಾಡಿದ ಪುಣ್ಯ . ಅಧಿಕಾರದ
ಅಧಿಕಾರಿ ಗಳದ್ದು. ಈ ಕೆಲಸ ಮಾಡಿ ಸಾರ್ವಜನಿಕರ ನೊಂದವರ ಪ್ರೀತಿಗೆ ಪಾತ್ರ ರಾಗಿ.ಸುದ್ದಿ ಮಾಡುವುದು ಮಾದ್ಯಮದ ಧರ್ಮ ಅದನ್ನು ಕಾರ್ಯಗತ ಗೊಳಿಸುವುದು ಅಧಿಕಾರಿಗಳ ಹೊಣೆ.

Leave a Reply

Your email address will not be published. Required fields are marked *