Day: November 30, 2020

ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ ಮೆಕ್ಕೆಜೋಳ ಬೆಳೆದ ರೈತರ ಹಿತಕಾಯಲು ಜಿಲ್ಲಾ ಪಂಚಾಯತ್‍ನಿಂದ ಕ್ರಮ- ದೀಪಾ ಜಗದೀಶ್

ದಾವಣಗೆರೆ ನ.30ಮೆಕ್ಕೆಜೋಳ ಬೆಳೆದ ಜಿಲ್ಲೆಯ ರೈತರ ಹಿತ ಕಾಯಲು ಎಲ್ಲಶಾಸಕರುಗಳು, ಜಿಲ್ಲಾಧಿಕಾರಿಗಳು, ಮೆಕ್ಕೆಜೋಳ ಉತ್ಪನ್ನಕ್ಕೆಸಂಬಂಧಿಸಿದ ಉದ್ಯಮಿಗಳೊಂದಿಗೆ ಸಭೆ ನಡೆಸಿ, ರೈತರಿಗೆಲಾಭದಾಯಕವಾಗುವಂತೆ ಮಾಡಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ದೀಪಾಜಗದೀಶ್ ಭರವಸೆ ನೀಡಿದರು.ಜಿಲ್ಲಾ ಪಂಚಾಯತ್‍ನ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದಜಿಲ್ಲಾ ಪಂಚಾಯತ್…

ಕೋವಿಡ್ ನಿಯಂತ್ರಣಕ್ಕೆ ಉಸ್ತುವಾರಿ ಕಾರ್ಯದರ್ಶಿಗಳ ಮೆಚ್ಚುಗೆ

ದಾವಣಗೆರೆ ನ.30ಜಿಲ್ಲೆಯ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತುಸಿಬ್ಬಂದಿಗಳ ಸಹಕಾರ ಹಾಗೂ ಪ್ರಾಮಾಣಿಕ ಪ್ರಯತ್ನದಿಂದಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿದ್ದು, ಎಲ್ಲರನ್ನೂಅಭಿನಂದಿಸುತ್ತೇನೆ. ಹಾಗೂ ಮುಂದಿನ ದಿನಗಳಲ್ಲಿಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿ ಕೊರೊನಾನಿಯಂತ್ರಣಕ್ಕೆ ತನ್ನಿ ಎಂದು ಜಿಲ್ಲಾ ಉಸ್ತುವಾರಿಕಾರ್ಯದರ್ಶಿಗಳಾದ ಎಸ್.ಆರ್.ಉಮಾಶಂಕರ್ ಹೇಳಿದರು.ಜಿಲ್ಲಾಡಳಿತ ಭವನದ ತುಂಗ ಭದ್ರ…

ತುಂತುರು ನೀರಾವರಿ ಘಟಕ ಪಡೆಯಲು ಸಕಾಲ

ದಾವಣಗೆರೆ ನ.30ಪ್ರಸಕ್ತ ಹಿಂಗಾರಿಗೆ ರಾಗಿ ಮತ್ತು ಅಲಸಂದೆ ಬಿತ್ತನೆಮಾಡಲು ಅವಕಾಶವಿದ್ದು, ಬಿತ್ತನೆ ಮಾಡುವಂತಹ ರೈತರುತುಂತುರು ನೀರಾವರಿ ಘಟಕ ಸೌಲಭ್ಯವನ್ನುಪಡೆದುಕೊಳ್ಳಲು ಅವಕಾಶವಿರುತ್ತದೆ. ಆದ್ದರಿಂದ ಎಲ್ಲಾ ವರ್ಗದ ರೈತರು ಶೇ.90 ರಿಯಾಯಿತಿದರದಲ್ಲಿ ಪಡೆಯಲು ಪಹಣಿ, ಆಧಾರ್ ಕಾರ್ಡ್ ಜೆರಾಕ್,್ಸ ಬ್ಯಾಂಕ್ಪಾಸ್ ಪುಸ್ತಕದ ಜೆರಾಕ್ಸ್, 2…