Month: November 2020

ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ ವಿವರ

ಶಿವಮೊಗ್ಗ, ನವೆಂಬರ್-02 : ರಾಜ್ಯಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪರವರು ನ-02 ರಂದು ರಾತ್ರಿಶಿವಮೊಗ್ಗಕ್ಕೆ ಆಗಮಿಸಿ ವಾಸ್ತವ್ಯ ಮಾಡಲಿದ್ದಾರೆ.ನವೆಂಬರ್-03 ರಂದು ಬೆ.10.00ಕ್ಕೆ ಜಿಲ್ಲಾ ಪಂಚಾಯತ್ಸಭಾಂಗಣದಲ್ಲಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ಶೆಖಾವತ್‍ರವರು ಜಿಲಜೀವನ್ ಮಿಷನ್ ಕಾರ್ಯಕ್ರಮದ…

65 ನೇ ಕನ್ನಡ ರಾಜ್ಯೋತ್ಸವ ಕನ್ನಡ ಭಾಷೆಯ ಪರಿ ಹಾಗೂ ಸಂಸ್ಕøತಿಯ ಸಿರಿಯಿಂದ ನಮ್ಮ ನಾಡು ಸಮೃದ್ಧ-ಮಹಾಂತೇಶ್ ಬೀಳಗಿ

ದಾವಣಗೆರೆ ನ. 01ಕನ್ನಡಿಗರೆ ಮನೆ ಹಬ್ಬವಾಗಿರುವ ರಾಜ್ಯೋತ್ಸವವು ಜಾತಿ, ಮತ, ಪಂಥಗಳ ಭೇದವಿಲ್ಲದೆ ಕರ್ನಾಟಕದಲ್ಲಿ ವಾಸಿಸುವ ಎಲ್ಲರೂ ಸಹೋದರ ಭಾವನೆಯಿಂದ ಆಚರಿಸುವ ಹಬ್ಬವಾಗಿದ್ದು, ಕನ್ನಡ ಭಾಷೆಯ ಪರಿ ಹಾಗೂ ಸಂಸ್ಕøತಿಯ ಸಿರಿಯಿಂದ ನಮ್ಮ ನಾಡು ಸಮೃದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ…

ದಾವಣಗೆರೆ ಜಿಲ್ಲಾ ಗೃಹರಕ್ಷಕದಳದ ವತಿಯಿಂದ ಕೊರೊನಾ ಕೊವಿಡ್ 19 ಬಗ್ಗೆ ಜಾಗೃತಿ

ದಾವಣಗೆರೆ ಜಿಲ್ಲಾ ಗೃಹರಕ್ಷಕದಳದ ಜಿಲ್ಲಾ ಕಮಾಂಡೆಂಟ ರವರಾದ ಆದ ಬಿಎಚ್ ವೀರಪ್ಪ ರವರ ನೇತೃತ್ವದಲ್ಲಿ ಕೊರೊನಾ ಕೊವಿಡ್ 19 ಬಗ್ಗೆ ದಾವಣಗೆರೆ ನಗರದಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿದರು.ಪ್ರತಿಯೊಂದು ಬೀದಿ ಬೀದಿಗೆ ತೆರಳಿ ತಮ್ಮ ತಮ್ಮ ಮನೆ ಅಂಗಡಿ ಎದುರುಗಡೆ ಸ್ವಚ್ಛತೆಯನ್ನು…

ಹೊನ್ನಾಳಿ ತಾಲೂಕು ಆಡಳಿತ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಆಡಳಿತ ವತಿಯಿಂದ ಇಂದು ಪಟ್ಟಣ ಪಂಚಾಯಿತಿ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು ಈ ಸಮಾರಂಭದ ಧ್ವಜಾರೋಹಣವನ್ನು ಮಾನ್ಯ ತಾಲೂಕು ದಂಡಾಧಿಕಾರಿಗಳಾದ ತುಷಾರ್ ಬಿ ಹೊಸೂರಾರವರು ದ್ವಜಾರೋಮವನ್ನು ನೆರವೇರಿಸಿದರು. ನಂತರ ಮಾತನಾಡಿದ ಅವರು ಕನ್ನಡ ರಾಜ್ಯೋತ್ಸವದ…

ಹೊನ್ನಾಳಿಯ ಗೃಹರಕ್ಷಕದಳದ ವತಿಯಿಂದ ರಾಜಬೀದಿಗಳಲ್ಲಿ ಪಥಸಂಚಲನ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಹೊನ್ನಾಳಿಯಲ್ಲಿ ಇಂದು 65ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಗೃಹರಕ್ಷಕದಳದ ವತಿಯಿಂದ ಮಾನ್ಯ ತಹಸಿಲ್ದಾರ್, ಸರ್ಕಲ್ ಇನ್ಸ್ಪೆಕ್ಟರ್, ಗೃಹರಕ್ಷಕ ದಳದ ಅಧಿಕಾರಿಗಳು ಇವರಗಳ ನೇತೃತ್ವದಲ್ಲಿ ರಾಜಬೀದಿಗಳಲ್ಲಿ ಪಥಸಂಚಲನ ಮಾಡುವುದರ ಮುಖಾಂತರ ಮಾಸ್ಕ್ ಇಲ್ಲದವರಿಗೆ ಮಾಸ್ಕ್ ಗಳನ್ನು ಉಚಿತವಾಗಿ…

ಹೊನ್ನಾಳಿಯ ಯುವಶಕ್ತಿ ಒಕ್ಕೂಟ ನೊಂದಣಿ ಇವರ ವತಿಯಿಂದ 30ನೇ ವರ್ಷದ ಹಾಗೂ ಕರ್ನಾಟಕ ರಾಜ್ಯದ 65 ನೇ ಕನ್ನಡ ರಾಜ್ಯೋತ್ಸವ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಹೊನ್ನಾಳಿಯ ಯುವಶಕ್ತಿ ಒಕ್ಕೂಟ ನೊಂದಣಿ ಇವರ ವತಿಯಿಂದ 30ನೇ ವರ್ಷದ ಹಾಗೂ ಕರ್ನಾಟಕ ರಾಜ್ಯದ 65 ನೇ ಕನ್ನಡ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲಾಯಿತು. ಅಧ್ಯಕ್ಷರು ರಾಯಪ್ಪಗೌಡ, ಕಾರ್ಯದರ್ಶಿ ಚಿನ್ನಪ್ಪ ಕಾರ್ಯಾಧ್ಯಕ್ಷರು ಚಂದ್ರಪ್ಪ ಮಡಿವಾಳ ಗೌರವಾಧ್ಯಕ್ಷರು ಕತ್ತಿಗಿ…

ಹೊನ್ನಾಳಿಯ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ 65ನೇ ಕನ್ನಡ ರಾಜ್ಯೋತ್ಸವ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಹೊನ್ನಾಳಿಯಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಇಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ 65ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ದ್ವಜಾರೋಹಣ ಮಾಡುವುದರ ಮುಖಾಂತರ ಸರಳವಾಗಿ ಆಚರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಭಾಗಿಯಾದರು :-ಅಧ್ಯಕ್ಷರಾದ ಗಂಗಾಧರಪ್ಪ, ರೇವಣಸಿದ್ದಪ್ಪ, ಟೈಲರ್ ಬಸಣ್ಣ,…