Day: December 8, 2020

“ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ದಾವಣಗೆರೆ ಇವರ ವತಿಯಿಂದ ನ್ಯಾಮತಿ ತಾಲ್ಲೂಕು ರಾಮೇಶ್ವರ ಗ್ರಾಮದಲ್ಲಿ ‘ಪೌಷ್ಠಿಕ ಕೈತೋಟ’ ತರಬೇತಿ” .

ಕೇಂದ್ರದತೋಟಗಾರಿಕೆ ವಿಜ್ಞಾನಿ ಶ್ರೀ ಬಸವನಗೌಡ ಎಂ.ಜಿ. ಮಾತನಾಡಿ, ಮನೆಯಂಗಳದಲ್ಲಿಸಾವಯವ ಪದ್ಧತಿಯಲ್ಲಿ ಹಣ್ಣು ತರಕಾರಿಗಳನ್ನು ಬೆಳೆದು ನಮ್ಮ ಆಹಾರಪಠ್ಯದಲ್ಲಿ ಸೇವಿಸುವುದರಿಂದ ಆರೋಗ್ಯ ವೃದ್ಧಿಯಾಗುವುದೆಂದರು.ರಾಸಾಯನಿಕ ಪದ್ಧತಿಗಳನ್ನು ಮುಕ್ತವಾಗಿಸಿ ಪರಿಸರ ಸ್ನೇಹಿ ಕೃಷಿಪದ್ಧತಿಗಳಾದ ಎರೆಹುಳು ಗೊಬ್ಬರ, ಬೇವಿನ ಹಿಂಡಿ ಬಳಕೆ, ಮೋಹಕಬಲೆಗಳ ಬಳಕೆ, ಸ್ಥಳೀಯ ನಾಟಿ…

ವಾರ್ಷಿಕ ಮಹಾಸಭೆ ನಡೆಸಲು ಡಿಸೆಂಬರ್ ಅಂತ್ಯದವರೆಗೆ ಅವಧಿ ವಿಸ್ತರಣೆ

ದಾವಣಗೆರೆ ಡಿ.08ಸಹಕಾರ ಸಂಘಗಳ ನಿಬಂಧಕರು ಕರ್ನಾಟಕ ನೋಂದಣಿಅಧಿನಿಯಮ 1960ರಡಿ ನೋಂದಣಿಗೊಂಡ ಸಂಘ-ಸಂಸ್ಥೆಗಳುಪ್ರತಿ ವರ್ಷ ನವೀಕರಣಗೊಳ್ಳಬೇಕಾಗುತ್ತದೆ.ಆದರೆ ಕೆಲವು ಸಂಘ ಸಂಸ್ಥೆಗಳು ಹಲವು ವರ್ಷಕಳೆದರೂ ನವೀಕರಣಗೊಳ್ಳದೇ ಇರುವುದು ಮನಗಂಡುಸದಸ್ಯರ ಹಿತದೃಷ್ಟಿಯಿಂದ 5 ವರ್ಷಗಳಿಗೂ ಮೇಲ್ಪಟ್ಟುನವೀಕರಿಸದೇ ಇರುವ ಸಂಘ-ಸಂಸ್ಥೆಗಳನ್ನು ದಿನಾಂಕ: 31-12-2020ರ ಅಂತ್ಯದೊಳಗೆ ಒಂದು ಬಾರಿ…

ಹೊಸ ಶಿಕ್ಷಣ ನೀತಿ ಔದ್ಯೋಗಿಕ ಶಿಕ್ಷಣದೊಂದಿಗೆ ಸಂಸ್ಕಾರದ ಶಿಕ್ಷಣ ನೀಡುವ ಗುರಿ ಹೊಂದಿದೆ : ಶ್ಯಾಮ್ ಪ್ರಸಾದ್

ದಾವಣಗೆರೆ ಡಿ.08ಹೊಸ ಶಿಕ್ಷಣ ನೀತಿ ಕೇವಲ ಔದ್ಯೋಗಿಕ ಶಿಕ್ಷಣ ನೀಡುವುದಿಲ್ಲ.ಬದಲಾಗಿ ಸಂಸ್ಕಾರ ಮತ್ತು ಸೌಜನ್ಯದ ಶಿಕ್ಷಣವನ್ನು ನೀಡುವ ಗುರಿಯನ್ನೂ ಹೊಂದಲಾಗಿದೆ ಎಂದು ಸಾಮರಸ್ಯ ವೇದಿಕೆಯಅಖಿಲ ಭಾರತೀಯ ಸಂಯೋಜಕರಾದ ಶ್ಯಾಮ್ ಪ್ರಸಾದ್ಹೇಳಿದರು.ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ದಾವಣಗೆರೆಪ್ರಾದೇಶಿಕ ಕೇಂದ್ರ ಹಾಗೂ ರಾಜ್ಯ ಶೈಕ್ಷಣಿಕ…