Day: December 10, 2020

ಒಂದೇ ಕುಟುಂಬದ ಎರಡು ಹೆಣ್ಣು ಮಕ್ಕಳು ಇ&ಸಿ ಡಿಪ್ಲೊಮೊ ಒಂದೇ ಕಾಲೇಜಿನಲ್ಲಿ ಓದಿ, ಒಂದೇ ” ಐ ಪೋನ್ ಮೊಬೈಲ್ ಕಂಪನಿಗೆ” ಇಬ್ಬರು ಕೆಲಸಕ್ಕೆ ಆಯ್ಕೆ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ದಿ.10 ದಿಡಗೂರು ಗ್ರಾಮದ ವಾಸಿಯಾದ ಕುರುವದರ್ ಮನೆಯ ಶ್ರೀಮತಿ ಶಾರದ/ನಾಗರಾಜ್ ದಂಪತಿಗೆ ಹುಟ್ಟಿದ ಮಗಳಾದ ಸಹನಾ, ಶ್ರೀಮತಿ ಸಾಕಮ್ಮ/ಬಸವರಾಜ್ ದಂಪತಿಗೆ ಹುಟ್ಟಿದ ಮಗಳಾದ ಪೂಜಾ ,ಈ ಎರಡು ಹೆಣ್ಣು ಮಕ್ಕಳು ಎಸ್.ಎಸ್.ಎಲ್.ಸಿ ಪಾಸ್ ಆದ ನಂತರ…

ಗ್ರಾ.ಪಂ ಚುನಾವಣೆ ಅಬಕಾರಿ ಅಕ್ರಮ ತಡೆಯಲು ಸಂಚಾರಿ ದಳಗಳ ರಚನೆ

ದಾವಣಗೆರೆ ಡಿ.10 ಗ್ರಾಮ ಪಂಚಾಯಿತಿ ಚುನಾವಣೆ-2020ರ ಪ್ರಯುಕ್ತಚುನಾವಣೆ ನೀತಿ ಸಂಹಿತೆಯು ನ.30 ರಿಂದ ಜಾರಿಯಾಗಿರುವಹಿನ್ನಲೆಯಲ್ಲಿ ಚುನಾವಣೆಯನ್ನು ಮುಕ್ತ ಮತ್ತುನಿಷ್ಪಕ್ಷಪಾತವಾಗಿ ನಡೆಸುವ ಉದ್ದೇಶದಿಂದ ಜಿಲ್ಲೆಯಲ್ಲಿ ಅಬಕಾರಿಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುವ ಸಲುವಾಗಿ ಒಟ್ಟು10 ಸಂಚಾರಿ ದಳಗಳನ್ನು ರಚಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ-1, ಉಪವಿಭಾಗ ಮಟ್ಟದಲ್ಲಿ-2 ಮತ್ತು…

ಗ್ರಾ.ಪಂ ಚುನಾವಣೆ : ಹರಾಜು ಇತರೆ ವ್ಯವಹಾರ ಮೂಲಕ ಸ್ಥಾನ ಆಯ್ಕೆ ಮಾಡಿದಲ್ಲಿ ಕ್ರಿಮಿನಲ್ ಮೊಕದ್ದಮೆ

ದಾವಣಗೆರೆ ಡಿ.10 ರಾಜ್ಯ ಚುನಾವಣಾ ಆಯೋಗವು ದಿ: 30.11.2020 ರಂದು ಗ್ರಾಮಪಂಚಾಯಿತಿ ಸಾರ್ವತ್ರಿಕ ಚುನಾವಣೆಯ ವೇಳಾಪಟ್ಟಿಯನ್ನುಹೊರಡಿಸಿ ಆದೇಶಿಸಿರುವಂತೆ ಮಾದರಿ ನೀತಿ ಸಂಹಿತೆಯುಜಾರಿಯಲ್ಲಿರುತ್ತದೆ. ರಾಜ್ಯದ ಕೆಲವೊಂದು ಗ್ರಾಮ ಪಂಚಾಯಿತಿಗಳಲ್ಲಿ ಸದಸ್ಯಸ್ಥಾನಗಳನ್ನು ಹರಾಜು ಮೂಲಕ ಖರೀದಿ ಮಾಡುವ ಹಾಗೂದೇವಸ್ಥಾಗಳಿಗೆ ಹಣ ನೀಡುವ ಮೂಲಕ ಸದಸ್ಯ…

ಮಾನವ ಹಕ್ಕುಗಳ ಬಗ್ಗೆ ತಿಳಿಯುವುದು ಹಾಗೂ ಇತರರ ಹಕ್ಕುಗಳನ್ನು ಗೌರವಿಸುವುದು ಮುಖ್ಯ : ನ್ಯಾ.ಕೆಂಗಬಾಲಯ್ಯ

ದಾವಣಗೆರೆ ಡಿ.10ಪ್ರಸ್ತುತ ದಿನಮಾನಗಳಲ್ಲಿ ಮಾನವ ಹಕ್ಕುಗಳಉಲ್ಲಂಘನೆ ಸಾಮಾನ್ಯವಾಗಿದ್ದು ಇದನ್ನು ಪ್ರಶ್ನಿಸಲು ಮತ್ತುನ್ಯಾಯ ಪಡೆಯಲು ಮಾನವ ಹಕ್ಕುಗಳ ಬಗ್ಗೆತಿಳಿಯುವುದು ಅವಶ್ಯಕ. ಹಾಗೂ ಇತರರ ಹಕ್ಕುಗಳನ್ನುಗೌರವಿಸುದು ಕೂಡ ಅಷ್ಟೇ ಮುಖ್ಯ ಎಂದು ಒಂದನೇಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದಕೆಂಗಬಾಲಯ್ಯ ಹೇಳಿದರು.ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ,…