Day: December 14, 2020

ಕೃಷಿ ಸಿಂಚಾಯಿ ಯೋಜನೆ : ಸೌಲಭ್ಯ ಪಡೆಯಲು ಸೂಚನೆ

ದಾವಣಗೆರೆ ಡಿ.14 ಪ್ರಸಕ್ತ ಸಾಲಿನ ಕೇಂದ್ರ ಪುರಸ್ಕøತ ಪ್ರಧಾನಮಂತ್ರಿ ಕೃಷಿಸಿಂಚಾಯಿ ಯೋಜನೆಯ ಸೂಕ್ಷ್ಮ ನೀರಾವರಿ ಕಾರ್ಯಕ್ರಮದಡಿತೋಟಗಾರಿಕೆ ಬೆಳೆಗಳಿಗೆ ನೀರಿನ ಮಿತ ಬಳಕೆಗಾಗಿ ಹನಿ ನೀರಾವರಿಅಳವಡಿಸಲು ಈ ಸಾಲಿನಲ್ಲಿ ಹರಿಹರ ತಾಲ್ಲೂಕಿನ ಪರಿಶಿಷ್ಟ ಜಾತಿ ವರ್ಗದಮತ್ತು ಪರಿಶಿಷ್ಟ ಪಂಗಡದ ರೈತಬಾಂಧವರಿಗೆ ಸಹಾಯಧನಲಭ್ಯವಿದ್ದು, ಈ…

ವಿದ್ಯಾರ್ಥಿ ವೇತನ : ಅರ್ಜಿ ಸಲ್ಲಿಕೆ ಅವಧಿ ಡಿ. 31 ರವರೆಗೆ ವಿಸ್ತರಣೆ

ದಾವಣಗೆರೆ ಡಿ. 14ಪ್ರಸಕ್ತ ಸಾಲಿನಲ್ಲಿ ಅಲ್ಪಸಂಖ್ಯಾತರ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು ಡಿ. 31ರವೆರೆಗೆ ವಿಸ್ತರಿಸಲಾಗಿದೆ.ಅಲ್ಪಸಂಖ್ಯಾತರ ವರ್ಗ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ,ಪಾರ್ಸಿ ವಿದ್ಯಾರ್ಥಿಗಳಿಗೆ ಶೇ. 50 ರಷ್ಟು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರೀಮೆಟ್ರಿಕ್, ಪೋಸ್ಟ್…

ಗ್ರಾಮ ಪಂಚಾಯಿತಿ ಚುನಾಚಣೆ-2020

ಎಡಗೈ ಹೆಬ್ಬೆರೆಳಿಗೆ ಶಾಯಿ: ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ದಾವಣಗೆರೆ ಡಿ.14ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತದಾನಮಾಡುವ ಮತದಾರರಿಗೆ ಎಡಗೈ ಹೆಬ್ಬೆರಳಿಗೆ ಶಾಯಿ ಹಚ್ಚಲಾಗುವುದು ಎಂದು ಜಿಲ್ಲಾಧಿಕಾರಿ ಮಹಾತೇಶ ಬೀಳಗಿಹೇಳಿದರು.ಜಿಲ್ಲಾಡಳಿತ ಭವನದಲ್ಲಿ ಸೋಮವಾರದಂದು ನಡೆದಗ್ರಾಮಪಂಚಾಯಿತಿ ಚುನಾವಣೆ ಸಿದ್ದತಾ ಸಭೆಯಲ್ಲಿ ಮಾತಾನಾಡಿದಅವರು, ಜಿಲ್ಲೆಯಲ್ಲಿ…

ಬೀಜ ಮಾರಾಟಕ್ಕೆ ಪರವಾನಗಿ ಕಡ್ಡಾಯ : ಸೇವಾಸಿಂಧುವಿನಡಿ

ಅವಕಾಶ ದಾವಣಗೆರೆ ಡಿ. 14ಗುಣಮಟ್ಟದ ಬೀಜ ಮಾರಾಟ ಮಾಡಲು ಬೀಜ ಮಾರಾಟಗಾರರು ‘ಬೀಜಮಾರಾಟ ಪರವಾನಗಿ’ ಪತ್ರ ಪಡೆಯುವುದು ಕಡ್ಡಾಯವಾಗಿದ್ದು,ಸೇವಾ ಸಿಂಧು ತಂತ್ರಾಂಶದಡಿ ಇದಕ್ಕಾಗಿ ಜಿಲ್ಲೆಯ 300 ಕ್ಕೂ ಹೆಚ್ಚುಸೇವಾ ಸಿಂಧು ಕಿಯೋಸ್ಕ್‍ಗಳ ಮೂಲಕ ಅವಕಾಶ ಕಲ್ಪಿಸಲಾಗಿದೆ ಎಂದುತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.ಸಕಾಲ ಯೋಜನೆಯಡಿ…