Day: December 15, 2020

ಗ್ರಾಮ ಪಂಚಾಯತ್ ಚುನಾವಣೆ : ಮದ್ಯ ಮಾರಾಟ ನಿಷೇಧ

ದಾವಣಗೆರೆ ಡಿ. 15ಜಿಲ್ಲೆಯಲ್ಲಿ ನಡೆಯುವ ಎರಡು ಹಂತಗಳ ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆಯನ್ನು ಮುಕ್ತ, ಶಾಂತಿಯುತ ಹಾಗೂ ಸುಸೂತ್ರವಾಗಿ ನಡೆಸುವ ಉದ್ದೇಶದಿಂದ ಆಯಾ ತಾಲ್ಲೂಕುಗಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿಗದಿತ ದಿನಾಂಕಗಳಂದು ಮದ್ಯ ಮಾರಾಟ ನಿಷೇಧಿಸುವ ಮೂಲಕ, ಶುಷ್ಕ ದಿವಸವೆಂದು ಘೋಷಿಸಿ…

ಆರ್‍ಟಿಓ : ಶಿಬಿರ ಸ್ಥಳ ಮತ್ತು ದಿನಾಂಕ

ಮರುನಿಗದಿ ದಾವಣಗೆರೆ ಡಿ.152021 ನೇ ವರ್ಷದಲ್ಲಿ ದಾವಣಗೆರೆ ಪ್ರಾದೇಶಿಕ ಸಾರಿಗೆಅಧಿಕಾರಿಗಳ ಕಚೇರಿ ವತಿಯಿಂದ ತಾಲ್ಲೂಕುಗಳಲ್ಲಿ ನಿಗದಿಪಡಿಸಲಾಗಿದ್ದ ಶಿಬಿರಗಳ ದಿನಾಂಕ ಮತ್ತುಸ್ಥಳಗಳನ್ನು ಸಾರಥಿ-4 ಮತ್ತು ವಾಹನ-4 ಸಾಫ್ಟ್‍ವೇರ್ಅಳವಡಿಕೆ ಹಿನ್ನೆಲೆಯಲ್ಲಿ ಕೆಳಕಂಡಂತೆ ಮರುನಿಗದಿಪಡಿಸಲಾಗಿರುತ್ತದೆ.ಶಿಬಿರ ನಡೆಸುವ ಸ್ಥಳ ಮತ್ತು ದಿನಾಂಕ: ಮಲೆಬೆನ್ನೂರುತಾಲ್ಲೂಕಿನ ಮಲೆಬೆನ್ನೂರಿನ ನೀರಾವರಿ ಇಲಾಖೆಯ…

ಕರೆದೊಯ್ಯಲು ಬಸ್ ವ್ಯವಸ್ಥೆ

ದಾವಣಗೆರೆ ಡಿ.15ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ – 2020 ರಸಂಬಂಧ ಹೊನ್ನಾಳಿ ಮತ್ತು ಜಗಳೂರು ತಾಲ್ಲೂಕುಗಳಿಗೆನೇಮಕ ಮಾಡಲಾದ ಪಿಆರ್‍ಓ ಮತ್ತು ಎಪಿಆರ್‍ಓ ಗಳಿಗೆ ಕ್ರಮವಾಗಿಡಿ.16 ಮತ್ತು 17 ರಂದು ತರಬೇತಿ ಏರ್ಪಡಿಸಲಾಗಿದ್ದು, ಈತರಬೇತಿಗೆ ಸಿಬ್ಬಂದಿಗಳನ್ನು ಕರೆದೊಯ್ಯಲು ಬಸ್ ವ್ಯವಸ್ಥೆಮಾಡಲಾಗಿದೆ.ಡಿ.16 ರಂದು ಹೊನ್ನಾಳಿ…

ಗ್ರಾಮ ಪಂಚಾಯತ್ ಮೊದಲ ಹಂತದ ಚುನಾವಣೆ : 211 ಸದಸ್ಯರ ಅವಿರೋಧ ಆಯ್ಕೆ

ದಾವಣಗೆರೆ ಡಿ. 15ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ನಡೆಯುವ ಮೊದಲ ಹಂತದ ಚುನಾವಣೆಯಲ್ಲಿ ಒಟ್ಟು 211 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, 1087 ಸದಸ್ಯ ಸ್ಥಾನಗಳಿಗೆ ಡಿ. 22 ರಂದು ಮತದಾನ ನಡೆಯಲಿದೆ.ಜಿಲ್ಲೆಯ ಹೊನ್ನಾಳಿ, ದಾವಣಗೆರೆ ಹಾಗೂ ಜಗಳೂರು ತಾಲ್ಲೂಕಿನಲ್ಲಿ…

ಸಂಚಾರಿ ನಿಯಮಗಳ ಅರಿವು ಕಾರ್ಯಕ್ರಮ

ದಾವಣಗೆರೆ ಡಿ.15 ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂಚಾರಿನಿಯಮಗಳ ಅರಿವು ಕಾರ್ಯಕ್ರಮವನ್ನುಮಂಗಳವಾರದಂದು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದದಕ್ಷಿಣ ಸಂಚಾರಿ ಠಾಣೆ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಜಯಶೀಲಮಾತನಾಡಿ, ಕಾಲೇಜಿನ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಸಂಚಾರಿನಿಯಮಗಳನ್ನು ತಿಳಿಸಿದರು ಹಾಗೂ ಚಾಲನಾ ಪರವಾನಿಗೆಇಲ್ಲದೆ ವಾಹನ ಓಡಿಸಬಾರದೆಂದು…

ಸಹಿಷ್ಣುತೆ ಮತ್ತು ದೇಹದಾಢ್ರ್ಯತೆ ಪರೀಕ್ಷೆ

ದಾವಣಗೆರೆ ಡಿ.15 ಜಿಲ್ಲೆಯಲ್ಲಿ ಖಾಲಿ ಇರುವ ಸಶಸ್ತ್ರ ಪೊಲೀಸ್ ಕಾನ್ಸ್‍ಟೇಬಲ್ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಈಗಾಗಲೇ ಲಿಖಿತಪರೀಕ್ಷೆಯನ್ನು ನಡೆಸಲಾಗಿದ್ದು, ಡಿ.17 ರಂದು ಸಹಿಷ್ಣುತೆಮತ್ತು ದೇಹದಾಢ್ರ್ಯತೆ ಪರೀಕ್ಷೆ ನಡೆಸಲಾಗುವುದು. ಖಾಲಿ ಇರುವ ಹುದ್ದೆಗಳಿಗೆ 1:5 ಅನುಪಾತದಲ್ಲಿ ರೋಸ್ಟರ್ಹಾಗೂ ಮೆರಿಟ್ ಆಧಾರದ ಮೇಲೆ ಅರ್ಹತೆ…

ಗ್ರಾಮ ಪಂಚಾಯಿತಿ ಚುನಾವಣೆ , ಕ್ರ.ಸಂ 10.” ಆಟೋರಿಕ್ಷಾ ಗುರುತಿಗೆ “ನಿಮ್ಮ ಮತ ಶ್ರೀ ಟಿ.ಜಿ. ರಮೇಶ ಗೌಡ.

ದಿನಾಂಕ : 22-12-2020ನೇ ಮಂಗಳವಾರದಂದು ನಡೆಯಲಿರುವ ಗ್ರಾಮ ಪಂಚಾಯಿತಿ ಚುನಾವಣೆಗೆ, ತರಗನಹಳ್ಳಿ ವಾರ್ಡ್ 01 ಮತ ಕ್ಷೇತ್ರದಿಂದ ಸಾಮಾನ್ಯ ಅಭ್ಯಾರ್ಥಿಯಾಗಿ ಶ್ರೀ ಟಿ.ಜಿ. ರಮೇಶ ಗೌಡ ಬಿನ್ ಶ್ರೀ ಬಸವರಾಜಪ್ಪ ಗೌಡ್ರು ಆದ ನಾನು ಸ್ಪರ್ಧಿಸಿರುತ್ತೇನೆ. ನಮ್ಮ ಗುರುತಾದ “ಆಟೋರಿಕ್ಷಾ ಗುರುತಿಗೆ”…