Day: December 17, 2020

ಬೆನಕನಹಳ್ಳಿ ಗ್ರಾಮ ಪಂಚಾಯಿತಿ ಕ್ರ.ಸಂ 02 “ತೆಂಗಿನ ತೋಟ” ಗುರುತಿಗೆ ನಿಮ್ಮ ಮತ ಜಿ.ಎಸ್ ದೀಪಾ ರಘು ಡಿ.ಜಿ.

ದಿನಾಂಕ 22-12-2020ನೇ ಮಂಗಳವಾರ ನಡೆಯಲಿರುವ ಬೆನಕನಹಳ್ಳಿ ಗ್ರಾಮ ಪಂಚಾಯಿತಿ ಚುನಾವಣೆಗೆ ಬೆನಕನಹಳ್ಳಿ ಗ್ರಾಮದ 3ನೇ ವಾರ್ಡ ಸಾಮಾನ್ಯ ಮಹಿಳೆ ಹಾಗೂ ಸಾಮಾನ್ಯ ಮೀಸಲಿರಿಸಿದ ಕ್ಷೇತ್ರಕ್ಕೆ ಅಭ್ಯರ್ಥಿಗಯಾಗಿ ಶ್ರೀಮತಿ ಡಿ.ಎಸ್. ದೀಪಾ ರಘು ಡಿ.ಜಿ ಆದ ನಾನು ಸ್ಪರ್ಧಿಸಿರುತ್ತೇನೆ. ನಮ್ಮ ಗುರುತಾದ ತೆಂಗಿನ…

ಅರಬಗಟ್ಟೆ ಗ್ರಾಮ ಪಂಚಾಯಿತಿ ಚುನಾವಣೆ ಕ್ರ.ಸಂ 05 “ತೆಂಗಿನತೋಟ” ಗುರುತಿಗೆ ನಿಮ್ಮ ಮತ ಶ್ರೀ ಪ್ರಸನ್ನಕುಮಾರ್ ಎಸ್.ಎನ್

ದಿನಾಂಕ : 22-12-2020ನೇ ಮಂಗಳವಾರ ನಡೆಯಲಿರುವ ಅರಬಗಟ್ಟೆ ಗ್ರಾಮ ಪಂಚಾಯಿತಿ ಚುನಾವಣೆಗೆ “ಪ್ರಸನ್ನ ಕುಮಾರ ಎಸ್.ಎನ್” ಆದ ನಾನು ಸುಂಕದಕಟ್ಟೆ ಕ್ಷೇತ್ರಕ್ಕೆ ಸಾಮಾನ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುತ್ತೇನೆ. ಸುಂಕದಕಟ್ಟೆ ಮಾನ್ಯ ಮತದಾರ ದೇವರುಗಳಲ್ಲಿ ಬೇಡಿಕೊಳ್ಳುವುದೇನೆಂದರೆ ನಮ್ಮ ಗ್ರಾಮಗಳ ಬಹುತೇಕ ಜನರ ಉದ್ಯೋಗದಾತ ಹಾಗೂ…

ಅರಬಗಟ್ಟೆ ಗ್ರಾಮ ಪಂಚಾಯಿತಿ ಚುನಾವಣೆ ಕ್ರ.ಸಂ 04 “ಟ್ರಾಕ್ಟರ್ ಓಡಿಸುತ್ತಿರುವ ರೈತ ಗುರುತಿಗೆ ನಿಮ್ಮ ಮತ ಶ್ರೀಮತಿ “ಜಲಜಾಕ್ಷಿ ಗಣೇಶ್ ಎಸ್.ಆರ್.

ದಿನಾಂಕ 22-12-2020ನೇ ಮಂಗಳವಾರ ನಡೆಯಲಿರುವ ಅರಬಗಟ್ಟೆ ಗ್ರಾಮ ಪಂಚಾಯಿತಿ ಚುನಾವಣೆಗೆ ಸುಂಕದಕಟ್ಟೆ ಗ್ರಾಮದ ಸಾಮಾನ್ಯ ಮಹಿಳೆ ಮೀಸಲಿರಿಸಿದ ಕ್ಷೇತ್ರದ ಅಭ್ಯರ್ಥಿಯಾಗಿ “ಜಲಜಾಕ್ಷಿ ಗಣೇಶ್ ಎಸ್.ಆರ್” ಆದ ನಾನು ಸ್ಪರ್ಧಿಸಿರುತ್ತಾನೆ. ನನಗೆ ತಮ್ಮ ಅಮೂಲ್ಯವಾದ ಮತವನ್ನು ನೀಡುವುದರ ಮೂಲಕ ಗ್ರಾಮದ ಸಮಗ್ರ ಅಭಿವೃದ್ಧಿ…

ಬೀರಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಚುನಾವಣೆ ಕ್ರ.ಸಂ 6 ಆಟೋರಿಕ್ಷಾ ಗುರುತಿಗೆ ನಿಮ್ಮ ಮತ ಶ್ರೀ ಪ್ರಕಾಶ್ ಡಿ.ಜಿ.

ದಿನಾಂಕ 22-12-2020ನೇ ಮಂಗಳವಾರ ನಡೆಯಲಿರುವ ಬೀರಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಚುನಾವಣೆಗೆ “ಬೀರಗೊಂಡನಹಳ್ಳಿ ಗ್ರಾಮದ ಸಾಮಾನ್ಯ ಪುರುಷ ಕ್ಷೇತ್ರದ ಅಭ್ಯರ್ಥಿಯಾಗಿ “ಪ್ರಕಾಶ್‌ ಡಿ.ಜಿ.” ಆದ ನಾನು ಸ್ಪರ್ಧಿಸಿರುತ್ತೇನೆ, ಸರ್ಕಾರದಿಂದ ಬರುವ ಎಲ್ಲಾ ರೀತಿಯ ಸವಲತ್ತುಗಳನ್ನು ಜನರ ಬಳಿಗೆ ತಲುಪಿಸಿ ಜನರ ಮತ್ತು ಸರ್ಕಾರದ…